ಟೆಕ್ ಕ್ಷೇತ್ರವನ್ನೇ ತಲ್ಲಣಗೊಳಿಸಲಿರುವ ಆಪಲ್ ಉತ್ಪನ್ನಗಳಿವು

Written By:

ತನ್ನ ಮುಂಬರಲಿರುವ ಉತ್ಪನ್ನಗಳ ಕುರಿತು ಆಪಲ್ ಎಂದಿಗೂ ರಹಸ್ಯವನ್ನು ಕಾಯ್ದುಕೊಂಡಿರುತ್ತದೆ. ಅದಾಗ್ಯೂ ಆಪಲ್ ವಿನ್ಯಾಸಕಾರರೊಂದಿಗೆ ಸಮಾಲೋಚಿಸಿ ತನ್ನ ಮುಂಬರಲಿರುವ ಉತ್ಪನ್ನ ವಿನ್ಯಾಸಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಇಂದಿನ ಲೇಖನದಲ್ಲಿ ಇಂತಹುದೇ ಕಾನ್ಸೆಪ್ಟ್ ಚಿತ್ರಗಳೊಂದಿಗೆ ನಾವು ಬಂದಿದ್ದು ಅದನ್ನಿಲ್ಲಿ ಪ್ರಚುರಪಡಿಸುತ್ತಿದ್ದೇವೆ.

ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ನಿಜಕ್ಕೂ ಇಂತಹ ಟೆಕ್ನಾಲಜಿಗಳು ನಮ್ಮ ನೈಜ ಜೀವನದಲ್ಲಿ ಹಾಸುಹೊಕ್ಕಾಗ ವಿಶಿಷ್ಟ ಲೋಕ ತೆರೆಯುವುದಂತೂ ಖಂಡಿತ. ಆ ಚಿತ್ರಗಳನ್ನು ಆಸ್ವಾದಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಕಾರಿಸ್ ವಿನ್ಯಾಸ

ಸಿಕಾರಿಸ್ ವಿನ್ಯಾಸ

ಐಫೋನ್ ಕ್ಲಾ

ಸಿಕಾರಿಸ್ ವಿನ್ಯಾಸದ ಮೂಲಕ ಈ ಐಫೋನ್ ಕ್ಲಾವನ್ನು ತಯಾರಿಸಲಾಗಿದೆ. ಹಸ್ತವನ್ನು ಭದ್ರವಾಗಿ ಕಚ್ಚಿಕೊಂಡಿರುವ ಐಫೋನ್ ಅನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ತೆಳುವಾದ ಮತ್ತು ಹಗರು ಐಫೋನ್‌

ತೆಳುವಾದ ಮತ್ತು ಹಗರು ಐಫೋನ್‌

ಫ್ಲಾಟ್ ಕಾನ್ಸೆಪ್ಟ್

ತೆಳುವಾದ ಮತ್ತು ಹಗರು ಐಫೋನ್‌ಗಳತ್ತ ಆಪಲ್ ದೃಷ್ಟಿ ನೆಟ್ಟಿದೆ. ಇದರ ಎಡ ಪರದೆಯನ್ನು ನೀವು ಮುಟ್ಟಿದಾಗ ಫೋನ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ.

ಆಪಲ್‌ನ ಕಲ್ಪನೆ

ಆಪಲ್‌ನ ಕಲ್ಪನೆ

ಟೈಮ್ ಬ್ಯಾಂಡ್

ಆಪಲ್‌ನ ಕಲ್ಪನೆಯ ಉತ್ಪನ್ನ ಇದಾಗಿದೆ. ಜಪಾನ್ ನಿಯತಕಾಲಿಕೆಯಲ್ಲಿ ಈ ಬ್ಯಾಂಡ್ ಕುರಿತ ಸುದ್ದಿ ಪ್ರಕಟವಾಗಿತ್ತು.

ಫೋನ್ ನಿಯಂತ್ರಣ

ಫೋನ್ ನಿಯಂತ್ರಣ

ಪ್ರೊಜೆಕ್ಶನ್ ಐಫೋನ್

ಫೋನ್ ಪ್ರೊಜೆಕ್ಶನ್ ನಿಮ್ಮ ಹಸ್ತದ ಮೇಲೆ ಬೀಳುತ್ತದೆ ಮತ್ತು ಈ ನೆರಳಲ್ಲೇ ಫೋನ್ ನಿಯಂತ್ರಣವನ್ನು ನಿಮಗೆ ಮಾಡಬಹುದಾಗಿದೆ.

ಅದ್ಭುತ ಉತ್ಪನ್ನ

ಅದ್ಭುತ ಉತ್ಪನ್ನ

ರಿಂಗ್ ಕ್ಲಾಕ್

ಆಪಲ್‌ನ ಇನ್ನೊಂದು ಅದ್ಭುತ ಉತ್ಪನ್ನ ಇದಾಗಿದೆ.

ಎರಡು ಸ್ಕ್ರೀನ್‌

ಎರಡು ಸ್ಕ್ರೀನ್‌

ಆಪಲ್ ವಾಚ್

ಈ ವಾಚ್ ಎರಡು ಸ್ಕ್ರೀನ್‌ಗಳನ್ನು ಹೊಂದಿದ್ದು ನಿಜಕ್ಕೂ ಮೆಚ್ಚುವಂತಹ ಕಲ್ಪನೆಯೊಂದಿಗೆ ಬಂದಿದೆ.

ಉತ್ಪನ್ನ ಕಾನ್ಸೆಪ್ಟ್

ಉತ್ಪನ್ನ ಕಾನ್ಸೆಪ್ಟ್

ಐಫೋನ್ ವೃಸ್ಟ್

ಈ ಐಫೋನ್ ಉತ್ಪನ್ನ ಕಾನ್ಸೆಪ್ಟ್ ನಿಜಕ್ಕೂ ಅದ್ಭುತ ಎಂದೆನಿಸಿದೆ.

ಮೌಸ್‌

ಮೌಸ್‌

ಮ್ಯಾಜಿಕ್ ಐಫೋನ್

ಮೌಸ್‌ನಂತೆ ಕಾಣುತ್ತಿರುವ ಈ ಐಫೋನ್ ನೋಟ ನಿಜಕ್ಕೂ ಅದ್ಭುತ ಎಂದೆನಿಸಿದೆ.

ಫ್ಲಿಪ್ ಫೋನ್

ಫ್ಲಿಪ್ ಫೋನ್

ಫ್ಲಿಪ್ ಫೋನ್

ಐಫೋನ್ ಅನ್ವೇಷಣೆಯ ನಂತರ ಈ ಫ್ಲಿಪ್ ಫೋನ್ ಅನ್ನು ಕಂಡುಹಿಡಿಯಲಾಯಿತು.

ಐಫೋನ್ ತಯಾರಿ

ಐಫೋನ್ ತಯಾರಿ

ಐಫೋನ್ ಮುನ್ನ ಆಪಲ್ ಕಾನ್ಸೆಪ್ಟ್

1980 ರಲ್ಲೇ ಐಫೋನ್ ತಯಾರಿಯ ಕಲ್ಪನೆಗೆ ಆಪಲ್ ತೊಡಗಿತ್ತು. ಆಪಲ್ ಫೋನ್‌ನ ಈ ಪೂರ್ವ ಚಿತ್ರ ವಿನ್ಯಾಸಕಾರ ಹರ್ಟ್‌ಮಟ್ ಎಸಿಂಗ್ಲರ್‌ನದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple itself is famously secretive about its plans for future products, but gossip and speculation naturally rushes to fill the information vacuum - and the web isn't short of ideas about what Apple should make next.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot