Subscribe to Gizbot

ಬಾಂಡ್ ತರ ನೀವು ಕಾರಿನಲ್ಲಿ ಹಾರಿ: ಬೆಲೆ ಕೇಳಿ ಶಾಕ್ ಆಗಬೇಡಿ ಅಷ್ಟೆ..!

Written By:

2020 ಇಸವಿಯಲ್ಲಿ ಹೊಸ-ಹೊಸ ಆವಿಷ್ಕಾರಗಳನ್ನು ಕಾಣಬಹುದಾಗಿದೆ. ಈಗಾಗಲೇ ತಿಳಿದಿರುವಂತೆ 5G ತಂತ್ರಜ್ಞಾನವು ದೇಶದಲ್ಲಿ ಇದೇ ಸಂದರ್ಭದಲ್ಲಿ ಕಾರ್ಯಚರಣೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಇದನ್ನು ಮೀರಿಸುವಂತ ತಂತ್ರಜ್ಞಾನವೊಂದು ಇದೇ ಸಂದರ್ಭದಲ್ಲಿ ಲಭ್ಯವಿರಲಿದೆ. ಬಾಂಡ್ ಮೂವಿಗಳಲ್ಲಿ ಕಾಣಿಸಿಕೊಂಡಿದ್ದ ಹಾರುವ ಕಾರು ಶೀಘ್ರವೇ ಲಾಂಚ್ ಆಗಲಿದೆ.

ಬಾಂಡ್ ತರ ನೀವು ಕಾರಿನಲ್ಲಿ ಹಾರಿ: ಬೆಲೆ ಕೇಳಿ ಶಾಕ್ ಆಗಬೇಡಿ ಅಷ್ಟೆ..!

ಓದಿರಿ: ನ್ಯೂಯಿರ್ ಸೆಲೆಬ್ರೆಷನ್ ಕೈಕೊಟ್ಟ ಓಲಾ-ಉಬರ್: ಫೊಲೀಸರು ಮಾಡಿದ್ದೇನು..?

ಸ್ಲೋವಾಕಿಯನ್ ಕಂಪನಿ ಎರೋಮೊಬಿಲ್ ಈ ಹಾರುವ ಕಾರನ್ನು ಅಭಿವೃದ್ಧಿಪಡಿಸಿದೆ ಎನ್ನಲಾಗಿದ್ದು, ಈಗಾಗಲೇ ಹಾರುವ ಕಾರಿನ ಯೋಜನೆಯೂ ಪೂರ್ಣವಾಗಿದ್ದು, ತಯಾರಿಸುವ ಕಾರ್ಯವೂ ಶೀಘ್ರವೇ ಲಾಂಚ್ ಆಗಲಿದೆ. ಬಾಂಡ್ ಮಾದರಿಯಲ್ಲಿ ಶೀಘ್ರವೇ ನೀವು ಕಾರಿನಲ್ಲಿ ಹಾರಬಹುದಾಗಿದೆ. ಬಹು ದಿನಗಳ ಕನಸೊಂದು ಶೀಘ್ರವೇ ನನಸಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರು 3 ನಿಮಿಷದಲ್ಲಿ ವಿಮಾನ:

ಕಾರು 3 ನಿಮಿಷದಲ್ಲಿ ವಿಮಾನ:

ಸಾಮಾನ್ಯ ಕಾರುಗಳಂತೆ ರಸ್ತೆಯಲ್ಲಿ ಸಾಗುವ ಈ ಹಾರುವ ಕಾರು, ರಸ್ತೆಯ ಮೇಲಿನಿಂದ ವಿಮಾನದ ಮಾದರಿಯಲ್ಲಿ ಹಾರಲು ಕೇಲವ ಮೂರು ನಿಮಿಷಗಳನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಈ ಹಾರುವ ಕಾರು ಶೀಘ್ರವೇ ನನಸಾಗಲಿದೆ.

How to Sharing a Mobile Data Connection with Your PC (KANNADA)
1.5 ಬಿಲಿಯನ್ ಡಾಲರ್ ಬೆಲೆ:

1.5 ಬಿಲಿಯನ್ ಡಾಲರ್ ಬೆಲೆ:

ನೀವು 2020ಯಲ್ಲಿ ಈ ಹಾರುವ ಕಾರನ್ನು ಖರೀದಿಸಬೇಕು ಎನ್ನುವುದಾದರೆ ನೀವು 1.5 ಬಿಲಿಯನ್ ಡಾಲರ್ ಬೆಲೆಯನ್ನು ನೀಡಬೇಕು ಎನ್ನಲಾಗಿದೆ. ಅಲ್ಲದೇ ಮೊದಲಿಗೆ ಇಡೀ ವಿಶ್ವದಲ್ಲಿ ಕೇಲವ 300 ಕಾರುಗಳು ಮಾತ್ರವೇ ಲಾಂಚ್ ಆಗಲಿದೆ. ನಿಮ್ಮ ಬಳಿ ಇಷ್ಟು ಪ್ರಮಾಣದ ಹಣ ಮತ್ತು ಅದೃಷ್ಟ ನಿಮ್ಮ ಬಳಿ ಇದ್ದರೇ ನೀವು ಕಾರಿನಲ್ಲಿ ಹಾರಬಹುದು.

ನನಸಾದ ಕನಸು:

ನನಸಾದ ಕನಸು:

ಕಳೆದ ಕೇಲವು ದಿನಗಳಿಂದ ಹಾರುವ ಕಾರು ಲಾಂಚ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತಾದರು ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಈ ಕನಸು ನನಸಾಗಲಿದೆ ಎನ್ನಲಾಗಿದೆ. ಕೆಲವೇ ವರ್ಷಗಳಲ್ಲಿ ಈ ಕಾರು ಲಾಂಚ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The $1.5 million flying car. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot