Subscribe to Gizbot

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

Posted By:

ಐಟಿ ಇಂಟರ್ನ್‌ಶಿಪ್‌ಗಾಗಿ ಭಾರತದಿಂದ ಅಮೆರಿಕಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತದೆ. ಅಮೆರಿಕದಲ್ಲಿ ಬಹುತೇಕ ಕಂಪೆನಿಗಳಲ್ಲಿ ಐಟಿ ಇಂಟರ್ನ್‌ಶಿಪ್‌ಗೆ ಅವಕಾಶವಿದ್ದರೂ ಕೆಲವು ಕಂಪೆನಿಗಳಲ್ಲಿ ಇಂಟರ್ನ್‌ಶಿಪ್‌ ಹೆಚ್ಚಿನ ಬೇಡಿಕೆ ಇದೆ.

ಹೀಗಾಗಿ ಇಲ್ಲಿ ಫೋರ್ಬ್ಸ್ ಮ್ಯಾಗಜಿನ್‌ನವರು ಅಮೆರಿಕದ ಕಂಪೆನಿಗಳಿಗಳಲ್ಲಿ ಇಂಟರ್ನ್‌ಶಿಪ್‌ ಮಾಡಿದ ಐಟಿ ಪದವಿಧರರನ್ನು ಸಂದರ್ಶಿಸಿ ಅಮೆರಿಕದ ಅತ್ಯುತ್ತಮ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳನ್ನು ಪಟ್ಟಿ ಮಾಡಿದೆ. ಆ ಪಟ್ಟಿ ಇಲ್ಲಿದ್ದು ,ಹಣ ನೀಡಿ ಇಂಟರ್ನ್‌ಶಿಪ್‌ ಮಾಡುವ ಕಂಪೆನಿಗಳು ಇದಾಗಿದ್ದು,ಇಂಟರ್ನ್‌ಶಿಪ್‌ ಅವಧಿ, ಸಂಖ್ಯೆಯನ್ನು ನೀಡಲಾಗಿದೆ .ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಭಾರತದ ಶ್ರೀಮಂತ ಐಟಿ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌:1ಕ್ಯಾಪಿಟಲ್‌ ಒನ್‌ ಬ್ಯಾಂಕ್‌(Capital One)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:50
ಅವಧಿ: 10 ವಾರ

ರ್‍ಯಾಂಕ್‌:2.ಪಿಡಬ್ಲ್ಯೂಸಿ ಇಂಟರ್ನ್‌ಶಿಪ್‌‌ ಎಕ್ಸ್‌ಪಿರಿಯನ್ಸ್‌(PwC Internship Experience)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ: 25
ಅವಧಿ:8 ವಾರ

 ರ್‍ಯಾಂಕ್‌:3 ಅಸೆಂಚರ್‌(Accenture)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ: 6-12 ವಾರ

 ರ್‍ಯಾಂಕ್‌:4 ಡಿಯೋಲಾಯ್ಟ್(Deloitte)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ:6-12 ವಾರ

 ರ್‍ಯಾಂಕ್‌:5 ಕ್ರೆಡಿಟ್ ಸ್ಯೂಸ್(Credit Suisse)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ:6-12 ವಾರ

ರ್‍ಯಾಂಕ್‌:6.ಕಾಂಗ್ರಾ ಫುಡ್ಸ್(ConAgra Foods)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ:6-12 ವಾರ

 ರ್‍ಯಾಂಕ್‌:7.ಗೋಲ್ಡ್ಮನ್ ಸ್ಯಾಚ್ಸ್(Goldman Sachs)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ:6-12 ವಾರ

 ರ್‍ಯಾಂಕ್‌:8.ಹ್ಯೂಲೆಟ್ ಪ್ಯಾಕರ್ಡ್(Hewlett-Packard)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+

 ರ್‍ಯಾಂಕ್‌:9.ಗಾರ್ಮಿನ್(Garmin)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+

 ರ್‍ಯಾಂಕ್‌:10.ಪಿಎನ್‌ಸಿ ಬ್ಯಾಂಕ್‌(PNC Bank)

ಐಟಿ ಇಂಟರ್ನ್‌ಶಿಪ್‌ಗೆ ಯೋಗ್ಯವಾದ 10 ಕಂಪೆನಿಗಳು

ಅವಕಾಶವಿರುವ ವಿದ್ಯಾರ್ಥಿ‌ಗಳ ಸಂಖ್ಯೆ:100+
ಅವಧಿ:6-12 ವಾರ

ಮಾಹಿತಿ: ಫೋರ್ಬ್ಸ್‌ ಮ್ಯಾಗಜಿನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot