ನಿಮ್ಮ ಹತ್ರ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಇದ್ದರೆ, ಮರೆಯದೆ ಈ ಸಂಗತಿ ತಿಳಿಯಿರಿ!
ಜನಪ್ರಿಯ ಸ್ಯಾಮ್‌ಸಂಗ್ (Samsung) ಮೊಬೈಲ್ ಸಂಸ್ಥೆಯು ತನ್ನ OneUI 5.0 ಅಪ್‌ಡೇಟ್‌ಗಾಗಿ ಮಾರ್ಗಸೂಚಿಯನ್ನು ಇದೀಗ ಪ್ರಕಟಿಸಿದೆ. ಆಂಡ್ರಾಯ್ಡ್ 13 ಆಧರಿಸಿ, ಗ್ಯಾಲಕ್ಸಿ Z ಸರಣಿಯಿಂದ ಗ್ಯಾಲಕ್ಸಿ F ಸರಣಿ ಮತ್ತು ಕೆಲವು ಟ್ಯಾಬ್ಲೆಟ್ ಡಿವೈಸ್‌ಗಳು ಸೇರಿದಂತೆ ಬಹುತೇಕ ಎಲ್ಲಾ ಸ್ಯಾಮ್‌ಸಂಗ್ ಫೋನ್‌ಗಳಿಗೆ ಹೊಸ ಫೀಚರ್ಸ್‌ಗಳನ್ನು ತರಲು ಹೊಂದಿಸಲಾಗಿದೆ. ನೂತನ ಆಂಡ್ರಾಯ್ಡ್ ಓಎಸ್ ಬಳಿಕ ಬಳಕೆದಾರರಿಗೆ ಕೆಲವು ಹೊಸ ಫೀಚರ್ಸ್ ದೊರೆಯುತ್ತವೆ.

ಹೌದು, ಸ್ಯಾಮ್‌ಸಂಗ್ ಈಗ ತನ್ನ ಸ್ಮಾರ್ಟ್‌ಫೋನ್‌ಗಳಿಗೆ OneUI 5.0 ಅಪ್‌ಡೇಟ್ ಹೊರತರುವ ಬಗ್ಗೆ ತಿಳಿಸಿದೆ. ಸಂಸ್ಥೆಯ ಎಲ್ಲ ಜನಪ್ರಿಯ ಗ್ಯಾಲಕ್ಸಿ ಮಾಡೆಲ್ ಫೋನ್‌ಗಳು ಈ ನೂತನ ಅಪ್‌ಡೇಟ್ ಪಡೆಯಲಿವೆ. ಹಾಗಾದರೆ ಯಾವೆಲ್ಲಾ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು ನೂತನ ಅಪ್‌ಡೇಟ್ ಪಡೆಯಲಿವೆ ಹಾಗೂ ಯಾವಾಗ ಅಪ್‌ಡೇಟ್ ಲಭ್ಯವಾಗಲಿದೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A ಸರಣಿ: ಮಾರ್ಚ್ 2023 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ A32: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A33 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A51: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A52: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5G: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A71: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A72: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A73 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A12: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A13: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A22: ಜನವರಿ 2023

ಸ್ಯಾಮ್‌ಸಂಗ್ ಗ್ಯಾಲಕ್ಸಿ A23: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A03: ಫೆಬ್ರವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A23 5G: ಫೆಬ್ರವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A03s: ಮಾರ್ಚ್ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A04: ಮಾರ್ಚ್ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ A04s: ಮಾರ್ಚ್ 2023

ಸ್ಯಾಮ್‌ಸಂಗ್ ಗ್ಯಾಲಕ್ಸಿ F ಸರಣಿ: ಫೆಬ್ರವರಿ 2023 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ F62: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ F22: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ F12: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ F13: ಫೆಬ್ರವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G: ಫೆಬ್ರವರಿ 2023

ಸ್ಯಾಮ್‌ಸಂಗ್ ಗ್ಯಾಲಕ್ಸಿ M ಸರಣಿ: ಫೆಬ್ರವರಿ 2023 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ M32: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ M42: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ M12: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ M13: ಫೆಬ್ರವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ M13 5G: ಫೆಬ್ರವರಿ 2023

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ ಸರಣಿ: ಡಿಸೆಂಬರ್ 2022 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 5G: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಸರಣಿ: ಡಿಸೆಂಬರ್ 2022 ರ ವೇಳೆಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 5G: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ S ಸರಣಿ: ಡಿಸೆಂಬರ್ 2022 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ: ನವೆಂಬರ್ 2022 (ನವೀಕರಿಸಲಾಗಿದೆ)
ಸ್ಯಾಮ್‌ಸಂಗ್ ಗ್ಯಾಲಕ್ಸಿ S22: ನವೆಂಬರ್ 2022 (ನವೀಕರಿಸಲಾಗಿದೆ)
ಸ್ಯಾಮ್‌ಸಂಗ್ ಗ್ಯಾಲಕ್ಸಿ S22+: ನವೆಂಬರ್ 2022 (ನವೀಕರಿಸಲಾಗಿದೆ)
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S21+ 5G: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S20: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S20+: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಅಲ್ಟ್ರಾ: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಸರಣಿ: ಡಿಸೆಂಬರ್ 2022 ರೊಳಗೆ ಅಪ್‌ಡೇಟ್ ಲಭ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಸರಣಿ: ಫೆಬ್ರವರಿ 2023 ರೊಳಗೆ ಅಪ್‌ಡೇಟ್ ಪಡೆಯಲಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S6 ಲೈಟ್: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 FE: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7+: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8: ಡಿಸೆಂಬರ್ 2022

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8+: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಅಲ್ಟ್ರಾ: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಅಲ್ಟ್ರಾ 5G: ಡಿಸೆಂಬರ್ 2022
ಸ್ಯಾಮ್‌ಸಂಗ್ ಗ್ಯಾಲಕ್ಸಿ A7 ಲೈಟ್: ಜನವರಿ 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8: ಫೆಬ್ರವರಿ 2023


Click it and Unblock the Notifications








