ಮೊಬೈಲ್ ಬಳಕೆಯಲ್ಲಿ ಯುವತಿಯರದ್ದೇ ಮೇಲುಗೈ

Written By:

ತಂತ್ರಜ್ಞಾನ ಬೆಳವಣಿಗೆ ಆದಂತೆಲ್ಲಾ ಇಂದು ಸ್ಮಾರ್ಟ್‌ಫೋನ್‌ಗಳು ಮಕ್ಕಳ ಕೈಗೂ ಲಭ್ಯವಾಗಿವೆ. ಅವುಗಳ ಬಳಕೆ ಎಷ್ಟು ಉಪಯುಕ್ತವೊ ಅಷ್ಟೇ ಅನಾನುಕೂಲವು ಇದೆ ಎಂಬುದನ್ನು ಅಮೇರಿಕ ಮನಶಾಸ್ತ್ರ ಸಂಘಟನೆಯೊಂದು ಹೇಳಿದೆ. ಈ ಸಂಘಟನೆಯ ಸಂಶೋಧನೆಯೊಂದು ಸಂದೇಶ ಕಳುಹಿಸುವುದು ಹೆಣ್ಣು ಮಕ್ಕಳ ಅಂಕಗಳ ಮೇಲೆ ಪರಿಣಾಮ ಬೀಳಲಿದೆ ಎಂದು ವರದಿ ಮಾಡಿದೆ.

ಓದಿರಿ: 'ದಿ ಮಾರ್ಟಿನ್‌' ಸಿನಿಮಾ ಮಂಗಳ ಗ್ರಹದಲ್ಲಿ

ಸಂಶೋಧನೆಯ ಮುಖ್ಯಾಂಶಗಳು ಈ ಕೆಳಕಂಡಂತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಡುಗಿಯರ ಶಾಲೆಯ ಅಂಕಗಳ ಮೇಲೆ ಪರಿಣಾಮ

ಹುಡುಗಿಯರ ಶಾಲೆಯ ಅಂಕಗಳ ಮೇಲೆ ಪರಿಣಾಮ

ಹುಡುಗಿಯರ ಶಾಲೆಯ ಅಂಕಗಳ ಮೇಲೆ ಪರಿಣಾಮ

ಮೊಬೈಲ್‌ನಲ್ಲಿ ಸಂದೇಶಗಳನ್ನು ಕಳುಹಿಸುವುದು ಟಿನೇಜ್‌ ಹುಡುಗಿಯರ ಶಾಲೆಯ ಅಂಕಗಳ ಮೇಲೆ ಪರಿಣಾಮ ಬೀಳಲಿದೆ. ಆದರೆ ಹುಡುಗರ ವಿಷಯದಲ್ಲಿ ಶೈಕ್ಷಣಿಕ ಸಂಬಂಧಿ ವಿಷಯಗಳ ಮೇಲೆ ಯಾವುದೇ ದುಷ್ಪರಿಣಾಮ ಬೀಳುವುದಿಲ್ಲವೆಂದು ಸಂಶೋಧನೆ ಹೇಳಿದೆ.

ಗೆಳೆಯ ಗೆಳತಿಯರೊಂದಿಗೆ ಪ್ರತಿಕ್ರಿಯಿಸಲು

ಗೆಳೆಯ ಗೆಳತಿಯರೊಂದಿಗೆ ಪ್ರತಿಕ್ರಿಯಿಸಲು

ಗೆಳೆಯ ಗೆಳತಿಯರೊಂದಿಗೆ ಪ್ರತಿಕ್ರಿಯಿಸಲು

ಹುಡುಗಿಯರು ಹುಡುಗರಿಗಿಂತ ಹೆಚ್ಚು ಸಂದೇಶಗಳನ್ನು ಕಳುಹಿಸುವುದಿಲ್ಲ, ಆದರೆ ಗೆಳೆಯ ಗೆಳತಿಯರೊಂದಿಗೆ ಪ್ರತಿಕ್ರಿಯಿಸಲು ಮತ್ತು ನರ್ಚರ್ ಸಂಬಂಧಗಳಿಗೆ ಉಪಯೋಗಿಸುತ್ತಾರೆ, ಹುಡುಗರು ಪ್ರಾಥಮಿಕ ಮಾಹಿತಿಗಾಗಿ ಹೆಚ್ಚು ಸಂದೇಶಗಳನ್ನು ಬಳಸುತ್ತಾರೆ ಎಂದಿದೆ ಸಂಶೋಧನೆ.

ಹೆಚ್ಚು ನಿರ್ಬಂಧರಾಗಿರುತ್ತಾರೆ

ಹೆಚ್ಚು ನಿರ್ಬಂಧರಾಗಿರುತ್ತಾರೆ

ಹೆಚ್ಚು ನಿರ್ಬಂಧರಾಗಿರುತ್ತಾರೆ

ಹುಡುಗಿಯರು ವರ್ತನೆಯಲ್ಲಿ ಹೆಚ್ಚು ನಿರ್ಬಂಧರಾಗಿರುತ್ತಾರೆ, ಸಂದೇಶಗಳು ಅವರಿಗೆ ತಮ್ಮ ಶೈಕ್ಷಣಿಕ ಅಂಕಗಳಲ್ಲಿ ಕಡಿಮೆಯಾಗಲು ಭಂಗ ಮಾಡುವುದಾಗಿ ಸಂಶೋಧಕರು ಹೇಳಿದ್ದಾರೆ.

Dr Kelly Lister

Dr Kelly Lister

Dr Kelly Lister

ಡೆಲಾವೇರ್ ಕೌಂಟಿ ಕಮ್ಯುನಿಟಿ ಕಾಲೇಜಿನ Dr Kelly Lister ಎಂಬುವವರು ' ಸಂದೇಶಗಳು ಸಂಪೂರ್ಣ ಆವರ್ತನವಾಗಿ ಕಾಣದೆ ನಿರ್ಬಂಧಕವಾಗಿ ಕಾಣುತ್ತವೆ. ಇದು ಸಮಸ್ಯೆಯಾಗಿದೆ', ಎಂದು ಹೇಳಿದ್ದಾರೆ.

ವರ್ತನೆಯಲ್ಲಿ ಆಶಾಭಂಗ

ವರ್ತನೆಯಲ್ಲಿ ಆಶಾಭಂಗ

ವರ್ತನೆಯಲ್ಲಿ ಆಶಾಭಂಗ

ಸಂದೇಶ ಕತ್ತರಿಸಿ ವಿಫಲವಾದಾಗ ವರ್ತನೆಯಲ್ಲಿ ಆಶಾಭಂಗವಾಗುತ್ತದೆ.

ದಿನಕ್ಕೆ 167 ಸಂದೇಶಗಳನ್ನು ಕಳಿಸುತ್ತಾರೆ

ದಿನಕ್ಕೆ 167 ಸಂದೇಶಗಳನ್ನು ಕಳಿಸುತ್ತಾರೆ

ದಿನಕ್ಕೆ 167 ಸಂದೇಶಗಳನ್ನು ಕಳಿಸುತ್ತಾರೆ

ಈ ಹಿಂದಿನ ಸಂಶೋಧನೆಯು ಟೀನೆಜ್‌ ಯುವಕ ಯುವತಿಯರು ಒಂದು ದಿನಕ್ಕೆ 167 ಸಂದೇಶಗಳನ್ನು ಕಳಿಸುತ್ತಾರೆ ಮತ್ತು ಹಿಂಪಡೆಯುತ್ತಾರೆ ಎಂದು ವರದಿ ಮಾಡಿ, ಇದು ಸಂವಹನದ ವಿಧಾನವಾಗಿತ್ತು ಎಂದು ಹೇಳಿದ್ದರು.

ಶೇಕಡ 60 ಹದಿಹರೆಯದವರು

ಶೇಕಡ 60 ಹದಿಹರೆಯದವರು

ಶೇಕಡ 60 ಹದಿಹರೆಯದವರು

ನಾಲ್ಕನೇ ಒಂದು ಭಾಗದಷ್ಟು ಜನರು ವಾಯ್ಸ್‌ಕಾಲ್‌ಗಾಗಿ ಮೊಬೈಲ್‌ ಬಳಸಿದರೆ, ಶೇಕಡ 60 ಹದಿಹರೆಯದವರು ದಿನನಿತ್ಯ ಸಂದೇಶಗಳಿಗಾಗಿ ಬಳಸುತ್ತಾರೆ ಎಂದು ಸಂಶೋಧನೆ ಹೇಳಿದೆ.

