ಭಾರತದಲ್ಲಿ ನೋಟು ನಿಷೇಧ 2016ರ ಗಮನಾರ್ಹ ಕ್ಷಣ!..ಟ್ವಿಟರ್ ಹೇಳಿಕೆ

Written By:

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ರದ್ದುಮಾಡಿದ ನಡೆ 2016ರ ಭಾರತದಲ್ಲಿ ಗಮನಾರ್ಹವಾದ ಕ್ಷಣ ಎಂದು ಟ್ವಿಟರ್ ಹೇಳಿದೆ. ನೋಟು ರದ್ದು ಮಾಡಿದ್ದರ ಬಗ್ಗೆ 24 ಗಂಟೆಗಳಲ್ಲಿ 6,50,000 ಟ್ವಿಟ್‌ಗಳಂತೆ ಹಲವು ದಶಲಕ್ಷ ಟ್ವೀಟ್ ಈ ಬಗ್ಗೆ ಬಂದಿವೆ ಎಂದು ಟ್ವಿಟರ್ ತಿಳಿಸಿದೆ.

ಇನ್ನು ಬಾಲಿವುಡ್ ತಾರೆ ಅನುಷ್ಕಾ ಆರ್ಮಾಗೆ ಸಪೋರ್ಟ್ ಮಾಡಿ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, 2016 ರ "ಗೋಲ್ಡನ್ ಟ್ವೀಟ್ " ಎಂದು ಟ್ವಿಟರ್ ಹೇಳಿಕೊಂಡಿದೆ.

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್‌ ಪ್ಲೇಸ್ ಅಷ್ಟೆ!!

ಹಾಗಾದರೆ ಟ್ವಿಟರ್ ಬಿಡುಗಡೆಮಾಡಿರುವ 2016 ರ ಟಾಪ್ 5 ಗಮನಾರ್ಹ ಕ್ಷಣಗಳಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ನೋಟು ಬ್ಯಾನ್

#1 ನೋಟು ಬ್ಯಾನ್

ಮೊದಲೇ ಹೇಳಿದಂತೆ ನರೇಂದ್ರ ಮೋದಿಯವರು ನೋಟು ರದ್ದುಮಾಡಿದ ನಡೆ 2016 ಟ್ವಿಟರ್ ಗಮನಾರ್ಹ ಕ್ಷಣದ ಮೊದಲ ಸ್ಥಾನದಲ್ಲಿದೆ.

#2 ಒಲಂಪಿಕ್‌ನಲ್ಲಿ ಮಹಿಳೆಯರು

#2 ಒಲಂಪಿಕ್‌ನಲ್ಲಿ ಮಹಿಳೆಯರು

ಈ ವರ್ಷ ನಡೆದ ರಿಯೋ ಒಲಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರು ನೀಡಿದ ಪ್ರದರ್ಶನ 2016 ರ ಎರಡನೇ ಗಮನಾರ್ಹ ಕ್ಷಣ

#3 ಇಂಡಿಯಾ vs ಪಾಕಿಸ್ತಾನ

#3 ಇಂಡಿಯಾ vs ಪಾಕಿಸ್ತಾನ

ಭಾರತದಲ್ಲಿ ಈ ವರ್ಷ ನಡೆದ T20 ವರ್ಲ್ಡ್ ಕಪ್ ನಲ್ಲಿ ಇಂಡಿಯಾ vs ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್ ಟ್ವಿಟರ್‌ನಲ್ಲಿ ದಾಖಲಾದ ಮೂರನೆ ಗಮನಾರ್ಹ ಕ್ಷಣ

#4 ದೆಹಲಿ ಮಾಲಿನ್ಯ

#4 ದೆಹಲಿ ಮಾಲಿನ್ಯ

ಟ್ವಿಟರ್ ಟಾಪ್ 10 ಲೀಸ್ಟ್‌ನಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಉಂಟಾದ ಮಾಲಿನ್ಯ ಟ್ವಿಟ್ಟರ್‌ನ ನಾಲ್ಕನೇ ಗಮನಾರ್ಹ ಕ್ಷಣವಾಗಿದೆ.

#5 ದಿಪಾವಳಿ

#5 ದಿಪಾವಳಿ

ಭಾರತದ ಬಹುತೇಕ ಎಲ್ಲ ಭಾಗಗಳಲ್ಲಿಯೂ ಆಚರಿಸಲಾಗುವ ದಿಪಾವಳಿ ಹಬ್ಬ 2016 ನೇ ವರ್ಷದ ಟ್ವಿಟ್ಟರ್‌ನ ಐದನೇ ಗಮನಾರ್ಹ ಕ್ಷಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The list of the most followed Indians on Twitter in 2016 to know more visit to kannda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot