35 ರ ಹರೆಯದ ವಿಶ್ವದ ಟಾಪ್ ಬಿಲಿಯಾಧಿಪತಿಗಳು

By Shwetha
|

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತು ಇನ್ನೊಮ್ಮೆ ನಿಜವಾಗಿದೆ. ಸಣ್ಣ ಪ್ರಾಯದಲ್ಲೇ ಟೆಕ್ ಸಂಸ್ಥೆಗಳ ರುವಾರಿಗಳಾಗಿ ವಿಶ್ವದಲ್ಲೇ ಮಿಂಚುತ್ತಿರುವ ಹಲವಾರು ಸಾಧಕರು ಇಂದು ಬಿಲಿಯಾಧಿಪತಿಗಳಾಗಿದ್ದಾರೆ. ಕೆಲಸದಲ್ಲಿನ ಏಕಾಗ್ರತೆ, ಇನ್ನಷ್ಟು ಎತ್ತರಕ್ಕೆ ಏರಬೇಕೆಂಬ ತುಮುಲ ಇವರಲ್ಲಿ ಸಾಧನೆಯನ್ನು ಉತ್ತೇಜಿಸಿದೆ.

ಓದಿರಿ:ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಸುಖಿಗಳು

ಇಂದಿನ ಲೇಖನಲ್ಲಿ 35 ರ ಹರೆಯದ ಸಾಧಕರ ಪರಿಚಯವನ್ನು ನಾವು ನಿಮಗೆ ಮಾಡುತ್ತಿದ್ದು ಅವರ ಸಂಸ್ಥೆಗಳು ಮತ್ತು ಆದಾಯವನ್ನು ತಿಳಿದುಕೊಳ್ಳಿ.

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್

ನಿವ್ವಳ ಆದಾಯ $41.6 ಬಿಲಿಯನ್

ಡಸ್ಟಿನ್ ಮೋಸ್ಕೊವಿಜ್

ಡಸ್ಟಿನ್ ಮೋಸ್ಕೊವಿಜ್

ನಿವ್ವಳ ಆದಾಯ $9.3 ಬಿಲಿಯನ್

ಯಾಂಗ್ ಹುಯಾನ್

ಯಾಂಗ್ ಹುಯಾನ್

ನಿವ್ವಳ ಆದಾಯ $5.9 ಬಿಲಿಯನ್

ಎಡ್ಯುವಾರ್ಡೊ ಸೇವಿರಿನ್

ಎಡ್ಯುವಾರ್ಡೊ ಸೇವಿರಿನ್

ನಿವ್ವಳ ಆದಾಯ $5.3 ಬಿಲಿಯನ್

ಸ್ಕಾಟ್ ಡಂಕನ್

ಸ್ಕಾಟ್ ಡಂಕನ್

ನಿವ್ವಳ ಆದಾಯ $5 ಬಿಲಿಯನ್

ಎಲಿಜಾಬೆತ್ ಹೋಲ್ಮ್ಸ್

ಎಲಿಜಾಬೆತ್ ಹೋಲ್ಮ್ಸ್

ನಿವ್ವಳ ಆದಾಯ $4.5 ಬಿಲಿಯನ್

ನಥಾನ್ ಬ್ಲೆಕರ್‌ಜ್ಯಾಕ್

ನಥಾನ್ ಬ್ಲೆಕರ್‌ಜ್ಯಾಕ್

ನಿವ್ವಳ ಆದಾಯ $3 ಬಿಲಿಯನ್

ಬ್ರಿಯಾನ್ ಚೆಸ್ಕಿ

ಬ್ರಿಯಾನ್ ಚೆಸ್ಕಿ

ನಿವ್ವಳ ಆದಾಯ $3 ಬಿಲಿಯನ್

ಜೊ ಗೆಬ್ಬಿಯಾ

ಜೊ ಗೆಬ್ಬಿಯಾ

ನಿವ್ವಳ ಆದಾಯ $3 ಬಿಲಿಯನ್

ಥೋಮಸ್ ಪೆರ್ಸನ್

ಥೋಮಸ್ ಪೆರ್ಸನ್

ನಿವ್ವಳ ಆದಾಯ $2.7 ಬಿಲಿಯನ್

Best Mobiles in India

English summary
A roll call of billionaires under 35 compiled by Wealth-X is dominated by male “technopreneurs” and features more than one college dropout.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X