ಏರ್‌ಟೆಲ್ ಚಂದಾದಾರರೇ ನಿಮಗೆ ಹೆಚ್ಚಿನ ಡೇಟಾ ಬೇಕಿದ್ದರೆ, ಈ ಪ್ಲ್ಯಾನ್ ರೀಚಾರ್ಜ್ ಮಾಡ್ಸಿ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಟೆಲಿಕಾಂ ಆಗಿರುವ ರಿಲಾಯನ್ಸ್ ಜಿಯೋಗೆ ಏರ್‌ಟೆಲ್ ಟೆಲಿಕಾಂ ನೇರ ಪೈಪೋಟಿ ನೀಡುತ್ತ ಸಾಗಿದೆ. ಏರ್‌ಟೆಲ್ ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಲಾಂಚ್ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಏರ್‌ಟೆಲ್ ಟೆಲಿಕಾಂ ಅಲ್ಪಾವಧಿಯ ಪ್ರೀಪೇಯ್ಡ್ ಯೋಜನೆಗಳೊಂದಿಗೆ ದೀರ್ಘಾವಧಿಯ ಯೋಜನೆಗಳನ್ನು ಒಳಗೊಂಡಿದೆ. ಇದರೊಂದಿಗೆ ಅಧಿಕ ಡೇಟಾ ಬಯಸುವ ಗ್ರಾಹಕರಿಗಾಗಿ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಕೆಲವು ಡೇಟಾ ಪ್ಲ್ಯಾನ್‌ಗಳಲ್ಲಿ ಭರ್ಜರಿ ಕೊಡುಗೆ ನೀಡಿದೆ.

ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ಅಧಿಕ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಅನುಕೂಲವಾಗಲು ಭಿನ್ನ ಪ್ರೈಸ್ ಟ್ಯಾಗ್‌ನಲ್ಲಿ ಡೇಟಾ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಈ ಯೋಜನೆಗಳಲ್ಲಿ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ. ಆದರೆ ಈ ಯೋಜನೆಗಳಲ್ಲಿ ಆಕರ್ಷಕ ಡೇಟಾ ಪ್ರಯೋಜನ ದೊರೆಯಲಿದ್ದು, ಅದರೊಂದಿಗೆ ಯಾವುದೇ ಮಿತಿ ಇಲ್ಲದ ವ್ಯಾಲಿಡಿಟಿ ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ಡೇಟಾ ಪ್ಲ್ಯಾನ್‌ಗಳ ಪ್ರಯೋಜನದ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 78ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 5 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್ ಲಭ್ಯ.

ಏರ್‌ಟೆಲ್ 98ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 12 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಏರ್‌ಟೆಲ್ 251ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 50 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಏರ್‌ಟೆಲ್ 48ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 3 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಏರ್‌ಟೆಲ್ 248ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 25 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ಒಂದು ವರ್ಷದ ವರೆಗೂ ವೆಂಕ್ ಮ್ಯೂಸಿಕ್ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 131ರೂ. ಡೇಟಾ ರೀಚಾರ್ಜ್
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 100MB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆ ಬಳಕೆದಾರರ ಮೂಲ ಪ್ಲ್ಯಾನ್‌ನ ವ್ಯಾಲಿಡಿಟಿ ಅವಧಿಯ ವರೆಗೂ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್, ಹೆಲೋ ಟ್ಯೂನ್ಸ್, ವೆಂಕ್ ಮ್ಯೂಸಿಕ್ ಸೌಲಭ್ಯ ದೊರೆಯಲಿದೆ.


Click it and Unblock the Notifications








