Just In
Don't Miss
- News
ನ್ಯಾಯ ದ್ವೇಷದ ರೂಪ ಪಡೆದರೆ ಗುಣ ಕಳೆದುಕೊಳ್ಳುತ್ತದೆ: ಸುಪ್ರೀಂಕೋರ್ಟ್ ಸಿಜೆಐ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Finance
ಹಿರಿಯ ನಾಗರೀಕರಿಗೆ ಈ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ 9.5%
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಟೆಕ್ ಲೋಕದಲ್ಲೂ ಮೂಢನಂಬಿಕೆಯ ಕರಾಳ ಛಾಯೆ
ಮೂಢನಂಬಿಕೆ ಎಂಬುದು ಇಂದಿನ ಆಧುನಿಕ ಯುಗದಲ್ಲೂ ಪಾಲು ಪಡೆದಿದೆ. ಸಾಮಾನ್ಯ ಬದುಕಿನಲ್ಲಿ ನಾವು ಅಪಶಕುನಗಳನ್ನು ಎಷ್ಟು ನಂಬುತ್ತೇವೆಯೋ ಅದನ್ನು ನಿತ್ಯ ಜೀವನದಲ್ಲಿ ಅಳವಡಿಸುತ್ತೇವೆ ಕೂಡ. ಆದರೆ ಟೆಕ್ ಲೋಕಕ್ಕೂ ಈ ಮೂಢನಂಬಿಕೆ ಇದೀಗ ಕಾಲಿಟ್ಟಿದೆ. ನಿಮಗೆ ಆಶ್ಚರ್ಯವಾಗಬಹುದು ಟೆಕ್ ಕ್ಷೇತ್ರದಲ್ಲಿ ಈ ಮೂಢನಂಬಿಕೆ ಹೇಗೆ ಪಾಲು ಪಡೆದುಕೊಂಡಿದೆ ಎಂಬುದಾಗಿ. ಇದಕ್ಕೆ ತಕ್ಕಂತಹ ಕೆಲವು ಮಾಹಿತಿಗಳನ್ನು ನಾವು ನೀಡುತ್ತಿದ್ದು ಸ್ವತಃ ನೀವು ಕೂಡ ಇದನ್ನು ಪಾಲಿಸುತ್ತಿರಬಹುದು.
ಓದಿರಿ: ಆಫ್‌ಲೈನ್‌ನಲ್ಲಿ ದಿಕ್ಕು ತೋರಿಸುವ ಮಾರ್ಗದರ್ಶಕ ಗೂಗಲ್ ಮ್ಯಾಪ್ಸ್
ಬನ್ನಿ ಇಂದಿನ ಲೇಖನದಲ್ಲಿ ಈ ಮಾಹಿತಿಗಳೇನು ಎಂಬುದನ್ನು ಅರಿತುಕೊಳ್ಳೋಣ. ಇದು ಮೂಢನಂಬಿಕೆಯೋ ಅಥವಾ ಟೆಕ್ ಸಲಹೆಗಳೋ ಎಂಬ ಗೊಂದಲ ಇಲ್ಲಿದ್ದು ಇದನ್ನು ನೀವು ತಿಳಿಸಬೇಕು.

ಟವರ್ ಮುಂದೆ ಕಂಪ್ಯೂಟರ್ ಆನ್ ಮಾಡದಿರುವುದು
ನಿಮ್ಮ ಕಂಪ್ಯೂಟರ್ ಟವರ್ ಮುಂದೆ ನಿಮ್ಮ ಮಾನಿಟರ್ ಅನ್ನು ಆನ್ ಮಾಡಿಕೊಳ್ಳಬೇಡಿ ಎಂದು ಜನರು ಹೇಳುತ್ತಾರೆ.

ಮೌಸ್ ಅನ್ನು ಎಡಭಾಗಕ್ಕೆ ಚಲಿಸಿರಿ
ಧೂಳು ಮತ್ತು ಕೊಳೆ ಮೆತ್ತಿಕೊಳ್ಳದಂತೆ ಮೌಸ್‌ನ ಒಳಭಾಗದಲ್ಲಿರುವ ರೋಲರ್ ಬಾಲ್‌ಗಳು ಕಾರ್ಯನಿರ್ವಹಿಸುತ್ತವೆ. ಎಡಭಾಗದಲ್ಲಿ ತಕ್ಷಣವೇ ಇದನ್ನು ನಿರ್ವಹಿಸಲಾಗುವುದಿಲ್ಲ. ಆದರೆ ಇದನ್ನು ಮೂಢನಂಬಿಕೆಯೆಂದೇ ಜನರು ಭಾವಿಸಿದ್ದಾರೆ.

ರಜಾದಿನಗಳಲ್ಲಿ ಲಾಂಡ್ರಿ ಮೆಶಿನ್ ಬಳಸದಿರುವುದು
ದಕ್ಷಿಣದಲ್ಲಿ ವಾಸಿಸುವವರು ರಜಾದಿನಗಳಲ್ಲಿ ಈ ಮೆಶೀನ್‌ಗಳ ಬಳಕೆ ಮಾಡಬೇಡಿ ಎಂದೇ ಸಲಹೆ ಮಾಡುತ್ತಾರೆ. ಹೊಸ ವರ್ಷದಂದು ಇವುಗಳ ಬಳಕೆ ಮಾಡಿದರೆ ಆ ವರ್ಷವೇ ನಿಮಗೆ ಸಾವು ಉಂಟಾಗುತ್ತದೆ ಎಂಬುದು ಜನರ ನಂಬಿಕೆ.

ಕಂಪ್ಯೂಟರ್ ಆಫ್ ಮಾಡುವುದು
ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಕಂಪ್ಯೂಟರ್ ಒಂದು ದಿನ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಆ ಸಮಯದಲ್ಲಿ ಜನರು ಭಯಭೀತಗೊಳ್ಳುತ್ತಾರೆ. ಅಸಲಿಗೆ ಹೀಗೆ ಆಗಲು ಕಾರಣವೇನು ಎಂಬುದರ ಕುರಿತು ಪತ್ತೆಹಚ್ಚುವುದೇ ಇಲ್ಲ.

ನಕಲಿ ಇಮೇಲ್ ವಿಳಾಸಗಳ ಬಳಕೆ
ನಿಮ್ಮ ಸಂಪರ್ಕಗಳ ಪಟ್ಟಿಯಲ್ಲಿ ನಕಲಿ ಇಮೇಲ್ ವಿಳಾಸಗಳನ್ನು ಬಳಸುವುದರಿಂದ ಕಂಪ್ಯೂಟರ್ ವೈರಸ್ ದೋಷ ಸಂದೇಶವನ್ನು ಪಡೆದುಕೊಳ್ಳುತ್ತದೆ ಮತ್ತು ಯಾವುದೇ ದೋಷಪೂರಿತ ಇಮೇಲ್‌ಗಳನ್ನು ನಿಮಗೆ ಕಳುಹಿಸುವುದಿಲ್ಲ. ನಿಜಕ್ಕೂ ಇದು ಮೂಢನಂಬಿಕೆಯ ಪರಮಾವಧಿ ಅಲ್ಲದೆ ಮತ್ತೇನು.

ಗುಡುಗು ಸಿಡಿಲು ಉಂಟಾಗುತ್ತಿರುವಾಗ ಫೋನ್ ಸಂಭಾಷಣೆ ಬೇಡ
ಹೊರಗೆ ಮಿಂಚು ಉಂಟಾಗುತ್ತಿರುವಾಗ ನೀವು ಲ್ಯಾಂಡ್‌ಲೈನ್‌ನಲ್ಲಿ ಸಂಭಾಷಣೆ ನಡೆಸಿದರೆ ಸಾವು ಸಂಭವಿಸುತ್ತದೆ ಎಂಬುದಾಗಿ ಜನರು ಹೇಳುತ್ತಾರೆ.

ನಿಮ್ಮ ಮೆಚ್ಚಿನ ತಂಡ ಸೋಲುತ್ತಿದೆ ಎಂದಾಗ
ನೀವು ನೋಡುತ್ತಿರುವ ಟಿವಿ ಆಫ್ ಮಾಡಿ ಅಥವಾ ಕೋಣೆಯನ್ನು ಬದಲಾಯಿಸಿ. ಇದರಿಂದ ನಿಮ್ಮ ತಂಡ ಪಂದ್ಯದಲ್ಲಿ ಗೆಲ್ಲಬಹುದು ಎಂಬ ನಂಬಿಕೆ.

ಅಪ್‌ಗ್ರೇಡ್‌ಗಳ ಬಗ್ಗೆ ಭಯ
ಅಪ್‌ಗ್ರೇಡ್ ಮಾಡುವುದು ಕಂಪ್ಯೂಟರ್‌ಗೆ ಹಾನಿಯನ್ನು ಉಂಟು ಮಾಡುತ್ತದೆ ಎಂಬುದಾಗಿ ಯಾರಾದರೂ ಹೇಳಿದರೆ ಅದನ್ನು ನಂಬಿಬಿಡುವುದು. ಕಂಪ್ಯೂಟರ್‌ನ ದೋಷ ಇದಾಗಿದೆಯೇ ಎಂಬುದನ್ನು ಪರಿಶೀಲಿಸಲೂ ಹೋಗದೇ ಅಪ್‌ಡೇಟ್ ಮಾಡದಿರುವುದು.

ನಿರ್ದಿಷ್ಟ ಹಾರ್ಡ್‌ವೇರ್ ಬಳಕೆ
ಇನ್ನಷ್ಟು ಉತ್ತಮ ಹಾರ್ಡ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಜನರು ನಿರ್ದಿಷ್ಟ ಹಾರ್ಡ್‌ವೇರ್ ಬಳಕೆಯನ್ನೇ ಮಾಡುತ್ತಾರೆ.

ಕಂಪ್ಯೂಟರ್ ನನ್ನನ್ನು ಇಷ್ಟಪಡುವುದಿಲ್ಲ
ಇಂತಹ ಮೂಢನಂಬಿಕೆ ಹೆಚ್ಚಿನ ಜನರಲ್ಲಿ ಇದೆ. ಅವರು ಮಾಡುವ ಕೆಲಸಗಳು ಕಂಪ್ಯೂಟರ್‌ನಲ್ಲಿ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದಾದಲ್ಲಿ ಕಂಪ್ಯೂಟರ್ ಅನ್ನು ದೂರುವುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090