ಮಂಗಳ ಗ್ರಹದಲ್ಲಿ ಸಿನಿಮಾ ಶೂಟಿಂಗ್!!!

Written By:

ಇತ್ತೀಚೆಗೆ ಬಿಡುಗಡೆಯಾದ ಇಂಗ್ಲೀಷ್‌ ಸಿನಿಮಾ "ದಿ ಮಾರ್ಟಿನ್‌" ಅನ್ನು ಬಹುಸಂಖ್ಯಾತರು ನೋಡಿರಬಹುದು. ಕಾರಣ ಆ ಸಿನಿಮಾ ಒಂದು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಇದ್ದುಕೊಂಡು ನಿರ್ಮಾಣವಾಗುತ್ತಿರುವ ಸಿನಿಮಾ ಎಂದು ಪ್ರಚಾರವನ್ನು ಪಡೆದಿತ್ತು. ಈಗಾಗಲೇ ಆ ಸಿನಿಮಾವನ್ನು ವೈಜ್ಞಾನಿಕ ಸಿನಿಮಾವನ್ನು ನೋಡುವ ಎಲ್ಲಾ ಭಾಷಿಗರು ಸಹ ನೋಡಿದ್ದಾರೆ. ಆದರೆ ಸಿನಿಮಾ ನೋಡಿದ ಎಲ್ಲರೂ ಸಹ ಮಂಗಳ ಗ್ರಹದಲ್ಲಿ ಆ ಸಿನಿಮಾವನ್ನು ಹೇಗೆ ನಿರ್ಮಾಣವಾಯಿತು ಎಂದು ತಿಳಿದುಕೊಳ್ಳಲೇ ಬೇಕಾಗಿದೆ.

ಓದಿರಿ :ಬಾಹುಬಲಿ: ಸಿನಿಮಾ ಯಶಸ್ಸಿನ ಇನ್ನೊಂದು ಗುಟ್ಟು ಬಿಡುಗಡೆ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ "ದಿ ಮಾರ್ಟಿನ್‌" ಸಿನಿಮಾ ಮಂಗಳ ಗ್ರಹದಲ್ಲಿ ಹೇಗೆ ನಿರ್ಮಿಸಲಾಗಿದೆ ಎಂದು ಫೋಟೋ ಸಹಿತ ನಿಮಗಾಗಿ ಮಾಹಿತಿ ನೀಡುತ್ತಿದೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

"ದಿ ಮಾರ್ಟಿನ್‌"

"ದಿ ಮಾರ್ಟಿನ್‌"

"ದಿ ಮಾರ್ಟಿನ್‌" ಸಿನಿಮಾವನ್ನು ಎಲ್ಲರೂ ಅಂದು ಕೊಂಡಹಾಗೆ ಮಂಗಳ ಗ್ರಹದಲ್ಲಿ ನಿರ್ಮಿಸಿಲ್ಲ. ಇಂದು ಯಾವುದೇ ಸಿನಿಮಾಗಳನ್ನು ಅತಿ ಸುಂದರವಾಗಿ ತೋರಿಸಿದರೆ, ಅಥವಾ ಅನ್ಯಗ್ರಹದಲ್ಲಿ ತೆಗೆದ ಸಿನಿಮಾ ಎಂದು ತೋರಿಸಿದರೆ ಅದು ಇಂದಿನ ಉತ್ತಮ ವಿಶುವಲ್‌ ಇಫೆಕ್ಟ್‌ ಸಾಫ್ಟ್‌ವೇರ್‌ಗಳ ಮೂಲಕ ಎಡಿಡ್‌ ಮಾಡಲಾದ ಸಿನಿಮಾಗಳು.

ದಿ ಮಾರ್ಟಿನ್‌

ದಿ ಮಾರ್ಟಿನ್‌

ದಿ ಮಾರ್ಟಿನ್‌

ದಿ ಮಾರ್ಟಿನ್‌ ಸಿನಿಮಾವನ್ನು ನೈಜವಾಗಿ ನಿರ್ಮಿಸಿದ ಸ್ಥಳವಿದು. ಆದರೆ ಹಿಂಭಾಗ ವಿಶುವಲ್‌ ಇಫೆಕ್ಟ್‌ನಿಂದ ಆಗಿದೆ.

ಮಾಟ್ಟ್‌ದಿಮನ್‌

ಮಾಟ್ಟ್‌ದಿಮನ್‌

ಮಾಟ್ಟ್‌ ದಿಮನ್‌

ಚಿತ್ರದ ಪ್ರಮುಖ ಪಾತ್ರದಲ್ಲಿ ಹೆಚ್ಚು ಕಾಲ ಕಾಣಿಸಿಕೊಳ್ಳುವವರು ನಟರಾದ ಮಾಟ್ಟ್‌ ದಿಮನ್‌.

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಚಿತ್ರೀಕರಣ ಸಮಯದಲ್ಲಿ ಅವರನ್ನು ಸೆರೆಹಿಡಿದದ್ದು ನೈಜವಾಗಿ ಹೀಗೆ.

ನೀವು ತಿಳಿದ ಮಂಗಳ ಗ್ರಹ

ನೀವು ತಿಳಿದ ಮಂಗಳ ಗ್ರಹ

ನೀವು ತಿಳಿದ ಮಂಗಳ ಗ್ರಹ

ಈ ಫೋಟೋದಲ್ಲಿ ನೀವು ನೋಡಿದ ಚಿತ್ರದ ಭಾಗ ಮಂಗಳ ಗ್ರಹದಂತೆ ಕಾಣಬಹುದು. ಆದರೆ ಇದು ವಿಎಫ್‌ಎಕ್ಸ್‌ ಇಫೆಕ್ಟ್‌ನಿಂದ ನೀಡಲಾದ ಹಿಂಭಾಗದ ಚಿತ್ರಣವಾಗಿದೆ.

 ನೀವು ತಿಳಿದ ಮಂಗಳ ಗ್ರಹ

ನೀವು ತಿಳಿದ ಮಂಗಳ ಗ್ರಹ

ನೀವು ತಿಳಿದ ಮಂಗಳ ಗ್ರಹ

ಹಿಂದಿನ ಫೋಟೋದಲ್ಲಿ ನೋಡಿದ ಗುಡ್ಡದ ಮುಂಭಾಗದಲ್ಲಿ ನೋಡಿದ ಚಿತ್ರಣವನ್ನು ನೈಜವಾಗಿ ಹೀಗೆ ಸೆರೆಹಿಡಿಯಲಾಗಿದೆ.

ಮಂಗಳ ಗ್ರಹದ ಮೇಲ್ಮೈ

ಮಂಗಳ ಗ್ರಹದ ಮೇಲ್ಮೈ

ಮಂಗಳ ಗ್ರಹದ ಮೇಲ್ಮೈ

ಚಿತ್ರದಲ್ಲಿ ಮಾಟ್ಟ್‌ದಿಮನ್‌ ವಾಹನ ಮುಂದೆ ಮಂಗಳ ಗ್ರಹದ ಮೇಲ್ಮೈನಲ್ಲಿ ನಿಂತಿರುವುದು.

ಮಂಗಳ ಗ್ರಹದ ಮೇಲ್ಮೈ

ಮಂಗಳ ಗ್ರಹದ ಮೇಲ್ಮೈ

ಮಂಗಳ ಗ್ರಹದ ಮೇಲ್ಮೈ

ನೈಜವಾಗಿ ಮಾಟ್ಟ್ ದಿಮನ್‌ ವಾಹನ ಮುಂದೆ ಸ್ಟುಡಿಯೋದ ಒಳಗೆ ನಿಂತು ಸಿನಿಮಾ ಸೆರೆಹಿಡಿದಿರುವುದು.

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಚಿತ್ರದಲ್ಲಿ ನೋಡಿದ ಮಂಗಳ ಗ್ರಹದಲ್ಲಿನ ಸೆಟ್‌ಗಳು.

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಮಂಗಳ ಗ್ರಹದಲ್ಲಿ ಚಿತ್ರ ಸೆಟ್‌

ಸ್ಟುಡಿಯೋದಲ್ಲಿ ನೈಜವಾಗಿ ಸೆರೆಹಿಡಿದ ಚಿತ್ರದ ಸೆಟ್‌. ಆದರೆ ಈ ವಿಡಿಯೋ ಶಾಟ್‌ ಗೆ ಹಿಂದಿನ ಚಿತ್ರದ ಇಫೆಕ್ಟ್‌ ನೀಡಿರುವುದು.

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌ ಚಿತ್ರದಲ್ಲಿ ಕಾಣಿಸಿದ ದೃಶ್ಯ.

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌

ಮಾಟ್ಟ್‌ ದಿಮನ್‌ ಸ್ಟುಡಿಯೋದಲ್ಲಿ ನಟಿಸಿದ ಚಿತ್ರದ ಈ ಭಾಗಕ್ಕೆ ವಿಎಫ್‌ಎಕ್ಸ್‌ ಇಫೆಕ್ಟ್‌ ನೀಡಿರುವುದು.

ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹ

ಚಿತ್ರ ನೋಡುವ ಸಂದರ್ಭದಲ್ಲಿ ಇಂತಹ ಒಂದು ಸುಂದರವಾದ ಪ್ರದೇಶವನ್ನು ನೀವು ನೋಡಿರುತ್ತೀರಿ.

ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹ

ಹಿಂದಿನ ಫೋಟೋದ ದೃಶ್ಯವನ್ನು ಸಿನಿಮಾದಲ್ಲಿ ನೋಡಿರಬಹುದು. ಆದರೆ ಅದರ ನೈಜ ಪ್ರದೇಶ ಇದಾಗಿದೆ. ಈ ಪ್ರದೇಶವನ್ನು ವಿಎಫ್‌ಎಕ್ಸ್ ಇಫೆಕ್ಟ್‌ ನೀಡಿರುವುದು.

 ಕತ್ತಲೆ

ಕತ್ತಲೆ

ಕತ್ತಲೆ

ದಿ ಮಾರ್ಟಿನ್‌ ಸಿನಿಮಾದಲ್ಲಿ ಕತ್ತಲೆ ಆದ ಸಂದರ್ಭದ ಸಿನಿಮಾ ದೃಶ್ಯಾವಳಿ ಇದು. ಆದರೆ ಇದು ವಿಶುವಲ್‌ ಇಫೆಕ್ಟ್‌ನಿಂದ ನಿರ್ಮಿತವಾದ ದೃಶ್ಯ.

 ಕತ್ತಲೆ

ಕತ್ತಲೆ

ಕತ್ತಲೆ

ಸಿನಿಮಾದಲ್ಲಿ ನೋಡಿದ ಕತ್ತಲೆ ದೃಶ್ಯವನ್ನು ಸೆರೆಹಿಡಿದಿದ್ದು ಹೀಗೆ. ತದನಂತರದಲ್ಲಿ ವಿಶುವಲ್‌ ಇಫೆಕ್ಟ್ ನೀಡಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Incredible before and after images of the visual effects in 'The Martian' Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot