ಫೋನ್‌ಗೆ ಸ್ಕ್ರಾಚ್ ಉಂಟಾಗಿದೆಯೇ ಇಲ್ಲಿದೆ 8 ಪರಿಹಾರಗಳು

By Shwetha
|

ಸ್ಮಾರ್ಟ್‌ಫೋನ್ ಅನ್ನು ಖರೀದಿಸುವುದಕ್ಕಿಂತ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಇನ್ನು ಫೋನ್‌ಗೆ ಹಾನಿಯುಂಟಾಗುವುದನ್ನು ನೀವು ತಡೆದಲ್ಲಿ ನಿಮ್ಮ ಫೋನ್‌ನ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿರುವೆವು.

ಫೋನ್‌ಗೆ ಸ್ಕ್ರಾಚ್ ಆದಲ್ಲಿ ಅದನ್ನು ತಡೆಗಟ್ಟುವ ವಿಧಾನಗಳನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಟೂತ್‌ಪೇಸ್ಟ್

ಟೂತ್‌ಪೇಸ್ಟ್

ಟೂತ್‌ಪೇಸ್ಟ್ ಅನ್ನು ಬಳಸಿ ಫೋನ್‌ಗೆ ಸ್ಕ್ರಾಚ್ ಆಗಿರುವುದನ್ನು ತಡೆಗಟ್ಟಬಹುದಾಗಿದೆ. ಟೂತ್‌ಪೇಸ್ಟ್ ಅನ್ನು ತೆಗೆದುಕೊಂಡು ಹತ್ತಿಯ ಬಟ್ಟೆಯ ಮೇಲೆ ಸವರಿ ನಂತರ ಅದನ್ನು ಡಿಸ್‌ಪ್ಲೇಗೆ ಒರೆಸಿಕೊಳ್ಳಿ.

ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳು

ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳು

ಕಾರುಗಳಿಗೆ ಬಳಸುವ ಕ್ರೀಮ್‌ಗಳನ್ನು ನಿಮ್ಮ ಫೋನ್ ಪರದೆಯ ಸ್ಕ್ರಾಚ್ ನಿವಾರಣೆಗೆ ಬಳಸಬಹುದಾಗಿದೆ.

ಸ್ಯಾಂಡ್‌ಪೇಪರ್

ಸ್ಯಾಂಡ್‌ಪೇಪರ್

ಫೋನ್‌ನ ಹಿಂಭಾಗದಲ್ಲಿ ಸ್ಕ್ರಾಚ್ ಉಂಟಾಗಿದ್ದಲ್ಲಿ ಸ್ಯಾಂಡ್‌ಪೇಪರ್ ಬಳಸಿ.

ಬೇಬಿ ಪೌಡರ್

ಬೇಬಿ ಪೌಡರ್

ಫೋನ್‌ನ ಮೇಲ್ಭಾಗ ಡಿಸ್‌ಪ್ಲೇನಲ್ಲಿ ಸ್ಕ್ರಾಚ್ ಆದಲ್ಲಿ ಬೇಬಿ ಪೌಡರ್ ಒಂದು ಉತ್ತಮ ಸಲಹೆಯಾಗಿದೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇದನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆಯನ್ನು ಮಾಡಿ.

ವೆಜಿಟೇಬಲ್ ಆಯಿಲ್

ವೆಜಿಟೇಬಲ್ ಆಯಿಲ್

ಮರೆಯಲ್ಲಿರುವ ಸ್ಕ್ರಾಚ್‌ಗಳನ್ನು ನಿವಾರಿಸಲು, ವೆಜಿಟೇಬಲ್ ಆಯಿಲ್ ಒಂದು ಉತ್ತಮ ಪರಿಹಾರವಾಗಿದೆ. ಸ್ಕ್ರಾಚ್ ಮೇಲ್ಭಾಗಕ್ಕೆ ಇದನ್ನು ಸವರಿ.

ಮೊಟ್ಟೆ ಮತ್ತು ಪೊಟ್ಯಾಶಿಯಮ್ ಸಲ್ಫೇಟ್

ಮೊಟ್ಟೆ ಮತ್ತು ಪೊಟ್ಯಾಶಿಯಮ್ ಸಲ್ಫೇಟ್

ಮೊಟ್ಟೆಯ ಬಿಳಿಭಾಗವನ್ನು ಬಳಸಿ ಫೋನ್‌ನ ಸ್ಕ್ರಾಚ್ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಮೈಕ್ರೋಫೈಬರ್ ಕ್ಲೋತ್, ಮೊಟ್ಟೆ, ಇದನ್ನು ಬಳಸಿ ಮಿಶ್ರಣವನ್ನು ಮಾಡಿಕೊಳ್ಳಿ. ಬಟ್ಟೆಯನ್ನು ಈ ಮಿಶ್ರಣಕ್ಕೆ ಅದ್ದಿ ಪರದೆಗೆ ಒರೆಸಿ.

ಬ್ರಾಸೊ, ಸಿಲ್ವೊ ಮತ್ತು ಇತರ ಪಾಲಿಶ್‌ಗಳು

ಬ್ರಾಸೊ, ಸಿಲ್ವೊ ಮತ್ತು ಇತರ ಪಾಲಿಶ್‌ಗಳು

ಈ ಪಾಲಿಶ್‌ಗಳನ್ನು ಬಳಸಿಕೊಂಡು ನಿಮ್ಮ ಫೋನ್‌ನ ಸ್ಕ್ರಾಚ್ ನಿವಾರಣೆಯನ್ನು ನಿಮಗೆ ಮಾಡಿಕೊಳ್ಳಬಹುದು.

Best Mobiles in India

English summary
This was not much of a problem with older phones but with Smartphones taking over the industry and increasing in size, the problem is becoming quite a common one. The screen takes damage and scratches appear on it. These scratches hinder phone usage and reduce your phone experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X