ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

By Ashwath
|

ಐಟಿ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಅಮೆರಿಕದಲ್ಲೇ ತಮ್ಮ ಕೇಂದ್ರಸ್ಥಾನವನ್ನು ತರೆದಿದೆ. ಈ ಕಾರಣಕ್ಕಾಗಿಯೇ ಜಗತ್ತಿನ ಉಳಿದ ದೇಶಗಳಿಂದ ಅಮೆರಿಕಕ್ಕೆ ಉದ್ಯೋಗಕ್ಕಾಗಿ ಹೋಗುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೋರ್ಬ್ಸ ಮ್ಯಾಗಜಿನ್‌ನವರು ಟೆಕ್‌ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಉದ್ಯೋಗಿಗಳು ಸೇರುತ್ತಿರುವ ಟಾಪ್‌-10 ಅಮೆರಿಕದ ಮಹಾನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಸಿಲಿಕಾನ್‌ ವ್ಯಾಲಿ ಹೊರತು ಪಡಿಸಿದ ಈ ಮಹಾನಗರಗಳ ಎಸ್‌ಟಿಇಎಂ( ವಿಜ್ಞಾನ,ತಂತ್ರಜ್ಞಾನ,ಎಂಜಿನಿಯರಿಂಗ್‌ ಮತ್ತು ಗಣಿತ) ಕ್ಷೇತ್ರಗಳನ್ನು ಆರಿಸಿಕೊಂಡು ಅಧ್ಯಯನ ನಡೆಸಿದೆ. ಇದರೊಂದಿಗೆ ಇಲ್ಲಿ ಸ್ಥಾಪನೆಯಾಗಿರುವ ಕಂಪೆನಿಗಳ ಆರ್ಥಿಕ ಪ್ರಗತಿ ಮತ್ತು ಹೊಸದಾಗಿ ಸೇರುತ್ತಿರುವ ಉದ್ಯೋಗಿಗಳ ಪ್ರಮಾಣವನ್ನು ಲೆಕ್ಕ ಹಾಕಿ ಮಹಾನಗರಗಳಿಗೆ ಸ್ಥಾನವನ್ನು ನೀಡಿದೆ. ಈ ಫೋರ್ಬ್ಸ ಮ್ಯಾಗಜಿನ್‌ವರು ಬಿಡುಗಡೆ ಮಾಡಿದ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಯಾವ ಕಂಪೆನಿಯಲ್ಲಿ ಟೆಕ್ಕಿಗಳಿಗೆ ಎಷ್ಟು ಸಂಬಳ ಕೊಡುತ್ತಾರೆ ಗೊತ್ತಾ ?

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

 ಅಮೆರಿಕದ ಟಾಪ್‌-10  ಟೆಕ್‌ ಸಿಟಿಗಳು

ಅಮೆರಿಕದ ಟಾಪ್‌-10 ಟೆಕ್‌ ಸಿಟಿಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X