Home
ಸುದ್ದಿಜಾಲ

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

By Shwetha

ಸೆಲ್ಫ್ ಡ್ರೈವಿಂಗ್ ಕಾರನ್ನು ಗೂಗಲ್ ಹೊಂದಿದ್ದು, ಇದೀಗ ರೊಬೋಟ್ ಸೇನೆಯನ್ನು ನಿರ್ಮಿಸುತ್ತಿದೆ. ಈ ರೊಬೋಟ್‌ಗಳು ಹೆಚ್ಚು ಬಲಶಾಲಿ ಎಂದು ಪರಿಗಣಿತವಾಗಿದ್ದು ಸೇನೆಯಲ್ಲಿ ಮಾನವ ಸೈನಿಕರಿಗಿಂತಲೂ ಹೆಚ್ಚುವರಿ ಕಾರ್ಯಗಳನ್ನು ಮಾಡಲಿವೆ.

ಇದನ್ನೂ ಓದಿ:ಬರಲಿದೆ ನೋಡಿ 24 ಕ್ಯಾರೇಟ್ ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್

ಇದೀಗ ಗೂಗಲ್ ತನ್ನ ಬಳಿ ಎಂಟು ರೊಬೋಟ್ ಕಂಪೆನಿಗಳನ್ನು ಹೊಂದಿದ್ದು, ಕಳೆದ ಕೆಲವು ತಿಂಗಳಲ್ಲಿ ಖರೀದಿಸಿರುವಂತಹ ಕಂಪೆನಿಗಳು ಇವುಗಳಾಗಿವೆ. ಇದರಲ್ಲಿ ಕೆಲವನ್ನು ಹಾಲಿವುಡ್‌ನಲ್ಲೂ ಬಳಸಲಾಗಿದ್ದು ಸೇನೆಯಲ್ಲಿ ಇವುಗಳ ಪ್ರಯೋಗವನ್ನು ಕಂಪೆನಿ ಬಹುವಾಗಿ ಮಾಡುತ್ತಿದೆ. ಇಂದಿನ ಲೇಖನದಲ್ಲಿ ರೊಬೋಟ್ ಕಂಪೆನಿಗಳ ಮಾಹಿತಿಗಳನ್ನು ಕುರಿತು ನಾವು ನೀಡುತ್ತಿದ್ದೇವೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಪೆಟ್‌ಮ್ಯಾನ್ ಮತ್ತು ಬಿಗ್ ಡಾಗ್ ಬೋಸ್ಟನ್ ಡೈನಾಮಿಕ್ಸ್ ಹಿಂದಿರುವ ಶಕ್ತಿಗಳಾಗಿವೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಇದೂ ಕೂಡ ರೊಬೋಟ್ ತಯಾರಿಕಾ ಕಂಪೆನಿಗಳಾಗಿ ಹೆಸರುವಾಸಿಯಾಗಿವೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಆಟೊಫಸ್ ಕೂಡ ರೊಬೋಟ್ ತಯಾರಿಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಹೈ ಟೆಕ್ ರೊಬೋಟ್ ಕಂಪೆನಿಯಾಗಿದೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಇದು ವೃತ್ತಿಪರ ರೊಬೋಟ್ ಕೈಗಳನ್ನು ತಯಾರಿಸುವ ಸಂಸ್ಥೆಯಾಗಿದೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ರೊಬೋಟಿಕ್ಸ್ ಚರಿತ್ರೆಯಲ್ಲೇ ಮೆಕ ಕಂಪೆನಿ ವಿಶ್ವವಿಖ್ಯಾತವಾಗಿದೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಶಾಫ್ಟ್ ಅತ್ಯಂತ ಬಲಶಾಲಿ ರೊಬೋಟ್ ಎಂದೆನಿಸಿದೆ.

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಗೂಗಲ್ ಖರೀದಿಸಿರುವ 8 ರೊಬೋಟ್ ಕಂಪೆನಿಗಳು

ಬಾಕ್ಸ್‌ಗಳನ್ನು ಎತ್ತಿ ಒಂದು ಕಡೆಯಿಂದ ಇನ್ನೊಂದೆಡೆ ಇಡುವಲ್ಲಿ ಟ್ರಕ್‌ಗಳಲ್ಲಿ ಕೆಲಸ ಮಾಡಲು ಈ ರೊಬೋಟ್‌ಗಳು ಸಹಕಾರಿಯಾಗಿವೆ.

Best Mobiles in India

English summary
This article tells about The 8 Companies Behind Google's Robot Army.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+