ವಿಶ್ವದಲ್ಲೇ ದಿ ಬೆಸ್ಟ್ ಟೆಕ್ ಸಿಇಒಗಳು

Written By:

ಟೆಕ್ ಜಗತ್ತಿನಲ್ಲಿ ಅಸಾಮಾನ್ಯ ಸಾಧನೆ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಟೆಕ್ ಸಂಸ್ಥೆಗಳನ್ನು ನಡೆಸಿ ಅದರಲ್ಲಿ ಅಸಾಮಾನ್ಯರು ಎಂದು ಕರೆಯಿಸಿಕೊಳ್ಳುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಎಕ್ಸೆಕ್ ರಾಂಕ್ 250 ಬೆಸ್ಟ್ ಸಿಇಒಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಅಗ್ರಗಣ್ಯ ಸ್ಥಾನವನ್ನು ಟೆಕ್ ಸಿಇಒಗಳು ಪಡೆದುಕೊಂಡಿದ್ದಾರೆ.

ಓದಿರಿ:ಭಾರತದ ಟಾಪ್‌ ಟೆಕ್‌ ಬಿಲಿಯನಿಯರ್‌ಗಳು

ಇಂದಿನ ಲೇಖನದಲ್ಲಿ ಆ ಸಿಇಒಗಳು ಮತ್ತು ಅವರು ನಡೆಸುತ್ತಿರುವಂತಹ ಸಂಸ್ಥೆಯ ಕುರಿತ ಮಾಹಿತಿಯನ್ನು ಪಡೆದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್

ಆಪಲ್

ಟಿಮ್ ಕುಕ್

ನಂಬರ್ 1 ಸ್ಥಾನ

ಆಲ್ಫಾಬೆಟ್

ಆಲ್ಫಾಬೆಟ್

ಲ್ಯಾರಿ ಪೇಜ್

ನಂಬರ್ 2 ಸ್ಥಾನ

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್

ಸತ್ಯ ನಡೇಲ್ಲಾ

ನಂಬರ್ 3 ಸ್ಥಾನ

ಫೇಸ್‌ಬುಕ್

ಫೇಸ್‌ಬುಕ್

ಮಾರ್ಕ್ ಜುಕರ್ ಬರ್ಗ್

ನಂಬರ್ 8 ಸ್ಥಾನ

AT&T

AT&T

ರಾಂಡಲ್ ಸ್ಟೀಫನ್‌ಸನ್

ನಂಬರ್ 14 ಸ್ಥಾನ

ವರಿಜೋನ್

ವರಿಜೋನ್

ಲೋವೆಲ್ ಮೆಕ್‌ಡ್ಯಾಮ್

ನಂಬರ್ 16 ಸ್ಥಾನ

ಇಂಟೆಲ್

ಇಂಟೆಲ್

ಬ್ರಿಯಾನ್ ಕ್ರಜಾನಿಚ್

ನಂಬರ್ 19 ಸ್ಥಾನ

ಐಬಿಎಮ್

ಐಬಿಎಮ್

ಗಿನ್ನಿ ರೊಮೆಟ್ಟಿ

ನಂಬರ್ 24 ಸ್ಥಾನ

ಯಾಹೂ

ಯಾಹೂ

ಮರಿಸ್ಸಾ ಮೇಯರ್

ನಂಬರ್ 64 ಸ್ಥಾನ

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್

ರೀಡ್ ಹಸ್ತಿಂಗ್ಸ್

ನಂಬರ್ 91 ಸ್ಥಾನ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
ExecRank has just released its ranking of the 250 best CEOs of large cap companies and the top of the list is dominated by tech. All of whom made the top 100 overall, according to ExecRank.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot