ಟೆಕ್ ನೌಕರಿಗೆ ಹೆಚ್ಚು ಸಂಬಳ ನೀಡುವ ಯುಎಸ್ ನಗರಗಳು
ಟೆಕ್ ಉದ್ಯಮ ಈಗ ಭಾರೀ ಸಂಚಲವನ್ನುಂಟು ಮಾಡುತ್ತಿರುವ ಕ್ಷೇತ್ರವಾಗಿದೆ. ಅದರಲ್ಲೂ ಟೆಕ್ ಕ್ಷೇತ್ರದಲ್ಲಿ ಉದ್ಯಮವನ್ನು ಅರಸಿ ಹೋಗುವವರಿಗೆ ಬೆಂಗಳೂರು ಮತ್ತು ದೆಹಲಿ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ತಲೆ ಎತ್ತಿರುವ ಹಾಗೂ ತಲೆ ಎತ್ತುತ್ತಿರುವ ಕಂಪೆನಿಗಳು ಟೆಕ್ಕೀಗಳಿಗೆ ನಿರಂತರ ಅವಕಾಶವನ್ನು ಕೈ ತುಂಬಾ ಸಂಬಳವನ್ನು ನೀಡುತ್ತಿವೆ.
ಇದು ನಮ್ಮ ದೇಶದ ಕಥೆಯಾದರೆ ಇಂತಹುದೇ ಮಹಾ ನಗರಗಳುಳ್ಳ ಪ್ರಪಂಚದ ವಿವಿಧ ದೇಶಗಳು ತಾಂತ್ರಿಕ ವರ್ಗಕ್ಕೆ ಅತ್ಯುತ್ತಮ ಆದಾಯವನ್ನು ನಿಗದಿಪಡಿಸಿದೆ. ಇಂದಿನ ಲೇಖನದಲ್ಲಿ ಆ ದೇಶಗಳು ಯಾವುವು ಮತ್ತು ಅವುಗಳು ನೀಡುತ್ತಿರು ಸಂಬಳಗಳು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ಈ ಟೆಕ್ ಕಂಪೆನಿಗಳು ಪ್ರಪಂಚದಲ್ಲೇ ಹೆಚ್ಚು ಆದಾಯವನ್ನು ಗಳಿಸಿಕೊಳ್ಳುತ್ತಿವೆ ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಸಂಬಳವನ್ನು ನೀಡುತ್ತಿವೆ.

#1
ವಾರ್ಷಿಕ ಆದಾಯ ಸರಾಸರಿ: $109,000.

#2
ವಾರ್ಷಿಕ ಆದಾಯ ಸರಾಸರಿ: $98,000

#3
ವಾರ್ಷಿಕ ಆದಾಯ ಸರಾಸರಿ: $96,000

#4
ವಾರ್ಷಿಕ ಆದಾಯ ಸರಾಸರಿ: $95,000

#5
ವಾರ್ಷಿಕ ಆದಾಯ ಸರಾಸರಿ: $95,000

#6
ವಾರ್ಷಿಕ ಆದಾಯ ಸರಾಸರಿ: $94,000

#7
ವಾರ್ಷಿಕ ಆದಾಯ ಸರಾಸರಿ: $93,000

#8
ವಾರ್ಷಿಕ ಆದಾಯ ಸರಾಸರಿ: $92,000

#9
ವಾರ್ಷಿಕ ಆದಾಯ ಸರಾಸರಿ: $92,000

#10
ವಾರ್ಷಿಕ ಆದಾಯ ಸರಾಸರಿ: $92,000


Click it and Unblock the Notifications








