ಹಾಲಿವುಡ್‌ನ್ನಾಳಿದ ರೊಬೋಟ್ ಚಿತ್ರಗಳು

By Shwetha
|

ಹಾಲಿವುಡ್ ಸಿನಿಮಾಗಳ ವೀಕ್ಷಣೆ ಎಂದರೆ ಏನೋ ಒಂದು ರೋಮಾಂಚನ ವೀಕ್ಷಕ ವರ್ಗದಲ್ಲಿ ಉಂಟಾಗುವುದು ಸಹಜವಾಗಿದೆ. ಇನ್ನು ಇದರಲ್ಲಿ ಬಳಸುವ ಗ್ರಾಫಿಕ್ ತಂತ್ರಜ್ಞಾನ, ಎನಿಮೇಶನ್ ಹೀಗೆ ಅತ್ಯಂತ ವಿಭಿನ್ನವಾಗಿ ಹಾಲಿವುಡ್ ಸಿನಿಮಾವನ್ನು ಪ್ರೇಕ್ಷಕ ವರ್ಗ ಮೆಚ್ಚಿಕೊಳ್ಳುತ್ತದೆ.

ಓದಿರಿ: ಸೆಲ್ಫಿಗಳ ಹುಚ್ಚು ಸಾಹಸ ಇದೇ ಏನು?

ಇಂದಿನ ಲೇಖನದಲ್ಲಿ ಇಂತಹುದೇ ಗ್ರಾಫಿಕ್ ಬಳಕೆಯುಳ್ಳ ಸಿನಿಮಾಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಅದರಲ್ಲಿರುವ ತಂತ್ರಜ್ಞಾನ ಅಂಶಗಳನ್ನು ಗಮನಿಸಿಕೊಂಡು ಈ ಚಿತ್ರಗಳನ್ನು ಆಸ್ವಾದಿಸಿ.

ಎಕ್ಸ್ ಮೆಶೀನಾ

ಎಕ್ಸ್ ಮೆಶೀನಾ

ಸುಂದರ ರೊಬೋಟ್ ಹುಡುಗಿ ಆವಾ ಕುರಿತ ಕಥೆ ಈ ಸಿನಿಮಾದಲ್ಲಿದೆ.

ದ ಡೇ ದ ಅರ್ತ್ ಸ್ಟುಡ್ ಸ್ಟಿಲ್

ದ ಡೇ ದ ಅರ್ತ್ ಸ್ಟುಡ್ ಸ್ಟಿಲ್

ಭೂಮಿಯಲ್ಲಿ ಉಂಟಾಗುವ ಅಪಘಾತಗಳನ್ನು ಬಗ್ಗು ಬಡಿಯುವ ಸೂಪರ್ ಹೀರೊ ಕಥೆ

ಎ.ಐ. ಆರ್ಟಿಫಿಶಿಯಲ್ ಇಂಟಲಿಜೆನ್ಸಿ

ಎ.ಐ. ಆರ್ಟಿಫಿಶಿಯಲ್ ಇಂಟಲಿಜೆನ್ಸಿ

ತಂತ್ರಜ್ಞಾನ ಆಧಾರಿತ ಆಸಕ್ತಿಕರ ಚಿತ್ರ ಇದಾಗಿದೆ.

ಎ ಸ್ಪೇಸ್ ಒಡಿಸ್ಸಿ

ಎ ಸ್ಪೇಸ್ ಒಡಿಸ್ಸಿ

ವಿಶಿನರಿ ಎಪಿಕ್ ಅನ್ನು ಹೊಂದಿರುವ ಚಿತ್ರ.

ಮೆಟ್ರೊಪೊಲೀಸ್

ಮೆಟ್ರೊಪೊಲೀಸ್

ರೊಬೋಟ್ ಚಿತ್ರವಾಗಿದೆ.

ಇಂಟ್ರೆಸ್ಟೆಲ್ಲರ್

ಇಂಟ್ರೆಸ್ಟೆಲ್ಲರ್

ರೊಬೋಟ್ ಚಿತ್ರ

ಐ, ರೊಬೋಟ್

ಐ, ರೊಬೋಟ್

ತಂತ್ರಜ್ಞಾನ ಆಧಾರಿತ ರೊಬೋಟ್ ಕಥೆ

ದ ಮ್ಯಾಟ್ರಿಕ್ಸ್

ದ ಮ್ಯಾಟ್ರಿಕ್ಸ್

ಮೆಶೀನ್ ಕೆಲಸವನ್ನು ಮಾಡಲು ಮನುಷ್ಯರನ್ನು ಕಳುಹಿಸಬೇಡಿ ಎಂಬುದೇ ಈ ಚಿತ್ರದ ಸಾರ. ಏಜೆಂಟ್ ಆಧಾರಿತ ಕಥಾಹಂದರವನ್ನು ಒಳಗೊಂಡಿರುವ ಮ್ಯಾಟ್ರಿಕ್ಸ್ ಅಸಾಧಾರಣವಾಗಿದೆ.

ರೊಬೋ ಕ್ಯಾಪ್

ರೊಬೋ ಕ್ಯಾಪ್

ಅಪರಾಧಿಗಳನ್ನು ಪತ್ತೆಹಚ್ಚುವ ರೊಬೋಟ್ ಈ ಚಿತ್ರದ ಜೀವಾಳವಾಗಿದ್ದು, ಆ ಕಾಲದಲ್ಲಿಯೇ ರೊಬೋಟ್ ಬಳಕೆ ಯಾವ ರೀತಿಯಲ್ಲಿತ್ತು ಎಂಬುದನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

 ಶಾರ್ಟ್ ಸರ್ಕ್ಯೂಟ್

ಶಾರ್ಟ್ ಸರ್ಕ್ಯೂಟ್

ಈ ಕಥೆಯಲ್ಲಿ ರೊಬೋಟ್ ಅನ್ನೇ ಮುಖ್ಯವಾಗಿ ಬಳಸಿದ್ದು, ರೊಬೋಟ್ ಆಧಾರಿತ ಕಥೆ ಪ್ರೇಕ್ಷಕರಲ್ಲಿ ಬೇಸರವನ್ನುಂಟು ಮಾಡುತ್ತಿರಲಿಲ್ಲ ಎಂಬ ಅಂಶ ಇಲ್ಲಿ ತಿಳಿಯುತ್ತದೆ.

Best Mobiles in India

English summary
Since Fritz Lang gave us ‘false Maria’ in 1927’s landmark sci-fi film Metropolis, robots have terrified and fascinated moviegoers in equal measure. Here are the robot based 10 movies...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X