ಕೌಟುಂಬಿಕ ರಚನೆ

ಕೌಟುಂಬಿಕ ರಚನೆ

ಕೌಟುಂಬಿಕ ರಚನೆ

ಸಂದೇಶ ಕಳುಹಿಸುವವರಲ್ಲಿ ಹೆಚ್ಚಿನದಾಗಿ ಮನೆಯಲ್ಲಿ ಇಬ್ಬರು ಪೋಷಕರು ಇರುವಲ್ಲಿ ಶೇಕಡ 68 ಕಂಡುಬಂದಿದ್ದು, ಇದು ಶಾಲೆಗಳಿಗೆ ಹೋಗುವ ಮಕ್ಕಳ ಕೌಟುಂಬಿಕ ರಚನೆಯನ್ನು ತೋರಿಸುತ್ತದೆ.

ಯಾವುದಕ್ಕಾಗಿ ಹೆಚ್ಚು ಬಳಸುತ್ತಾರೆ

ಯಾವುದಕ್ಕಾಗಿ ಹೆಚ್ಚು ಬಳಸುತ್ತಾರೆ

ಯಾವುದಕ್ಕಾಗಿ ಹೆಚ್ಚು ಬಳಸುತ್ತಾರೆ

Dr Lister ಸಂದೇಶಗಳನ್ನು ಯಾವುದಕ್ಕಾಗಿ ಹೆಚ್ಚು ಬಳಸುತ್ತಾರೆ ಎಂಬುದನ್ನು ತಿಳಿಯಲು ವಿನ್ಯಾಸ ರೂಪಿಸಿದ್ದರು. ಅಲ್ಲದೇ ಅವರು ಸಂದೇಶದ ನಿಜ ಕಾರಣಗಳನ್ನು ಮುಚ್ಚಿಡುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸಲಾಗಿತ್ತು. ಆದರೆ ಉತ್ತರದಲ್ಲಿ ಶೈಕ್ಷಣಿಕ ಕಾರಣಕ್ಕಾಗಿ ಎಂಬುದನ್ನು ಪ್ರಶ್ನಾವಳಿಯಲ್ಲಿ ಉತ್ತರಿಸಿದ್ದರು.

ಹುಡುಗಿಯರು ಮಾತ್ರ ಪ್ರಶ್ನಾವಳಿಗಳಿಗೆ ನಕರಾತ್ಮಕ ಉತ್ತರ

ಹುಡುಗಿಯರು ಮಾತ್ರ ಪ್ರಶ್ನಾವಳಿಗಳಿಗೆ ನಕರಾತ್ಮಕ ಉತ್ತರ

ಹುಡುಗಿಯರು ಮಾತ್ರ ಪ್ರಶ್ನಾವಳಿಗಳಿಗೆ ನಕರಾತ್ಮಕ ಉತ್ತರ

Dr Lister ಪ್ರಕಾರ "ಸಮೀಕ್ಷೆಯಲ್ಲಿ ಹುಡುಗಿಯರು ಮಾತ್ರ ಪ್ರಶ್ನಾವಳಿಗಳಿಗೆ ನಕರಾತ್ಮಕ ಉತ್ತರ ನೀಡಿದ್ದರು. ಇದರಿಂದ ಹುಡುಗರು ಮಾತ್ರ ಮಾಹಿತಿಗಾಗಿ ಹೆಚ್ಚು ಸಂದೇಶ ರವಾನೆ ಮಾಡಿದರೆ, ಹುಡುಗಿಯರು ಸಾಮಾಜಿಕ ಪ್ರತಿಕ್ರಿಯೆ ಮತ್ತು ನರ್ಚರ್‌ ಸಂಬಂಧಗಳಿಗೆ ಬಳಸುತ್ತಾರೆ' ಎಂಬುದಾಗಿ ತಿಳಿದುಬಂದಿರುವ ಬಗ್ಗೆ ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Texting can affect teenage girls' school grades, but has no effect on the academic performance of boys, a new study has claimed.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot