Subscribe to Gizbot

ಸಾಮಾಜಿಕ ತಾಣ: ವಿಶ್ವದಲ್ಲೇ ಪ್ರಬಲ ಮಾಧ್ಯಮ

Written By:

ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ಮಾಧ್ಯಮವನ್ನು ಎಷ್ಟು ಬಳಸುತ್ತಿದ್ದಾರೆ ಎಂಬುದು ಹೆಚ್ಚು ಮುಖ್ಯವಾದುದು. ಒಂದು ಪ್ಕೇಕ್ಷಕರ ಗಾತ್ರವನ್ನು ಈ ಮಾಧ್ಯಮ ನೆಚ್ಚಿಕೊಂಡಿದ್ದರೆ ಇನ್ನೊಂದು ಇದು ಬೆಳವಣಿಗೆಯ ಮೇಲೆ ಎಷ್ಟು ಪರಿಣಾಮವನ್ನು ಉಂಟುಮಾಡುತ್ತಿದೆ ಎಂಬುದಾಗಿದೆ.

ಓದಿರಿ: ಫೋನ್‌ಗೆ ಸ್ಕ್ರಾಚ್ ಉಂಟಾಗಿದೆಯೇ ಇಲ್ಲಿದೆ 8 ಪರಿಹಾರಗಳು

ಇಂದಿನ ಲೇಖನದಲ್ಲಿ ಯಾವೆಲ್ಲಾ ಮಾಧ್ಯಮಗಳು ಅತಿ ಹೆಚ್ಚು ಪ್ರೇಕ್ಷಕ ವರ್ಗವನ್ನು ಪಡೆದುಕೊಂಡಿವೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡನೇ ಸ್ಥಾನ

ಯೂಟ್ಯೂಬ್

ಮಾಸಿಕ ಸಕ್ರಿಯ ಬಳಕೆದಾರರಿಂದಾಗಿ ಪ್ರಪಂಚದಾದ್ಯಂತ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ.

ಸಾಮಾಜಿಕ ನೆಟ್‌ವರ್ಕ್

ಚೀನಾದ ಕ್ಯುಜೋನ್

ಜಗತ್ತಿನ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕ್ ಚೀನಾದ ಕ್ಯುಜೋನ್ ಆಗಿದೆ.

ಸಂದೇಶ ಪ್ಲಾಟ್‌ಫಾರ್ಮ್‌ಗಳು

ಜಗತ್ತಿನ ಅತಿ ದೊಡ್ಡ ಸಂದೇಶ ಪ್ಲಾಟ್‌ಫಾರ್ಮ್‌ಗಳು

ವಾಟ್ಸಾಪ್, ಲೈನ್ ಮತ್ತು ವಿಚಾಟ್

ಬಳಕೆ ಅಧಿಕ

ಯುಎಸ್‌ನ ಹೊರಗೆ ಬಳಕೆ ಅಧಿಕ

90% ದಷ್ಟು ಫೇಸ್‌ಬುಕ್ ಬಳಕೆದಾರರು ಯುಎಸ್‌ನನ ಹೊರಗಡೆ ನಿವಾಸಿಸುವವರಾಗಿದ್ದಾರೆ.

 ಅಧಿಕ ಭಾರತೀಯರೂ

ಲಿಂಕ್‌ಡ್ ಇನ್ ಬಳಕೆದಾರರು

ಲಿಂಕ್‌ಡ್ ಇನ್ ಬಳಕೆದಾರರು ಮುಕ್ಕಾಲು ಭಾಗ ಭಾರತದಲ್ಲಿದ್ದಾರೆ. ಅಮೇರಿಕನ್ನರಿಗಿಂತಲೂ ಅಧಿಕ ಭಾರತೀಯರೂ ಲಿಂಕ್‌ಡ್ ಇನ್ ಮತ್ತು ಗೂಗಲ್ ಪ್ಲಸ್‌ನಲ್ಲಿದ್ದಾರೆ.

ಮುಖ್ಯ ಸಾಮಾಜಿಕ ತಾಣ

ಚೀನಾದಲ್ಲಿ ನಿಷೇಧ

ಮುಖ್ಯ ಸಾಮಾಜಿಕ ತಾಣಗಳನ್ನು ಚೀನಾದಲ್ಲಿ ನಿರ್ಬಂಧಿಸಲಾಗಿದೆ. ಆದರೂ ಹೆಚ್ಚಿನ ಚೀನೀಯರು ಉಪಾಯಗಳನ್ನು ನಡೆಸಿ ತಾಣಗಳನ್ನು ಪ್ರವೇಶಿಸುತ್ತಾರೆ.

ಚೀನಾ

ಗೂಗಲ್ ಪ್ಲಸ್

ಗೂಗಲ್ ಪ್ಲಸ್ ಚೀನಾದಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದಾರೆ. ಟ್ವಿಟ್ಟರ್ ಬಳಕೆದಾರರು 80 ಮಿಲಿಯನ್, ಯೂಟ್ಯೂಬ್ 60 ಮಿಲಿಯನ್ ಬಳಕೆದಾರರನ್ನು ಹೊಂದಿದ್ದಾರೆ.

ಬಳಕೆ ಹೆಚ್ಚು

ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಬಳಕೆ ಹೆಚ್ಚು

ಬೇರೆ ಎಲ್ಲಾ ಪ್ರದೇಶಗಳಿಗಿಂತಲೂ ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಹೆಚ್ಚಿನ ಬಳಕೆದಾರರಿದ್ದಾರೆ.

ಮೊಬೈಲ್‌ನಿಂದ ಪ್ರವೇಶ

ಥಾಯೈನಲ್ಲಿ ಮೊಬೈಲ್‌ನಿಂದ ಪ್ರವೇಶ

ಥಾಯೈ ದೇಶಲ್ಲಿ 82% ದಷ್ಟು ಬಳಕೆದಾರರು ಸಾಮಾಜಿಕ ಮಾಧ್ಯಮವನ್ನು ತಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರವೇಶಿಸುತ್ತಾರೆ.

ಪ್ರೇಕ್ಷಕ ಬಳಗ

ಪ್ರೇಕ್ಷಕ ಬಳಗ ಹೆಚ್ಚು

ಸಾಮಾಜಿಕ ನೆಟ್‌ವರ್ಕ್‌ಗಳು ಒಂದಕ್ಕಿಂತ ಇನ್ನೊಂದು ಹೆಚ್ಚಿನ ಬಳಕೆದಾರರನ್ನು ಒದಗಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Social media transcends geography, and the sheer scale and diversity of audiences on the sites makes them tremendously important...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot