Subscribe to Gizbot

ಎಲ್ಲರನ್ನು ಅಚ್ಚರಿಗೊಳಿಸುವ 'ಐಫೋನ್‌ 6s'ನಿಂದ ತೆಗೆದ ಫೋಟೋಗಳು

Written By:

ನಾನು ಕ್ಯಾಮೆರಾ ತಗೊಂಡು ಹೋದಲೆಲ್ಲಾ ಸುಂದರವಾದ, ಬೆರಗುಗೊಳಿಸುವಂತಹ ಫೋಟೋಗಳನ್ನು ಸೆರೆಹಿಡಿಯಬೇಕು ಅಂತ ಇಷ್ಟ ಅದಿಕ್ಕೆ ಒಂದು ಕ್ಯಾಮೆರಾ ತಗೋಬೇಕು ಅಂತ ಹೊರಟವನಿಗೆ ಐಫೋನ್‌ ತಗಳೊ. ಇತ್ತ ಫೋಟೋಗಳನ್ನು ತೆಗೆಯಬಹುದು, ಅತ್ತ ಮೊಬೈಲ್‌ ಬಳಸಿದಂತೆಯೂ ಆಗುತ್ತೆ ಅಂತ ಸಲಹೆ ಕೊಟ್ಟ ಸ್ನೇಹಿತ. ಆದ್ರು, ಕ್ಯಾಮೆರಾ ದಷ್ಟು ಚೆನ್ನಾಗಿ ಫೋಕಸ್‌ ಮಾಡೋಕೆ ಆಗಲ್ಲ ಅಂತ ಅಂದಿದಕ್ಕೆ "ಐಫೋನ್‌ 6S" ನಿಂದ ತೆಗೆದ ಅದ್ಭುತ ಫೋಟೋಗಳನ್ನ ತೋರಿಸಿದ. ಹೌದು, ಸ್ನೇಹಿತ ತೋರಿಸಿದ "ಐಫೋನ್‌ 6S" ನಿಂದ ತೆಗೆದ ಫೋಟೋಗಳು ಅಷ್ಟೊಂದು ಅದ್ಭುತವಾಗಿದ್ದವು.

ಓದಿರಿ :ಐಫೋನ್ 6 ಸೆರೆಹಿಡಿದ ಮದುವೆಯ ಅದ್ಭುತ ಫೋಟೋಗಳು


ಆಪಲ್‌ 'ಐಫೋನ್‌ 6s' ಫೋಟೋ ಫೀಚರ್‌ ಮತ್ತು ಅದರಿಂದ ತೆಗೆದ ಫೋಟೋಗಳ್ನು ಜಾಹಿರಾತು ಪ್ರಚಾರದಲ್ಲಿ ತೋರಿಸಿದೆ. ಆ ಫೋಟೋಗಳನ್ನು ನಿಮಗೂ ಸಹ ನೋಡಲು ನೀಡುತ್ತಿದ್ದೇವೆ. ಬಹುಶಃ ಕ್ಯಾಮೆರಾ ಪ್ರಿಯರು ಕ್ಯಾಮೆರಾಗಿಂತ ಇನ್ನುಮುಂದೆ 'ಐಫೋನ್‌ 6s' ಖರೀದಿಸುವಲ್ಲಿ ಸಂಶಯವಿಲ್ಲ. ಗಿಜ್‌ಬಾಟ್‌ ಈ ಲೇಖನದಲ್ಲಿ ಆಪಲ್‌ 'ಐಫೋನ್‌ 6s' ನಿಂದ ಪ್ರಪಂಚದಾದ್ಯಂತ ತೆಗೆದ ವಿವಿಧ ಸಂಸ್ಕೃತಿಗಳ ಅಚ್ಚರಿ ಫೋಟೋಗಳನ್ನು ನಿಮಗಾಗಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿರಾಸಕ್‌ ಪಾನ್ಪಿಯಾನ್ಸಿನ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಚೈಯಾಫಮ್‌ ಪ್ರಾವಿನ್ಸ್, ಥೈಲ್ಯಾಂಡ್‌
ಚಿತ್ರ ಕೃಪೆ :ಆಪಲ್‌

ಜೇಕ್ ಡೆಬ್ರುಕ್ರೆರೆ

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

Mt.ಡೇವಿಡ್‌, ಸ್ಯಾನ್‌ಫ್ರಾನ್ಸಿಸ್ಕೋ
ಚಿತ್ರ ಕೃಪೆ :ಆಪಲ್‌

ಅಶಿಶ್‌ ಪಾರ್ಮರ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಬೆಂಗಳೂರು
ಚಿತ್ರ ಕೃಪೆ :ಆಪಲ್‌

ಕ್ರಿಸ್ ಹಮಿಲ್ಲ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ದಿ ಮಾಲ್ಡೀವ್ಸ್
ಚಿತ್ರ ಕೃಪೆ :ಆಪಲ್‌

ಸಿಲೋ ದಿ ಲ ಪಾಜ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಲೆವೆಮೋರ್‌, ಸಿಎ
ಚಿತ್ರ ಕೃಪೆ :ಆಪಲ್‌

ಡಸ್ಟಿನ್ ಚೊಹೆನ್

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಬ್ರೂಕ್ಲಿನ್‌, ಎನ್‌ವೈ
ಚಿತ್ರ ಕೃಪೆ :ಆಪಲ್‌

ಎರಿನ್‌ ಬ್ರೂಕ್ಸ್

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಲೆಕ್‌ವುಡ್‌, ವಾಷಿಂಗ್ಟನ್‌
ಚಿತ್ರ ಕೃಪೆ :ಆಪಲ್‌

ಗಿಯನ್‌ಲೂಕ ಕೊಲ್ಲಾ

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಬೆಲ್ಲೆ ಯೂಸೈನ್‌, ಪುಲಿ, ಸ್ವಿಜರ್‌ಲ್ಯಾಂಡ್‌
ಚಿತ್ರ ಕೃಪೆ :ಆಪಲ್‌

ಹೋಲಿನ್ ಬರೂನ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಬ್ರೂಕ್ಲಿನ್‌ ಪಬ್ಲಿಕ್‌ ಲೈಬ್ರರಿ, ಎನ್‌ವೈ
ಚಿತ್ರ ಕೃಪೆ :ಆಪಲ್‌

ಜಿರಾಸಕ್‌ ಪಾನ್ಪಿಯಾನ್ಸಿನ್‌

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಚೈಯಾಫಮ್‌ ಪ್ರಾವಿನ್ಸ್, ಥೈಲ್ಯಾಂಡ್‌
ಚಿತ್ರ ಕೃಪೆ :ಆಪಲ್‌

ಮೆಲಿಸ್ಸಾ ಕ್ಯಾಸಿಲಾಸ್

ಐಫೋನ್‌ 6s ನಲ್ಲಿ ಸೆರೆಹಿಡಿದ ಫೋಟೋ

ಕ್ವೆರೆಟಾರೊ, ಮೆಕ್ಸಿಕೊ
ಚಿತ್ರ ಕೃಪೆ :ಆಪಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These photos taken with the iPhone 6s are absolutely breathtaking. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot