Subscribe to Gizbot

ಫೇಸ್‌ಬುಕ್‌ ಮತ್ತು ವಾಟ್ಸ್‌ಅಪ್ ಬಳಕೆಯಲ್ಲಿ ಭಾರತವೇ ಮೇಲುಗೈ

Posted By:

ಭಾರತೀಯ ಇಂಟರ್‌ನೆಟ್‌ ಬಳಕೆದಾರರ ಪೈಕಿ ವಾಟ್ಸ್‌ಆಪ್‌, ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಉನ್ನತ ಶ್ರೇಣಿಯಲ್ಲಿದ್ದು, ಫೇಸ್‌ಬುಕ್‌ ಸಾಮಾಜಿಕ ಸಂಪರ್ಕ ಜಾಲತಾಣದಲ್ಲಿ ಪ್ರಖ್ಯಾತವಾಗಿದೆ ಎಂದು ಟಿಎನ್‌ಎಸ್‌ ಅಧ್ಯಯನ ಮಂಗಳವಾರ ಹೇಳಿದೆ.

ಓದಿರಿ: ಮಹಿಳೆಯರ ರಕ್ಷಣೆಗೆ ಸ್ಮಾರ್ಟ್‌ಫೋನ್ ರಕ್ಷಾಕವಚ

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಇಂಟರ್‌ನೆಟ್‌ ಬಳಕೆದಾರರು ಹೆಚ್ಚುತ್ತಿದ್ದಾರೆ. ಇದರಿಂದ ಹೆಚ್ಚು ಪಬ್ಲಿಕ್ ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚು ಖಾಸಗಿಯಾಗಿ ಅನಿಸಿಕೆ ಅಭಿಪ್ರಾಯಗಳು ಹಂಚಿಕೆಯಾಗುತ್ತಿವೆ. ಟಿಎನ್‌ಎಸ್‌ ಈ ವಿಷಯಗಳ ಆಧಾರದಲ್ಲಿ ಇಂಟರ್‌ನೆಟ್‌ ಬಳಕೆದಾರರ ಕುರಿತು ಅಧ್ಯಯನ ನೆಡೆಸಿ ಮೇಲಿನ ಮಾಹಿತಿ ತಿಳಿಸಿದೆ. ಈ ಅಧ್ಯಯನದ ಮುಖ್ಯ ಫಲಿತಾಂಶವನ್ನು ಈ ಲೇಖನದಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೇಕಡ 56 ರಷ್ಟು ಇಂಟರ್‌ನೆಟ್‌ ಬಳಕೆದಾರರು ವಾಟ್ಸ್‌ಆಪ್‌ಗೆ

ಶೇಕಡ 56 ರಷ್ಟು ಇಂಟರ್‌ನೆಟ್‌ ಬಳಕೆದಾರರು ವಾಟ್ಸ್‌ಆಪ್‌ಗೆ

ಶೇಕಡ 56 ರಷ್ಟು ಇಂಟರ್‌ನೆಟ್‌ ಬಳಕೆದಾರರು ವಾಟ್ಸ್‌ಆಪ್‌ ಮತ್ತು ಶೇಕಡ 51 ರಷ್ಟು ಇಂಟರ್‌ನೆಟ್‌ ಬಳಕೆದಾರರು ಫೇಸ್‌ಬುಕ್‌ ಅನ್ನು ಇಂಟರ್‌ನೆಟ್‌ ಬಳಕೆದಾರರು ದಿನನಿತ್ಯ ಬಳಸುತ್ತಾರೆ ಎಂದಿದೆ ಅಧ್ಯಯನ.

 ಸೆಪ್ಟೆಂಬರ್‌ನಲ್ಲಿ 900 ಮಿಲಿಯನ್‌ ಬಳಕೆದಾರರು

ಸೆಪ್ಟೆಂಬರ್‌ನಲ್ಲಿ 900 ಮಿಲಿಯನ್‌ ಬಳಕೆದಾರರು

ವಾಟ್ಸ್‌ಆಪ್‌, ಫೇಸ್‌ಬುಕ್‌ ಇಂಕ್‌ ಒಡೆತನದಲ್ಲಿದ್ದು, ಸೆಪ್ಟೆಂಬರ್‌ನಲ್ಲಿ 900 ಮಿಲಿಯನ್‌ ಬಳಕೆದಾರರು ಜಗತ್ತಿನಾದ್ಯಂತ ಬಳಸಿದ್ದಾರೆ, ಇದರಲ್ಲಿ ಭಾರತ ಹೆಚ್ಚು ಬಳಸಲ್ಪಟ್ಟಿದೆ.

'ಭಾರತದಲ್ಲಿ ಹೆಚ್ಚು ಖಾಸಗಿಯಾಗಿ ಟೆಕ್ಸ್ಟ್ ಮೆಸೇಜಿಂಗ್‌

'ಭಾರತದಲ್ಲಿ ಹೆಚ್ಚು ಖಾಸಗಿಯಾಗಿ ಟೆಕ್ಸ್ಟ್ ಮೆಸೇಜಿಂಗ್‌

'ಭಾರತದಲ್ಲಿ ಹೆಚ್ಚು ಖಾಸಗಿಯಾಗಿ ಟೆಕ್ಸ್ಟ್ ಮೆಸೇಜಿಂಗ್‌ ಆಡಲು ಇಚ್ಛಿಸುತ್ತಾರೆ, ಇದಕ್ಕಾಗಿ ವಾಟ್ಸ್‌ಆಪ್‌ ಪರಿಪೂರ್ಣ ಟೂಲ್ಸ್‌ಹೊಂದಿದೆ', ಎಂದು ಭಾರತದ ಟಿಎನ್‌ಎಸ್‌ ಕಾರ್ಯನಿರ್ವಾಹಕ ನಿರ್ದೇಶಕ ಪರಿಜತ್‌ ಚಕ್ರಬೋರ್ತಿ ಹೇಳಿದ್ದಾರೆ.

ಭಾರತವೇ ಹೆಚ್ಚು ಮೆಸೇಜ್‌ ಎಕ್ಸ್‌ಚೇಂಜ್‌ ಮಾಡುವ ದೇಶವಾಗಿದೆ.

ಭಾರತವೇ ಹೆಚ್ಚು ಮೆಸೇಜ್‌ ಎಕ್ಸ್‌ಚೇಂಜ್‌ ಮಾಡುವ ದೇಶವಾಗಿದೆ.

ಭಾರತದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆದಾರರು ಹೆಚ್ಚು ಎಂಬ ಕುತೂಹಲಕಾರಿ ಮಾಹಿತಿ ತಿಳಿದಿದ್ದು, ಜಾಗತಿಕವಾಗಿ ಭಾರತವೇ ಹೆಚ್ಚು ಮೆಸೇಜ್‌ ಎಕ್ಸ್‌ಚೇಂಜ್‌ ಮಾಡುವ ದೇಶವಾಗಿದೆ.

ನಮೂನೆಯ ಪರಿಮಾಣ 5306.

ನಮೂನೆಯ ಪರಿಮಾಣ 5306.

ಅಧ್ಯಯನಕ್ಕೆ ಭಾರತದಲ್ಲಿ ಬಳಸಿಕೊಂಡ ನಮೂನೆಯ ಪರಿಮಾಣ 5306.

ಜಾಗತಿಕವಾಗಿ ಶೇಕಡ 55 ರಷ್ಟು ಇಂಟರ್‌ನೆಟ್‌ ಬಳಕೆದಾರರು

ಜಾಗತಿಕವಾಗಿ ಶೇಕಡ 55 ರಷ್ಟು ಇಂಟರ್‌ನೆಟ್‌ ಬಳಕೆದಾರರು

ಜಾಗತಿಕವಾಗಿ ಶೇಕಡ 55 ರಷ್ಟು ಇಂಟರ್‌ನೆಟ್‌ ಬಳಕೆದಾರರು ಹೆಚ್ಚು ಮೆಸೇಜಿಂಗ್‌ ಅಪ್ಲಿಕೇಶನ್‌ ಬಳಸುತ್ತಿದ್ದು, ಅವುಗಳಲ್ಲಿ, ವಾಟ್ಸ್ಅಪ್‌, ಫೇಸ್‌ಬುಕ್‌ ಮೆಸೇಂಜರ್‌, ವಿಚಾಟ್‌ಮತ್ತು ಚೀನಾ ಆಧಾರಿತ ಮೆಸೇಜಿಂಗ್‌ ಅಪ್ಲಿಕೇಶನ್‌ ದಿನನಿತ್ಯ ಬಳಕೆ ಮಾಡುತ್ತಾರೆ.

