ಇಂಟರ್‌ನೆಟ್‌ನಲ್ಲಿ ಹಾಸ್ಯಕ್ಕೆ ಒಳಗಾದ ಒಬಾಮ ಫೋಟೊಗಳು
ಮಿಶೆಲ್ ಒಬಾಮ ಅವರು ಸೆಪ್ಟೆಂಬರ್ 26 ರಂದು ಸ್ಟೇಟ್ ಡಿನ್ನರ್‌ನಲ್ಲಿ ಬರಾಕ್ ಒಬಾಮರ ಟೈ ಯನ್ನು ಸರಿಪಡಿಸುತ್ತಿದ್ದರು. ಈ ವೇಳೆ ತೆಗೆದ ಫೋಟೊಗಳು ಒಂದೇ ದಿನಕ್ಕೆ ಹೆಚ್ಚು ಪ್ರಖ್ಯಾತವಾಗಿಬಿಟ್ಟಿವೆ.
ಓದಿರಿ: ಫೇಸ್‌ಬುಕ್ ಮತ್ತು ವಾಟ್ಸ್‌ಅಪ್ ಬಳಕೆಯಲ್ಲಿ ಭಾರತವೇ ಮೇಲುಗೈ
ಬರಾಕ್ ಒಬಾಮ ಫೋಟೊ ತೆಗೆಯುವ ವೇಳೆ ಸಾಮಾನ್ಯ ಮುಖಭಾವದಲ್ಲಿದ್ದರು. ಆದರೆ ಅವರ ಫೋಟೊಗಳಿಗೆ ಫೋಟೋಶಾಪ್‌ನಲ್ಲಿ ಹೊಸ ರೀತಿಯಲ್ಲಿ ಟ್ರೀಟ್‌ಮೆಂಟ್ ಮಾಡಿ ಆ ಫೋಟೊಗಳು ಈಗ ಹೆಚ್ಚು ಪಾಪುಲರ್ ಆಗಿಬಿಟ್ಟಿವೆ. ಆ ಫೋಟೊಗಳಲ್ಲಿ ಒಬಾಮರನ್ನು ವಿಚಿತ್ರ ರೀತಿಯಲ್ಲಿ ಹಾಸ್ಯಮಯವಾಗಿ ಫೋಟೊಶಾಪ್‌ನಲ್ಲಿ ಎಡಿಟ್ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಷು ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ.

ಮಿಶೆಲ್ ಒಬಾಮ, ಬರಾಕ್ ಒಬಾಮರ ಟೈ ಸರಿಮಾಡುತ್ತಿರುವುದು.
ಮಿಶೆಲ್ ಒಬಾಮ, ಬರಾಕ್ ಒಬಾಮರ ಟೈ ಸರಿಮಾಡುತ್ತಿರುವುದು.

ಎಡಿಟೆಡ್ ಫೋಟೊ
ಫೋಟೊ ಶಾಪ್‌ನಲ್ಲಿ ಬರಾಕ್ ಒಬಾಮರಿಗೆ ಇತರರೊಬ್ಬರನ್ನು ಈ ರೀತಿ ಇರುವಂತೆ ಎಡಿಟ್ ಮಾಡಿರುವುದು

ಒಬಾಮ
ಒಬಾಮ ಪಿಯಾನೋ ಬಾರಿಸುವಾಗ ಕೊಟ್ಟ ಮುಖಭಾವ.

ಮಿಶೆಲ್ ಮತ್ತು ಇತರರೊಬ್ಬರು
ಮಿಶೆಲ್ ಒಬಾಮ ಟೈ ಸರಿಮಾಡುತ್ತಿರುವ ಫೋಟೊಗೆ ಇನ್ನೊಬ್ಬರನ್ನು ಹಿಂದೆ ಇರುವಂತೆ ವಿನ್ಯಾಸ ಮಾಡಿರುವುದು.

ಬಾಕ್ಸಿಂಗ್
ಬರಾಕ್ ಒಬಾಮರು ರಾಜಕೀಯ ವಿಷಯದಲ್ಲಿ ಹೊಡೆದಾಟ ಆಡುವ ಕಲ್ಪನೆಯ ಚಿತ್ರ ಫೋಟೊಶಾಪ್‌ನಲ್ಲಿ ಮೂಡಿಬಂದಿರುವುದು.

ಮಿಶೆಲ್ ಮತ್ತು ಬರಾಕ್ ಒಬಾಮ
ಸ್ಟೇಟ್ ಡಿನ್ನರ್‌ನಲ್ಲಿ ಇಬ್ಬರು ಜೊತೆಯಲ್ಲಿ ನಿಂತಿರುವ ಫೋಟೊಗೆ ಮುಖಭಾವವನ್ನು ಹಾಸ್ಯ ಬರಿತವಾಗಿ ಬದಲಾವಣೆ ಮಾಡಿರುವುದು.

ಮಿಶೆಲ್ ಟೈ ಸರಿಮಾಡುವುದು
ಸ್ಟೇಟ್ ಡಿನ್ನರ್‌ನಲ್ಲಿ ಬರಾಕ್ ಒಬಾಮ ಅವರಿಗೆ ಟೈ ಸರಿಮಾಡಿದ್ದನ್ನು, ಫೋಟೊಶಾಪ್‌ನಲ್ಲಿ ಮಿಶೆಲ್ ಒಬಾಮ ಕಮಾಂಡರ್ ಒಬ್ಬರಿಗೆ ಟೈ ಸರಿಮಾಡುತ್ತಿರುವಂತೆ ಮಾಡಿರುವುದು

ಟೈ ಸರಿ ಮಾಡುತ್ತಿರುವುದನ್ನೇ ಟೈ ತಿರುಗಿಸುತ್ತಿರುವಂತೆ ಮಾಡಿರುವುದು
ಟೈ ಸರಿ ಮಾಡುತ್ತಿರುವುದನ್ನೇ ಟೈ ತಿರುಗಿಸುತ್ತಿರುವಂತೆ ಮಾಡಿರುವುದು


Click it and Unblock the Notifications








