ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

By Shwetha
|

ವಿಶ್ವದ ಹೆಚ್ಚು ಜನಪ್ರಿಯ ಕಂಪೆನಿಗಳಲ್ಲಿ ಆಪಲ್ ಕೂಡ ಒಂದು. ಇನ್ನು ಐಫೋನ್ ಇದರ ಯಶಸ್ವಿ ಪಾಲುದಾರನಾಗಿದೆ ಎಂದು ಹೇಳಬಹುದು. ಬರೇ ಯಶಸ್ಸಿನ ಕಿರೀಟವನ್ನು ಮಾತ್ರವೇ ಈ ಕಂಪೆನಿ ಹೊತ್ತುಕೊಳ್ಳದೇ ಹಲವಾರು ವಿವಾದಗಳನ್ನು ಕೂಡ ಎದುರಿಸಿದೆ ಎಂಬ ಸಂಗತಿ ನಿಮಗೆ ಗೊತ್ತೇ?

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಹೌದು ಆಪಲ್ ಕಂಪೆನಿ ಹಲವಾರು ವಿವಾದಗಳಿಗೆ ಕೂಡ ಒಳಗಾಗಿದ್ದು ಇಂದಿನ ಲೇಖನದಲ್ಲಿ ಆ ವಿವಾದಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಮೂಲ ಐಫೋನ್ ಬಿಡುಗಡೆಯಾದ ಸಂದರ್ಭದಲ್ಲಿ, ಇದು US$599 ಬೆಲೆಯೊಂದಿಗೆ ಬಂದಿತ್ತು. ಇದರ ಬೆಲೆಯನ್ನು ಹೊರತುಪಡಿಸಿ ಹೆಚ್ಚಿನ ಆಪಲ್ ಪ್ರೇಮಿಗಳು ಆಪಲ್ ಪ್ರಥಮ ಫೋನ್ ಅನ್ನು ಖರೀದಿಸಲು ಕಾತರರಾಗಿದ್ದರು. ಆದರೆ ಮೂರು ತಿಂಗಳ ನಂತರ ಐಫೋನ್ ಅನ್ನು ಬಿಡುಗಡೆಗೊಳಿಸಿದಾಗ ಆಪಲ್ ದರವನ್ನು ಕಡಿತಗೊಳಿಸಿತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಮುಂಚೆ ಐಫೋನ್‌ನಲ್ಲಿ ಫ್ಲ್ಯಾಶ್ ಬೆಂಬಲನೀಡುತ್ತಿರಲಿಲ್ಲ. ಬ್ರೌಸರ್ ದೋಷಗಳು ಮತ್ತು ಕನಿಷ್ಟ ಬ್ಯಾಟರಿ ಜೀವಿತಕ್ಕೆ ಫ್ಲ್ಯಾಶ್ ಕಾರಣ ಎಂದು ಆಪಲ್ ದೂರಿತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಗೂಗಲ್ ಚಾಲಿತ ಅಪ್ಲಿಕೇಶನ್‌ಗಳನ್ನು ಐಫೋನ್‌ನಲ್ಲಿ ಇನ್‌ಸ್ಟಾಲ್ ಮಾಡದಂತೆ ಗೂಗಲ್ ತಡೆಯೊಡ್ಡಿತು. ಇದರಿಂದಾಗಿ ಆಪಲ್ ತನ್ನ ಐಓಎಸ್ 6 ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿತು ಇದರಿಂದ ಅದು ದೊಡ್ಡ ನಷ್ಟವನ್ನೇ ಅನುಭವಿಸಬೇಕಾಯಿತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಫೋನ್‌ನಲ್ಲಿದ್ದ ಕೆಲವೊಂದು ತಾಂತ್ರಿಕ ದೋಷಗಳು ಬಳಕೆದಾರರು ಫೋನ್ ಮೇಲೆ ದೂರನ್ನು ನೀಡುವಂತಾಯಿತು. ಐಫೋನ್ 4 ಅನ್ನು ಹಿಡಿದುಕೊಳ್ಳುವ ಕ್ರಮದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಸಂಚಕಾರ ಎಂಬ ಭ್ರಮೆ ಬಳಕೆದಾರರ ಮನದಲ್ಲಿತ್ತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಚೀನಾದಲ್ಲಿದ್ದ ಆಪಲ್ ಕಂಪೆನಿ ಕೆಲಸಗಾರರ ಕೊರತೆಯನ್ನು ಎದುರಿಸುತ್ತಿತ್ತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಐಓಎಸ್ 8.0.1 ನಲ್ಲಿ ಬಳಕೆದಾರರು ಕೆಲವೊಂದು ದೋಷಗಳನ್ನು ಎದುರಿಸುತ್ತಿತ್ತು ಮತ್ತು ಇದನ್ನು ಬಳಕೆದಾರರು ತೀವ್ರವಾಗಿ ಆಕ್ಷೇಪಿಸಿದರು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

2010 ರಲ್ಲಿ ಐಫೋನ್ ಬಿಡುಗಡೆಯಾಯಿತು. ಗಿಜ್‌ಮಾಡೋ ಎಂಬ ಪತ್ರಿಕೆ ತನಗೆ ದೊರೆತ ಐಫೋನ್ 4 ಕುರಿತ ರಹಸ್ಯಗಳನ್ನು ಬಿಚ್ಚಿಡಲು ಆರಂಭಿಸಿತು. ಮೊದಲು ಇದನ್ನು ಖಂಡಿಸಿದ ಆಪಲ್ ನಂತರ ಇದನ್ನು ಒಪ್ಪಿಕೊಂಡಿತು.

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಆಪಲ್ ಕುರಿತಾದ ಎಂಟು ವಿವಾದ ಕಥೆಗಳು

ಐಫೋನ್ 6 ಬಿಡುಗಡೆಯೊಂದಿಗೆ, ಸಾಂಗ್ಸ್ ಆಫ್ ಇನ್ನೊಸೆನ್ಸ್ ಎಂಬ ಆಲ್ಬಮ್ ಅನ್ನು ಐಟ್ಯೂನ್ ಬಳಕೆದಾರರಿಗಾಗಿ ಉಚಿತವಾಗಿ ಹೊರತಂದಿತು. ಹೀಗೆ ಮಾಡುವುದರಿಂದ ಪ್ರತೀ ಬಳಕೆದಾರರ ಖರೀದಿ ಇತಿಹಾಸವನ್ನು ಆಪಲ್ ಇದಕ್ಕೆ ಸೇರಿಸುತ್ತಾ ಹೋಯಿತು. ಆದರೆ ಆಪಲ್ ನಂತರ ಮುಖಭಂಗವನ್ನು ಅನುಭವಿಸಬೇಕಾಯಿತು.

Best Mobiles in India

English summary
This article tells about The 8 Biggest Controversies in iPhone History.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X