ಶೇಕಡ 12 ಜನರು ಹೊಸ ಪ್ರಕ್ರಿಯೆ ಅನುಸರಿಸಿದ್ದಾರೆ

ಶೇಕಡ 12 ಜನರು ಹೊಸ ಪ್ರಕ್ರಿಯೆ ಅನುಸರಿಸಿದ್ದಾರೆ

ಅಧ್ಯಯನದಲ್ಲಿ ಭಾವಹಿಸಿದ್ದ 16-65 ವಯಸ್ಸಿನ ಅಭ್ಯರ್ಥಿಗಳ ಪ್ರಕಾರ ಸಾಮಾಜಿಕ ಸಂಪರ್ಕದಲ್ಲಿ ತಕ್ಷಣ ಮೆಸೇಜಿಂಗ್ ಪ್ರಕ್ರಿಯೆಯಲ್ಲಿ ಜಾಗತಿಕವಾಗಿ ಶೇಕಡ 12 ಜನರು ಹೊಸ ಪ್ರಕ್ರಿಯೆ ಅನುಸರಿಸಿದ್ದಾರೆ ಎನ್ನಲಾಗಿದೆ.

ಭಾರತ 38%

ಭಾರತ 38%

ಮೆಸೇಜಿಂಗ್‌ ಸೇವೆಯು ಏಷಿಯಾ ಪೆಸಿಫಿಕ್‌ ದೇಶಗಳಲ್ಲಿ ದಿನನಿತ್ಯ ಬಳಕೆದಾರರಲ್ಲಿ ಹೆಚ್ಚಿದೆ. ಮಲೇಷಿಯಾ 77%, ಹಾಂಗ್‌ಕಾಂಗ್‌ 73%, ಚೀನಾ 69% ಮತ್ತು ಭಾರತ 38%.

ನಿರ್ಧಿಷ್ಟ ಗುಂಪುಗಳಲ್ಲಿ ಅನಿಸಿಕೆ ವ್ಯಕ್ತ

ನಿರ್ಧಿಷ್ಟ ಗುಂಪುಗಳಲ್ಲಿ ಅನಿಸಿಕೆ ವ್ಯಕ್ತ

ಯುವಕ ಯುವತಿಯರು ಸಾರ್ವಜನಿಕತೆಗಿಂತ ಹೆಚ್ಚು ಸಣ್ಣ ಗುಂಪು ಮತ್ತು ನಿರ್ಧಿಷ್ಟ ಗುಂಪುಗಳಲ್ಲಿ ಅನಿಸಿಕೆ ವ್ಯಕ್ತಪಡಿಸುತ್ತಾರೆ.

132 ಮಿಲಿಯನ್‌ ಏರಿದೆ

132 ಮಿಲಿಯನ್‌ ಏರಿದೆ

ಫೇಸ್‌ಬುಕ್‌ 2014 ಡಿಸೆಂಬರ್‌ನಲ್ಲಿ 118 ಆಕ್ಟಿವ್‌ ಬಳಕೆದಾರರನ್ನು ಭಾರತದಲ್ಲಿ ಹೊಂದಿದ್ದು, 2015 ಜೂನ್‌ ತಿಂಗಳಲ್ಲಿ ಬಳಕೆದಾರರ ಸಂಖ್ಯೆ 132 ಮಿಲಿಯನ್‌ ಏರಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Among India’s Internet users, WhatsApp tops the list of instant messaging (IM) apps and Facebook is the most popular social networking site, according to a study by the research firm TNS released on Tuesday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot