ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಸೆಪ್ಟೆಂಬರ್ 4, 1998 ರಂದು ಆರಂಭಗೊಂಡ ಗೂಗಲ್ ಕಂಪೆನಿ ಇಂದು ಸರ್ಚ್‌ಇಂಚಿನ್, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್‌ಲೈನ್ ಜಾಹೀರಾತುಗಳಿಂದ ವಿಶ್ವದ ಟಾಪ್ ಟೆಕ್ ಕಂಪೆನಿಯಾಗಿ ಬೆಳೆದಿದೆ.
ವಿಶ್ವದ ನಂಬರ್ ಕಂಪೆನಿಯ ಹೆಸರು ಹುಟ್ಟಿಕೊಂಡದ್ದು ಒಂದು ತಪ್ಪಿನಿಂದ.!ಗೂಗಲ್ ಸಂಸ್ಥಾಪಕರಾದ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್ ಸರ್ಚ್ ಇಂಜಿನ್ ಬಗ್ಗೆ ಒಂದು ಪ್ರಾಜೆಕ್ಟ್ ಮಾಡುತ್ತಿದ್ದರು. ಯಾರಾದ್ರೂ ಕೀ ವರ್ಡ್ ಸರ್ಚ್ ಮಾಡಿದ್ರೆ ಆ ಕೀ ವರ್ಡ್ ಇರುವಂತಹ ಸಿಕ್ಕಾಪಟ್ಟೆ ಸೈಟ್‌ಗಳು ಬರುತ್ತಿತ್ತು.ಹೀಗಾಗಿ ಇದನ್ನು ನಿಯಂತ್ರಿಸಲು ಅವರು ಗೂಗಲ್ ನಂಬರ್ ತರಲು ಯೋಚಿಸಿದ್ದರು. ಈ ಗೂಗಲ್(Googol) ನಂಬರ್ ಅಂದರೆ ಒಂದು ಅಂಕೆಯ ಮುಂದೆ ನೂರು ಸೊನ್ನೆಗಳನ್ನು ಹಾಕಿದ್ರೆ ಎಷ್ಟು ಸಂಖ್ಯೆ ಬರುತ್ತದೋ ಅಷ್ಟು ಸೈಟ್‌ಗಳು ಮಾತ್ರ ಪೇಜ್‌ನಲ್ಲಿ ಬರಬೇಕು ಎನ್ನುವುದು ಇವರ ಉದ್ದೇಶವಾಗಿತ್ತು.ಇವರು ಪ್ರಾಜೆಕ್ಟ್ ಪೂರ್ಣಗೊಳಿಸಿ ಅದನ್ನು ಪರೀಶಿಲಿದ ಮೌಲ್ಯಮಾಪಕರು ಕೊನೆಗೆ ತನ್ನ ಪುಸ್ತಕದಲ್ಲಿ Googol ಪದದ ಬದಲಿಗೆ ತಪ್ಪಾಗಿ 'Google' ಎಂದು ಬರೆದರಂತೆ. ಹೀಗಾಗಿ ಮೇಲೆ ಮೌಲ್ಯಮಾಪಕರು ಬರೆದ 'Google' ಹೆಸರನ್ನೇ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಇರಿಸಿ ಗೂಗಲ್ ಕಂಪೆನಿಯನ್ನು ಹುಟ್ಟು ಹಾಕಿದರು.
ಸರ್ಚ್ ಇಂಜಿನ್ ಆಗಿ ರೂಪುಗೊಂಡ ಗೂಗಲ್ ಇಂದು ಆನ್‌ಲೈನ್ ಕ್ಷೇತ್ರದಲ್ಲಿ ಹೊಸ ಹೊಸ ಸೇವೆಗಳನ್ನು ನೀಡುತ್ತಾ ಬಂದಿದೆ.ಹೀಗಾಗಿ ಇಲ್ಲಿ ಗೂಗಲ್ ಸಾಧನೆ ಬಗ್ಗೆ ತೋರಿಸುವ ಒಂದು ಇನ್‌ಫೋಗ್ರಾಫಿಕ್ ಇದೆ.ಈ ಗ್ರಾಫಿಕ್ಸ್‌ನ್ನು surveycrest ವೆಬ್‌ಸೈಟ್ ತಯಾರಿಸಿದ್ದು, ಈ ಗ್ರಾಫಿಕ್ಸ್‌ನಲ್ಲಿ, ಗೂಗಲ್ ಆರಂಭವಾದ ವರ್ಷದಿಂದ 2013ರ ವರೆಗಿನ ಸಾಧನೆ, ಉದ್ಯೋಗಿಗಳ ಸಂಖ್ಯೆ,ಉಳಿದ ಬ್ರ್ಯಾಂಡ್ ಕಂಪೆನಿಗಳ ಜೊತೆ ಗೂಗಲ್ ಹೋಲಿಕೆ, ಲೋಗೋ ವಿನ್ಯಾಸ ಸೇರಿದಂತೆ ಹಲವು ಮಾಹಿತಿಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest.com

ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ
ಮಾಹಿತಿ: surveycrest

ಇನ್‌ಫೋಗ್ರಾಫಿಕ್ ಸುದ್ದಿ
ಇನ್‌ಫೋಗ್ರಾಫಿಕ್‌ನ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:


Click it and Unblock the Notifications








