ಮಂಗಳ ಗ್ರಹದಲ್ಲಿ ಸಿನಿಮಾ: ದಿ ಮಾರ್ಟಿನ್

By Suneel
|

ಮಂಗಳ ಗ್ರಹದಲ್ಲಿ ಸಿನಿಮಾ ಮಾಡ್ತಾರೆ ಅಂದ್ರೆ ನಂಬ್ತಿರಾ. ಬಹಶಃ ನಂಬಲು ಆಗೋದಿಲ್ಲಾ. ಆದ್ರೆ ಈಗ ಎಲ್ಲರೂ ನಂಬಲೇ ಬೇಕು. ಕಾರಣ "ದಿ ಮಾರ್ಟಿನ್‌" ಎಂಬ ಸಿನಿಮಾವನ್ನು ಮಂಗಳ ಗ್ರಹದಲ್ಲಿ ಸೆರೆಹಿಡಿಯಲಾಗುತ್ತಿದೆ. ಅಲ್ಲದೇ ನಾಸಾದ 7 ತಂತ್ರಜ್ಞಾನಗಳನ್ನು ಸಹ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹಾಗಾದರೆ ಸಿನಿಮಾದ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿ ಓದಿ ತಿಳಿಯರಿ.


ಓದಿರಿ:ಮಂಗಳದ ನೆಲದಲ್ಲಿ ಆಲೂಗಡ್ಡೆ ಕೃಷಿ

The Martian

The Martian

ವೈಜ್ಞಾನಿಕ ಸಿನಿಮಾ 'ದಿ ಮಾರ್ಟಿನ್‌' ನಲ್ಲಿ ವಾಟ್‌ನೇ ಅಪಾಯಕಾರಿ ಕೆಲಸ ನಿರ್ವಹಿಸುತ್ತಿದ್ದು, ಹೈಡ್ರೋಜನ್‌ ಅನ್ನು ನೀರಾಗಿ ಪರಿವರ್ತಿಸಲಿದ್ದಾರೆ. ಹೈಡ್ರೋಜನ್‌ ಟಾಕ್ಸಿಕ್‌ ಮತ್ತು ಉಪಯೋಗಿ ರಾಸಾಯನಿಕವಾಗಿದೆ. NASA ವಿಜ್ಞಾನಿಗಳು ಗಗನಯಾತ್ರಿಗಳಿಗೆ ಆಕಾಶದಲ್ಲಿ ನೀರಿನ ಕೊರತೆ ನೀಗಿಸಲು ಈ ವಿಧಾನ ಕೈಗೊಳ್ಳಲಾಗಿದೆ.

The Martian

The Martian

'ದಿ ಮಾರ್ಟಿನ್‌'ನಲ್ಲಿ ವಾಟ್‌ನೇ ಹೆಚ್ಚು ಸಮಯಗಳ ಕಾಲ ತನ್ನ ವಾಹನದಲ್ಲೇ ಕೆಲಸ ನಿರ್ವಹಿಸಲಿದ್ದು, ಸ್ಪೇಸ್‌ಸ್ಯೂಟ್‌ ಇಲ್ಲದೇ ಅವರು ಸುಶಿಕ್ಷಿತವಾಗಿ ಇರುವ ಬಗ್ಗೆ ಹೇಳಿದ್ದಾರೆ.

The Martian

The Martian

ನಾಸಾ ವಿಜ್ಞಾನಿಗಳು ಸ್ಪೇಸ್‌ಸ್ಯೂಟ್‌ಅನ್ನು ಗಗನ ಯಾತ್ರಿಗಳಿಗೆ ಧೂಳುನಿಂದ ರಕ್ಷಿತವಾಗಿ ಹಾಗು ಗಾಳಿ ಬೀಸುವಂತೆ ತಯಾರಿಸಲಾಗಿದೆ. ಇದು ನಾಸಾದ z-2 ಪ್ರೋಟೊಟೈಪ್‌ ಧರಿಸಾಗಿದೆ.

The Martian

The Martian

ಗಗನಯಾತ್ರಿಗಳು ಮಂಗಳನಲ್ಲಿ ವರ್ಷಗಟ್ಟಲೇ ಇರಲು ಹೋದರೆ ರೋವರ್‌ ವಾಹನವನ್ನು ಅಲ್ಲಿ ಬಳಸುತ್ತಿದ್ದರು. ಅಂತೆಯೇ ವಾಟ್‌ನೇ ಸಿನಿಮಾದಲ್ಲಿ ರೋವರ್ ಬಳಸುತ್ತಿದ್ದು, ಅದರಲ್ಲಿ ಸೋಲಾರ್‌ ಸೆಲ್ಸ್‌ ಮತ್ತು ಹೆಚ್ಚಿನ ಸಂಖ್ಯೆಯ ಬ್ಯಾಟರಿಯನ್ನು ಕೊಂಡೊಯ್ಯಲಿದ್ದಾರೆ

The Martian

The Martian

ಮಂಗಳ ಪರಿಶೋಧನೆಯ ಪ್ರಮುಖ ಭಾಗ ರೋವರ್‌ ವಾಹನವಾಗಿದೆ. ಇದು 10 ವರ್ಷಗಳಿಗಿಂತಲೂ ಹೆಚ್ಚಿನದಾಗಿ ಪ್ಲಾನೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಾ ಓಡಾಡುತ್ತಿದೆ. ಇದು ಮಾನವರನ್ನು ಸಾಗಿಸಲು ತಯಾರಿಸಿದ ವಾಹನವಲ್ಲ. ಆದರೆ ಈಗ ಸಿನಿಮಾಗಾಗಿ ಬಳಸಲಾಗಿದೆ.

The Martian

The Martian

ಮಂಗಳನಲ್ಲಿ ಇದುವರೆಗೆ ಯಾವುದೇ ವಿದ್ಯುತ್‌ಸ್ಥಾವರಗಳಾಗಲಿ, ಆಯಿಲ್‌ಡಿಪೋಗಳಾಗಲಿ ಅಥವಾ ಟರ್ಬನ್‌ಗಳಿಗೆ ಗಾಳಿಯಾಗಲಿ ಇಲ್ಲ. ಅಲ್ಲಿ ಮಾನವನ ಮಷಿನ್‌ಗಳು ಅಧಿಕವಾಗಿ ಸೌರಶಕ್ತಿಯನ್ನೇ ಅವಲಂಭಿಸಿವೆ. ಈ ಸಿನಿಮಾದಲ್ಲಿ ಹರ್ಮ್ಸ್ ಸ್ಪೇಸ್‌ಕ್ರ್ಯಾಪ್ಟ್‌ ಸೋಲಾರ್ ಪ್ಯಾನೆಲ್‌ಗಳನ್ನು ವಿದ್ಯುತ್‌ಗಾಗಿ ಬಳಸಲಿದೆ. ವಾಟ್‌ನೇ ಸಹ ಸೋಲಾರ್‌ ಪ್ಯಾನೆಲ್‌ಗಳನ್ನೇ ವಾಸಕ್ಕೆ ಬಳಸಲಿದ್ದಾರೆ.

The Martian

The Martian

ವಾಟ್‌ನೇ ಈ ಸಿನಿಮಾದಲ್ಲಿ, ತಾನು ಸತ್ತಿರುವಂತೆ ಭಾವಿಸುತ್ತಾನೆ. ಇವನಿಲ್ಲದೇ ಭೂಮಿ ಮತ್ತು ಮಂಗಳ ಹಿಂದಕ್ಕೆ ಮುಂದಕ್ಕೆ ಚಲಿಸುತ್ತವೆ. ಈ ರೀತಿಯ ಚಲನೆ ಅಯಾನ್ ಸಂಚಲನೆಯು ಗ್ಯಾಸ್‌ ಅನ್ನು ಚಾರ್ಜ್‌ ಮಾಡುವುದರಿಂದ ಇಲೆಕ್ಟ್ರಿಕಲಿ ಕೆಲಸ ಮಾಡುತ್ತದೆ.

The Martian

The Martian

ಈ ಸಿನಿಮಾದಲ್ಲಿ ಹಾಸ್ಯಕ್ಕಾಗಿ ನೆಚ್ಚಿನ ಏಲಿಯನ್‌ ಆಗಿ 'ರೆ ವಾಲ್ಸ್‌ಟಾನ್‌ರವರನ್ನು ಸೇರಿಸಲಾಗಿದೆ.

The Martian

The Martian

ಈ ಸಿನಿಮಾದಲ್ಲಿ ಹಾಬಿಟೇಷನ್‌ ಮಾಡ್ಯುಲ್‌ನ Hab ಎಂತಲೇ ಹೆಸರಾದ ವಾಸಸ್ಥಾನವನ್ನು ಮಾರ್ಕ್‌ ವಾಟ್‌ನೇ ಯವರಿಗೆ ಕಲ್ಪಿಸಲಾಗಿದೆ. ಇದರಲ್ಲಿ ಅವರಿಗೆ ಒಬ್ಬರೇ ಇರುವ ರೀತಿ ಅನುಭವವಾಗುವುದಿಲ್ಲ. ಭೂಮಿಯೊಂದಿಗೆ ಸಂಪರ್ಕಗೊಂಡ ರೀತಿಯಲ್ಲಿ ಅನುಭವವಾಗಲಿದೆ.

The Martian

The Martian

ದಿ ಮಾರ್ಟಿನ್‌ ಸಿನಿಮಾದ ದೃಶ್ಯ ಒಂದರಲ್ಲಿ ವಾಟ್‌ನೇ ಅವರು ಮಾಟ್‌ಯವರೊಂದಿಗೆ ಮಾತನಾಡುತ್ತಾ ಸ್ವಾಮಲಂಬಿ ಕೃಷಿ ಮಾಡುತ್ತಿರುವುದು.

Best Mobiles in India

English summary
Imagine being alone and stranded for more than a year.Now imagine you're alone and stranded on Mars.That's the premise for the The Martian, a science-fiction best-seller written by former computer programmer Andy Weir and soon to be released as a movie starring Matt Damon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X