ಯಶಸ್ಸಿನ ಮೈಲಿಗಲ್ಲಿನತ್ತ ಲೀಕೊ ಸೂಪರ್ ಟಿವಿ

By Shwetha
|

ಲೀಕೊ ತನ್ನ ಸೂಪರ್ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿ ಹಲವಾರು ತಿಂಗಳುಗಳೇ ಕಳೆದಿವೆ. ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ನಿಸ್ಸೀಮ ಟಿವಿ ಇಂಡಸ್ಟ್ರಿಯಲ್ಲೇ ಹೆಚ್ಚಿನ ಸ್ಪರ್ಧೆಗೆ ಭರ್ಜರಿ ತಯಾರಿಯನ್ನು ನಡೆಸಿಕೊಂಡಿದೆ. ತನ್ನ ಲಾಂಚ್‌ನ ಪ್ರಥಮ ತಿಂಗಳಲ್ಲೇ, ಲೀಕೊದ ಸೂಪರ್ 3 ಸಿರೀಸ್ ಬಿಗ್ ಸ್ಕ್ರೀನ್ ಟಿವಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿಕೊಂಡಿದೆ.

ಓದಿರಿ: ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'

ಲೀಕೊದ ಸ್ವಂತ ಆಂತರಿಕ ವಿಶ್ಲೇಷಣೆಯ ಪ್ರಕಾರ, ಕಂಪೆನಿ ಪ್ರಸ್ತುತ ಮಾರುಕಟ್ಟೆಯ 40 ಶೇಕಡಾ ಷೇರನ್ನು ಪಡೆದುಕೊಂಡಿದ್ದು 50 ಇಂಚುಗಳ ಮೇಲ್ಮಟ್ಟಕ್ಕಿಂತ ತಿಂಗಳ ಮಾರಾಟದಲ್ಲಿ ಈ ಯಶಸ್ಸನ್ನು ಗಳಿಸಿಕೊಂಡಿದೆ.

ನಂಬರ್ 1 ಸ್ಥಾನ

ನಂಬರ್ 1 ಸ್ಥಾನ

ಲೀಕೊದ ಸೂಪರ್ ಟಿವಿಗಳ ಮಾರಾಟವು ಕಂಪೆನಿಗೆ ನಂಬರ್ 1 ಸ್ಥಾನವನ್ನು ತಂದುಕೊಟ್ಟಿದ್ದು, ಆಗಸ್ಟ್ ತಿಂಗಳ ಸ್ಮಾರ್ಟ್ ಟಿವಿ ಮಾರಾಟದಲ್ಲಿ ಕಂಪೆನಿ ಗಮನಾರ್ಹ ಸಾಧನೆಯನ್ನು ಮಾಡಿದೆ. ಇದೇ ತಿಂಗಳಲ್ಲಿ 4ಕೆ ಟಿವಿ ವರ್ಗದಲ್ಲಿ ನಂಬರ್ 1 ಸ್ಥಾನವನ್ನು ಕಂಪೆನಿ ಪಡೆದುಕೊಂಡಿದೆ.

ಅನನ್ಯ ಇಕೋ ಸಿಸ್ಟಮ್

ಅನನ್ಯ ಇಕೋ ಸಿಸ್ಟಮ್

ಲೀಕೊದ ಅನನ್ಯ ಇಕೋ ಸಿಸ್ಟಮ್ ಮಾಡೆಲ್ ಹೆಚ್ಚಿನ ಸಂಖ್ಯೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಿದ್ದು ಲೀಕೊದ ಸೂಪರ್ ಟಿವಿಯು 2 ವರ್ಷಗಳ ಸದಸ್ಯತ್ವ ಕಾರ್ಯಕ್ರಮದೊಂದಿಗೆ ಬಂದಿದೆ.

ಸದಸ್ಯತ್ವ

ಸದಸ್ಯತ್ವ

ಈ ಸದಸ್ಯತ್ವದ ಮೂಲಕ, ಬಳಕೆದಾರರು 2000 ಪೂರ್ಣ ಎಚ್‌ಡಿ ಚಲನಚಿತ್ರಗಳ ಸಂಪೂರ್ಣ ಲೈಬ್ರರಿಯನ್ನು ತಮ್ಮದಾಗಿಸಿಕೊಳ್ಳಬಹುದು ಇದರಲ್ಲಿ ಹಾಲಿವುಡ್, ಬಾಲಿವುಡ್ ಮತ್ತು 100 ಕ್ಕಿಂತ ಸ್ಯಾಟಲೈಟ್ ಟಿವಿ ಚಾನಲ್‌ಗಳು, 3.5 ಮಿಲಿಯನ್ ಹಾಡುಗಳು ಮತ್ತು 50 ಕ್ಕಿಂತ ಹೆಚ್ಚಿನ ಲೈವ್ ಕನ್ಸರ್ಟ್‌ಗಳನ್ನು ಪಡೆದುಕೊಂಡಿದೆ.

ಪ್ರಯಾಣ

ಪ್ರಯಾಣ

ಭಾರತದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿರುವ ಲೀಕೊ, ಅಂತೂ ಅತ್ಯಂತ ಕಡಿಮೆ ಸಮಯದಲ್ಲಿ ಟಿವಿ ಉದ್ಯಮದಲ್ಲೇ ಗಮನಾರ್ಹ ಸಾಧನೆಯನ್ನು ಮಾಡಲಿದೆ.

Best Mobiles in India

English summary
It has been more than a month since LeEco released its SuperTVs in India. As anticipated, the global internet and technology conglomerate has upset the applecart for current players at the top end of the TV industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X