ಬಿಡುಗಡೆ ಆಗಿ ಕೇವಲ 72 ಗಂಟೆಗಳಲ್ಲಿ ದಾಖಲೆ ಬರೆದ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌!

|

ಜನಪ್ರಿಯ ಗೇಮ್‌ಗಳ ಸಂಖ್ಯೆಗೆನು ಕಡಿಮೆಯಿಲ್ಲ ಆದರೆ ಇತ್ತೀಚಿಗೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿ ದಾಖಲೆಯನ್ನೆ ಸೃಷ್ಠಿಸದ 'ಪಬ್‌ಜಿ ಗೇಮ್‌' ಇನ್ನು ಇತಿಹಾಸದ ಪುಟ ಸೇರಲಿದೆ. ಪಬ್‌ಜಿ ಇದೀಗ ಚೀನಾದಲ್ಲಿ ಬ್ಯಾನ್‌ ಆಗಿದ್ದು, ಅಭಿಮಾನಿಗಳಿಗೆ ನಿರಾಶೆ ಆಗಬಾರದೆಂದು 'ಟೆನ್ಸೆಂಟ್' ಸಂಸ್ಥೆಯು 'ಗೇಮ್‌ ಆಫ್ ಪೀಸ್' ಹೊಸ ಗೇಮ್‌ ಅನ್ನು ರಿಲೀಸ್ ಮಾಡಿತ್ತು. ಇದೀಗ ಈ ಗೇಮ್ ಭರ್ಜರಿ ಕಲೆಕ್ಷನ ಮಾಡಿಕೊಂಡು ಮುನ್ನುಗ್ಗುತ್ತಿದೆ.

ಬಿಡುಗಡೆ ಆಗಿ ಕೇವಲ 72 ಗಂಟೆಗಳಲ್ಲಿ ದಾಖಲೆ ಬರೆದ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌!

ಹೌದು, ಪಬ್‌ಜಿ ಗೇಮ್‌ ಅನ್ನು ಪರಿಚಯಿಸಿದ 'ಟೆನ್ಸೆಂಟ್ ಗೇಮ್‌ ಸಂಸ್ಥೆಯು' ಪಬ್‌ಜಿ ಬದಲಾಗಿ ಇತ್ತೀಚಿಗೆ 'ಗೇಮ್‌ ಆಫ್ ಪೀಸ್' ಎಂಬ ಹೊಸ ಗೇಮ್‌ ರಿಲೀಸ್ ಆಗಿತ್ತು. ಈ ಗೇಮ್‌ ಕೇವಲ 72 ಗಂಟೆಗಳಲ್ಲಿ 14 ಮಿಲಿಯನ್ ಡಾಲರ್‌ ಮೊತ್ತ ಗಳಿಕೆ ಮಾಡಿ ಲಾಭದತ್ತ ಮುನ್ನುಗ್ಗುತ್ತಿದೆ. 'ಗೇಮ್‌ ಆಫ್ ಪೀಸ್' ಈ ಉಚಿತ ಗೇಮ್‌ ಚೀನಾದ ಆಪಲ್‌ ಆಪ್‌ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್‌ಲೋಡ್‌ ಮಾಡಲಾಗಿದೆ ಎಂದು ಸೆನ್ಸಾರ್ ಟವರ್ ವರದಿ ತಿಳಿಸಿದೆ.

ಓದಿರಿ : ಹೃದಯ ಕಾಯಿಲೆ ಬಗ್ಗೆ ವೈದ್ಯರಿಗಿಂತ ಉತ್ತಮ ಮಾಹಿತಿ ನೀಡಲಿದೆ ಹೊಸ 'AI ತಂತ್ರಜ್ಞಾನ'!ಓದಿರಿ : ಹೃದಯ ಕಾಯಿಲೆ ಬಗ್ಗೆ ವೈದ್ಯರಿಗಿಂತ ಉತ್ತಮ ಮಾಹಿತಿ ನೀಡಲಿದೆ ಹೊಸ 'AI ತಂತ್ರಜ್ಞಾನ'!

ಬಿಡುಗಡೆ ಆಗಿ ಕೇವಲ 72 ಗಂಟೆಗಳಲ್ಲಿ ದಾಖಲೆ ಬರೆದ ಹೊಸ 'ಗೇಮ್‌ ಆಫ್ ಪೀಸ್' ಗೇಮ್‌!

ಹೊಸ 'ಗೇಮ್‌ ಆಫ್ ಪೀಸ್‌' ಗೇಮ್‌ ಬಿಡುಗಡೆ ಆದ ಕಡಿಮೆ ಅವಧಿತಲ್ಲಿಯೇ ಜನಪ್ರಿಯತೆ ಗಳಿಸುವತ್ತ ಮುನ್ನಡೆಯುತ್ತಿದ್ದು, ಈ ಗೇಮ್ ಬಹುತೇಕ ಪಬ್‌ಜಿ ಗೇಮ್ ಮಾದರಿಯನ್ನೇ ಹೋಲುವಂತಿದೆ. ಪಬ್‌ಜಿ ಬ್ಯಾಕ್‌ಗ್ರೌಂಡ್ ಡಿಸೈನ, ಗೇಮ್‌ನಲ್ಲಿನ ಪರಿಕರಗಳು, ಮತ್ತು ಪಾತ್ರಗಳು ಸಹ ಹೋಲಿಕೆ ಇರುವುದನ್ನು ವ್ಯಕ್ತಪಡಿಸುತ್ತವೆ. ಹಾಗಾದರೇ ಗೇಮ್‌ ಆಫ್‌ ಪೀಸ್ ಗೇಮ್ ವಿಶೇಷ ಅಂಶಗಳು ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸೂಪರ್ ಹಿಟ್

ಸೂಪರ್ ಹಿಟ್

ಭರ್ಜರಿ ಜನಪ್ರಿಯತೆಯೊಂದಿಗೆ ಹೆಚ್ಚಿನ ಲಾಭದಲ್ಲಿ ಮುಂದುವರೆಯುತ್ತಿರುವ ಹೊಸ ಗೇಮ್‌ ಫಾರ್ ಪೀಸ್ ಗೇಮ್‌ ಈಗ ಚೀನಾದಲ್ಲಿ ಸೂಪರ್ ಹಿಟ್ ಆಗಿದೆ. ಈ ಗೇಮ್‌ ಪಬ್‌ಜಿಯ ಜನಪ್ರಿಯತೆಗಿಂತ ಹೆಚ್ಚಿನ ಜನಪ್ರಿಯತೆ ಹೊಂದಲಿದೆ ಎನ್ನಲಾಗುತ್ತಿದೆ.

ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

ಪಬ್‌ಜಿಯಂತೆ ಇದೆ

ಪಬ್‌ಜಿಯಂತೆ ಇದೆ

ಪಬ್‌ಜಿ ಗೇಮ್‌ ಸಾಕಷ್ಟು ಆವಾಂತರಗಳಿಗೆ ಕಾರಣವಾಗಿದ್ದು, ಸ್ವಂತ ಚೀನಾ ದೇಶದಲ್ಲಿಯೇ ಬ್ಯಾನಗೆ ಕಾರಣವಾಗಿದೆ. ಇತ್ತೀಚಿಗೆ ಪಬ್‌ಜಿ ಆಟಕ್ಕೆ 6 ಗಂಟೆ ಮಾತ್ರ ಎಂದು ಸಮಯ ನಿಗದಿ ಸಹ ಮಾಡಲಾಗಿತ್ತು. ಹೀಗಿರುವಾಗ ಟೆನ್ಸೆಂಟ್ ಸಂಸ್ಥೆಯು ಪಬ್‌ಜಿಗೆ ಪರ್ಯಾಯವಾಗಿ 'ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ' ಎಂಬ ಹೊಸ ಗೇಮ್‌ ಅನ್ನು ಪರಿಚಯಿಸಲು ಮುಂದಾಗಿದೆ.

ಗೇಮ್‌ ಫಾರ್‌ ಪೀಸ್‌

ಗೇಮ್‌ ಫಾರ್‌ ಪೀಸ್‌

ಪಬ್‌ಜಿಗೆ ಬದಲಾಗಿ ಬರಲಿರುವ ಈ ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ ಗೇಮ್‌ ಆಟಗಾರರಿಗೆ ಪಬ್‌ಜಿ ಆಟದ ಅನುಭವವನ್ನೆ ನೀಡಲಿದೆ. ಏಕೆಂದರೆ ಈ ಹೊಸ ಗೇಮ್‌ನಲ್ಲಿರುವ ಬಹುತೇಕ ಪಾತ್ರಗಳು ಪಬ್‌ಜಿಯಲ್ಲಿರುವಂತೆಯೆ ಇರಲಿವೆ ಹಾಗೂ ಆಟದ ಗ್ರಾಫಿಕ್ಸ್‌ ಡಿಸೈನ್‌, ಕೀವರ್ಡ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ ಪಬ್‌ಜಿ ಗೇಮ್‌ಗೆ ಹೋಲಿಕೆ ಎನಿಸಲಿವೆ.

ಗೇಮ್‌ ಪ್ರೊಫೈಲ್‌

ಗೇಮ್‌ ಪ್ರೊಫೈಲ್‌

ಈಗಾಗಲೇ ಅನೇಕರು ಪಬ್‌ಜಿ ಆಟವನ್ನು ಸಿಕ್ಕಾಪಟ್ಟೆ ಆಡಿ ಹಲವು ಹಂತಗಳನ್ನು ಜಯಸಿರುತ್ತಾರೆ. ಈಗ ಹೊಸ ಗೇಮ್‌ಗೆ ಲಾಗ್‌ ಇನ್‌ ಆದಾಗ ಅವರ ಪಬ್‌ಜಿ ಗೇಮ್‌ ಪ್ರೊಫೈಲ್‌ನಲ್ಲಿರುವ ಅವರ ಅಚಿವಮೆಂಟ್ಸ್ ಮತ್ತು ಕಂಟೆಂಟ್ಸ್‌ಗಳು ಮುಂದುವರಿಯಲಿದೆ. ಇದು ಪಬ್‌ಜಿ ಗೇಮ್‌ ಆಟಗಾರರಿಗೆ ಖುಷಿ ಎನಿಸುವ ಸಂಗತಿಯಾಗಿದೆ.

ಸದ್ಯ ಚೀನಾದಲ್ಲಿ ಮಾತ್ರ

ಸದ್ಯ ಚೀನಾದಲ್ಲಿ ಮಾತ್ರ

ಪಬ್‌ಜಿಗೆ ಗುನ್ನ ನೀಡಲು ತಯಾರಾಗಿರುವ ಈ ಗೇಮ್‌ ಫಾರ್‌ ಪೀಸ್‌ ಫಾರ್‌ ಕಂಟ್ರಿ ಭಾರಿ ರೋಚಕವಾಗಿರಲಿದೆ. ಆಟಗಾರರಲ್ಲಿ ಕುತೂಹಲ ಹೆಚ್ಚಿಸಲಿದೆ. ಆದರೆ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಈ ಗೇಮ್‌ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಗೇಮ್ಸ್‌ ಪ್ರೀಯರಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Best Mobiles in India

English summary
Tencent’s PUBG Mobile replacement ‘Game for Peace’ is a big hit in China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X