Home
ಸುದ್ದಿಜಾಲ

ವಿ ಚಂದಾದಾರರೇ, ಅಧಿಕ ಡೇಟಾಗೆ ಇವೇ ಬೊಂಬಾಟ್‌ ಪ್ಲ್ಯಾನ್‌ಗಳು!

ಟೆಲಿಕಾಂ ವಲಯದಲ್ಲಿ ವೊಡಫೋನ್‌ ಐಡಿಯಾ (Vi) ಭಿನ್ನ ಪ್ರಿಪೇಯ್ಡ್‌ ಯೋಜನೆಗಳ ಆಯ್ಕೆಯೊಮದಿಗೆ ತನ್ನದೆ ಸ್ಥಾನ ಕಂಡುಕೊಂಡಿದೆ. ಕೆಲಸ ಮಾಡುವ ತನ್ನ ಬಳಕೆದಾರರಿಗೆ ಹಾಗೂ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಬಯಸೋ ಗ್ರಾಹಕರಿಗೆ ಆಕರ್ಷಕ ಪ್ರಿಪೇಯ್ಡ್ ಯೋಜನೆಗಳನ್ನು ತಿಳಿಸಿದೆ. ಆ ಪೈಕಿ ವಿ ಟೆಲಿಕಾಂನ 319ರೂ. 539ರೂ ಮತ್ತು 839ರೂ. ಪ್ರಿಪೇಯ್ಡ್‌ ಯೋಜನೆಗಳು ಡೇಟಾ ಮತ್ತು ಹೆಚ್ಚಿನ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ.

ವಿ ಚಂದಾದಾರರೇ, ಅಧಿಕ ಡೇಟಾಗೆ ಇವೇ ಬೊಂಬಾಟ್‌ ಪ್ಲ್ಯಾನ್‌ಗಳು!

ಹೌದು, ವಿ ಟೆಲಿಕಾಂನ ವಿ ಟೆಲಿಕಾಂನ 319ರೂ. 539ರೂ ಮತ್ತು 839ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಈ ಯೋಜನೆಗಳು ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ ಹಾಗೂ ಹೆಚ್ಚಿನ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಮುಖ್ಯವಾಗಿ ಡೇಟಾ ಪ್ರಿಯರಿಗೆ ಈ ಮೂರು ಪ್ರಿಪೇಯ್ಡ್‌ ಯೋಜನಗಳು ಹೆಚ್ಚಿ ಆಕರ್ಷಕ ಎನಿಸುತ್ತವೆ. ಹಾಗಾದರೇ ವಿ ಟೆಲಿಕಾಂನ 319ರೂ. 539ರೂ ಮತ್ತು 839ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 319ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು
ವಿ ಟೆಲಿಕಾಂನ 319ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಸಹ ಲಭ್ಯ ಆಗುತ್ತವೆ.

ವಿ ಚಂದಾದಾರರೇ, ಅಧಿಕ ಡೇಟಾಗೆ ಇವೇ ಬೊಂಬಾಟ್‌ ಪ್ಲ್ಯಾನ್‌ಗಳು!

ವಿ ಟೆಲಿಕಾಂ 539ರೂ. ಪ್ರೀಪೇಯ್ಡ್‌ಪ್ಲಾನ್‌ ಪ್ರಯೋಜನಗಳು
ವಿ ಟೆಲಿಕಾಂ 539ರೂ. ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಹೆಚ್ಚುವರಿಯಾಗಿ ಬಳಕೆದಾರರು ಬಿಂಜ್ ಆಲ್ ನೈಟ್ ಅನ್ನು ಸಹ ಪಡೆಯುತ್ತಾರೆ ಅಂದರೆ ನೀವು ರಾತ್ರಿಯ ಡೇಟಾವನ್ನು ಮಿತಿಯಿಲ್ಲದೆ 12 ರಿಂದ 6 ರವರೆಗೆ ಆನಂದಿಸಬಹುದು.

ವಿ ಟೆಲಿಕಾಂನ 839ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 839ರೂ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಒಳಗೊಂಡಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

Best Mobiles in India

English summary
These Vodafone Idea Prepaid Plans Offers Best Data Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+