ವಿಶ್ವದ ಪ್ರಥಮ ರೊಬೋಟ್ ನಟಿ ಸಯೋನಾರಾ
ಜಪಾನ್‌ನ ಚಿತ್ರ ತಯಾರಕರು ರೊಬೋಟ್ ಚಲನಚಿತ್ರವನ್ನು ತಯಾರಿಸಿದ್ದು ಆಂಡ್ರಾಯ್ಡ್ ನಟಿ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಚಿತ್ರದಲ್ಲಿ ರೊಬೋಟ್ ಮಾನವನಂತೆ ನಟಿಸುತ್ತಿದ್ದು ಸಯೋನರ್ ಎಂಬ ಹೆಸರನ್ನು ಇದು ಹೊಂದಿದೆ. ಜಪಾನ್‌ನಲ್ಲಿ ನಡೆದ ವಿದ್ಯುತ್ ಸ್ಥಾವರ ಕರಗುವಿಕೆ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.
ಓದಿರಿ: ರೂ 10,000 ಕ್ಕೆ ಮನಮೆಚ್ಚುವ ಟಾಪ್ ಫೋನ್‌ಗಳು
ಜೆಮಿನೋಯ್ಡ್ ಎಫ್ ಹೆಸರಿನ ಆಂಡ್ರಾಯ್ಡ್ ರಬ್ಬರ್ ತ್ವಚೆಯನ್ನು ಹೊಂದಿದ್ದು ಮಾನವರಂತೆ ನೋಡುವ ಅಂತೆಯೇ ನಟಿಸುವ ಸಾಮರ್ಥ್ಯವನ್ನು ಪಡೆದುಕೊಂಡು ತೆರೆಯ ಮೇಲೆ ಬಂದಿದೆ. ನಡೆದಾಡಲು ಅಸಾಧ್ಯವಾಗಿರುವ ಕಾರಣ ಪೂರ್ಣ ಚಿತ್ರದಲ್ಲಿ ವೀಲ್ ಚೇರ್ ಬಳಕೆಯನ್ನು ಈ ರೊಬೋಟ್ ಮಾಡಿದೆ.

ಜೆಮಿನೋಯ್ಡ್ ಎಫ್
ಜೆಮಿನೋಯ್ಡ್ ಎಫ್ ಅಥವಾ ಲಿಯೋನಾ ಚಿತ್ರದಲ್ಲಿ ಅತ್ಯುತ್ತಮ ಅಭಿನಯವನ್ನು ನಿರ್ವಹಿಸಿದ್ದಾರೆ.

ವಿಶುವಲ್ ಇಫೆಕ್ಟ್
ಹೆಚ್ಚಿನ ಚಿತ್ರಗಳಲ್ಲ ರೊಬೋಟ್‌ಗಳ ಬಳಕೆಯನ್ನು ವಿಶುವಲ್ ಇಫೆಕ್ಟ್‌ಗಳನ್ನು ಬಳಸಿ ಮಾಡಿದ್ದರೆ ಚಿತ್ರದಲ್ಲಿ ಲಿಯೋನಾ ಹಾಗೆಯೇ ನಟಿಸಿದ್ದಾರೆ.

ರೊಬೋಟ್
ನಗುವುದು, ಹುಬ್ಬುಗಳನ್ನು ಏರಿಸುವುದು, ತುಟಿಗಳ ಚಲನೆಯನ್ನು ರೊಬೋಟ್ ನಿರ್ವಹಿಸಿದ್ದು ಮಾತನಾಡುವುದು ಹಾಡುವುದು ಮೊದಲಾದುವನ್ನು ಇದು ಮಾಡುತ್ತದೆ

ಏರ್ ಪ್ರೆಶರ್
ರೊಬೋಟ್ ಯಾಂತ್ರೀಕೃತ ಚಾಲಕರೊಂದಿಗೆ ಇದು ಸಂಘಟಿತಗೊಂಡಿದ್ದು, ಏರ್ ಪ್ರೆಶರ್ ಅನ್ನು ಹೊಂದಿದೆ ಇದು ಆಕೆಗೆ ಮಾನವ ಮುಖ ಭಾವನೆಗಳನ್ನು ಕಾಪಿ ಮಾಡಲು ಸಹಕಾರಿಯಾಗಿದೆ. ಲ್ಯಾಪ್‌ಟಾಪ್‌ನಿಂದ ಈಕೆಯನ್ನು ನಿಯಂತ್ರಿಸಲಾಗುತ್ತಿದೆ.

ಮಾನವರಂತೆಯೇ ಕಾಣುವ ಈ ರೊಬೋಟ್
ಮಾನವರಂತೆಯೇ ಕಾಣುವ ಈ ರೊಬೋಟ್ ನಿಜಕ್ಕೂ ನಿಮ್ಮನ್ನು ಬೆರಗುಗೊಳಿಸುವುದು ಖಂಡಿತ.

ಚಿತ್ರದ ಇತರ ಪಾತ್ರ
ಚಿತ್ರದ ಇತರ ಪಾತ್ರಗಳೊಂದಿಗೆ ಈ ರೊಬೋಟ್ ಹೊಂದಿಕೊಳ್ಳುವುದು ತುಸು ಪ್ರಯಾಸದ ಕೆಲಸವಾಗಿತ್ತು ಎಂಬುದು ಚಿತ್ರ ನಿರ್ದೇಶಕರ ಮಾತಾಗಿದೆ.

ಆಂಡ್ರಾಯ್ಡ್
ಜೆಮಿನೋಯ್ಡ್ ಎಫ್ ಹೆಸರಿನ ಆಂಡ್ರಾಯ್ಡ್ ರಬ್ಬರ್ ತ್ವಚೆಯನ್ನು ಹೊಂದಿದ್ದು ಮಾನವರಂತೆ ನೋಡುವ ಅಂತೆಯೇ ನಟಿಸುವ ಸಾಮರ್ಥ್ಯವನ್ನು ಪಡೆದುಕೊಂಡು ತೆರೆಯ ಮೇಲೆ ಬಂದಿದೆ.


Click it and Unblock the Notifications








