Subscribe to Gizbot

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

Written By:

ನೀವೆಲ್ಲ 3ಡಿ ಡ್ರಾಯಿಂಗ್‌ ಬಗ್ಗೆ ಕೇಳಿರಬಹುದು. 3ಡಿ ಪೆನ್‌,3ಡಿ ಪ್ಯಾಡ್‌ ಮತ್ತು 3ಡಿ ಸಾಫ್ಟ್‌ವೇರ್‌ಗಳನ್ನು ಬಳಸಿ 3ಡಿ ಕಲಾವಿದರು ಡ್ರಾಯಿಂಗ್‌ ಮಾಡುತ್ತಾರೆ. ಇಂದು ಅನಿಮೇಷನ್ ಕ್ಷೇತ್ರದಲ್ಲಿ ತೊಡಗಿಸಿದವರು ಹೆಚ್ಚಾಗಿ ಈ 3ಡಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ ಇಲ್ಲೊಬ್ಬನಿದ್ದಾನೆ.ಪೆನ್ಸಿಲ್‌ನಿಂದಾಲೇ ಚಿತ್ರ ಮಾಡಿದ್ರೂ ಅದು 3ಡಿ ತಂತ್ರಜ್ಞಾನದಲ್ಲಿ ಡ್ರಾಯಿಂಗ್‌ ಮ ಮಾಡಿದಂತೆ ಚಿತ್ರ ಮಾಡುತ್ತಾನೆ. ಚಿಲಿ ದೇಶದ ಕಲಾವಿದ ಫ್ರಿಡೋ ಪೆನ್ಸಿಲ್‌ನಿಂದಲೇ 3ಡಿ ಡ್ರಾಯಿಂಗ್‌ ಮಾಡಿದಂತೆ ಚಿತ್ರವನ್ನು ಕೈಗಳಿಂದ ಬರೆಯುತ್ತಾನೆ. ಫ್ರಿಡೋ ವಯಸ್ಸು 20 .ಆದರೆ ಈಗಲೇ ಇವನು ರಚಿಸಿದ ಡ್ರಾಯಿಂಗ್‌ ವಿಶ್ವದ ಟಾಪ್‌ ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿದೆ. ಹೀಗಾಗಿ ಗಿಜ್ಬಾಟ್‌ ಫ್ರಿಡೋ ರಚಿಸಿದ 3ಡಿ ಚಿತ್ರಗಳನ್ನು ತಂದಿದೆ. ಒಂದೊಂದೆ ಪುಟಗಳನ್ನು ತಿರುಗಿಸಿ ಈ ಸುಂದರ ಚಿತ್ರಗಳನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ : ಪೆನ್ಸಿಲ್‌ ಡ್ರಾಯಿಂಗ್‌ ವರ್ಸಸ್‌ ರಿಯಲ್‌ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ಪೆನ್ಸಿನಲ್ಲೇ 3ಡಿ ಡ್ರಾಯಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot