ಗೂಗಲ್ ಉದ್ಯೋಗಿಗಳ ಭಾಷೆ ಯಾರಿಗೂ ಅರ್ಥವಾಗಲ್ಲ

  By Suneel
  |

  ಬೃಹತ್‌ ಮಾಹಿತಿ ಸರ್ಚ್‌ ಇಂಜಿನ್ ಗೂಗಲ್‌ 40,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಗೂಗಲ್‌ ನ ವಿಶೇಷತೆ ಎಂದರೇ ವಿವಿಧ ಭಾಷೆಯ ಉದ್ಯೋಗಿಗಳಿದ್ದರು ಸಹ ಗೂಗಲ್‌ ಎಲ್ಲರೂ ಒಂದೇ ಭಾಷೆ ಮಾತನಾಡುವಂತಹ ಸಂಸ್ಕೃತಿಯನ್ನು ರೂಪಿಸಿದೆ.

  ಓದಿರಿ: ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು.

  ಹೌದು, ಗೂಗಲ್‌ ತನ್ನ ಉದ್ಯೋಗಿಗಳಿಗಾಗಿಯೇ ನಿರ್ಧಿಷ್ಟ ಭಾಷೆ ಮತ್ತು ಪದಗಳ ಭಾಷಾ ಸಂಸ್ಕೃತಿಯನ್ನು ವ್ಯವಸ್ಥೆಗೊಳಿಸಿದ್ದು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಗೂಗಲ್‌ ಉದ್ಯೋಗಿಗಳು ಮಾತ್ರ ಅರ್ಥ ಮಾಡಿಕೊಳ್ಳುವಂತಹ ಪದಗಳ ಬಗ್ಗೆ ಪರಿಚಯ ಮಾಡಿಸುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪ್ಲೆಕ್ಸ್ (Plex)

  ಗೂಗಲ್‌ನ ವಿಶಾಲವಾದ ಮೌಂಟೇನ್‌ ವ್ಯೂ ಕ್ಯಾಂಪಸ್‌ ಅನ್ನು ಉದ್ಯೋಗಿಗಳು ಶಾರ್ಟ್‌ ಆಗಿ ಹೀಗೆ ಕರೆಯುತ್ತಾರೆ.

  ಜಿಬೈಕ್‌ (GBike)

  ಜಿಬೈಕ್‌ ಗೂಗಲ್‌ ಕ್ಯಾಂಪಸ್‌ನಲ್ಲಿ ಓಡಾಡಲು ಬಳಸುವ ಕಲರ್‌ ಫುಲ್‌ ಫ್ರೇಮಿನ ಬೈಕ್.

  ಸ್ಟಾನ್‌(Stan)

  ಗೂಗಲ್‌ ಪ್ಲೆಕ್ಸ್‌ನಲ್ಲಿ ಗೂಗಲ್‌ ನ ಟಿ-ರೆಕ್ಸ್‌ ನೋಡಬಹುದು. ಗೂಗಲ್‌ ಕಂಪನಿಯನ್ನು ನೆನಪಿಸಲು ಟಿ-ರೆಕ್ಸ್ನ ಪ್ರತಿಮೆ ಇಟ್ಟಿದ್ದಾರೆ.

  ನೂಗ್ಲರ್ (Noogler)

  ಗೂಗಲ್‌ ನ ಕಲರ್ ಟೋಪಿಗೆ ಅಲ್ಲಿ ನೂಗ್ಲರ್ ಎಂದು ಕರೆಯುತ್ತಾರೆ.

  ಗೇಗ್ಲರ್ಸ್ (Gayglers)

  ಗೂಗಲ್‌ನ LGBT ಸದಸ್ಯರಿಗೆ ಗೇಗ್ಲರ್ಸ್‌ ಎಂದು ಕರೆಯುತ್ತಾರೆ.

  ಗ್ರೇಗ್ಲರ್ಸ್ (Greyglers)

  ಗೂಗಲ್‌ನಲ್ಲಿನ 40 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಾದ ಉದ್ಯೋಗಿಗಳಿಗೆ ಗ್ರೇಗ್ಲರ್ಸ್‌ ಎಂದು ನಿಕ್‌ನೇಮ್‌ ನಿಂದ ಕರೆಯುತ್ತಾರೆ.

  ಕ್ಸೂಗ್ಲರ್ (Xoogler)

  ಗೂಗಲ್‌ ಕಂಪನಿಯನ್ನು ಬಿಟ್ಟುಹೋದ ಉದ್ಯೋಗಿಯನ್ನು ಕ್ಸೂಗ್ಲರ್‌ ಎಂದು ಕರೆಯಲಾಗುತ್ತದೆ.

  ಗೂಗಲ್‌ಜಿಯೆಸ್ಟ್ (Googlegiest)

  ಗೂಗಲ್‌ನ ಗಾಸ್ಟ್‌ ಎಂದು ತಿಳಿಯಬೇಡಿ. ಗೂಗಲ್‌ ಉದ್ಯೋಗಿಗಳ ವಾರ್ಷಿಕ ಸಮೀಕ್ಷೆಯನ್ನು ಹೀಗೆ ಕರೆಯುತ್ತಾರೆ. ಗೂಗಲ್‌ ವಾರ್ಷಿಕ ಸಮೀಕ್ಷೆಯಲ್ಲಿ HR ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ಭತ್ಯೆ ಹಾಗೂ ಸ್ಥಾನಗಳನ್ನು ಏರಿಕೆ ಮಾಡಲಾಗುತ್ತದೆ, ಉತ್ತರ ತಪ್ಪಾದಲ್ಲಿ ಅವರನ್ನು ಗೂಗಲ್‌ನಿಂದ ಹೊರಗೆ ಕಳುಹಿಸಲಾಗುತ್ತದೆ.

  ಪರ್ಫ್ (Perf)

  ಗೂಗಲ್ ತನ್ನ ಉದ್ಯೋಗಿಗಳನ್ನು ಅವರ ಕಾರ್ಯಕ್ಷಮತೆಯನ್ನು ವಿಮರ್ಶಿಸಿ ಅವರನ್ನು ಉತ್ತಮರೋ ಅಥವಾ ಕಾರ್ಯದಕ್ಷತೆ ಅವರಿಗಿಲ್ಲವೋ ಎಂಬುದನ್ನು ತಿಳಿಸುತ್ತದೆ. ಅವರನ್ನು ಪರ್ಫ್ ಎಂದು ಕರೆಯುತ್ತಾರೆ.

  TGIF

  Thank God It's Friday ಎಂದು ಇದರ ಅರ್ಥ. ಇದನ್ನು ವಾರದ ಸಭೆ ಸೇರಲು ಬಳಸುತ್ತಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Google is massive company with more than 40,000 employees and has crafted a culture of Googlers who speak the same language. To outsiders, the language used by employees of the internet company might sound like jibberish, but within the company, the Google dialect is second-nature.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more