ನಿಮ್ಮ ಸ್ಮಾರ್ಟ್‌ವಾಚ್ ನಿಮ್ಮ ಆಪ್ತರಕ್ಷಕ

Written By:

ನಿಮ್ಮ ಬಳಿ ಇರುವ ಸ್ಮಾರ್ಟ್‌ವಾಚ್ ಏನೆಲ್ಲಾ ಕಮಾಲುಗಳನ್ನು ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಆರೋಗ್ಯದ ನಿಖರ ಮಾಹಿತಿಯನ್ನು ನೀಡುವ ಸ್ಮಾರ್ಟ್‌ವಾಚ್ ಬಳಕೆದಾರರಿಗೆ ಸರ್ವ ರೀತಿಯಲ್ಲೂ ಪ್ರಯೋಜನಕಾರಿ ಎಂದೆನಿಸಿದೆ. ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ವಾಚ್ ಏನೆಲ್ಲಾ ಕಮಾಲುಗಳನ್ನು ಮಾಡುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ದುಬಾರಿ ಆಪಲ್ ವಾಚ್‌ಗಿಂತ ಆಂಡ್ರಾಯ್ಡ್ ಬೆಸ್ಟ್ ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ಮತ್ತು ವಾಚ್‌ಗೆ ಪೇರ್ ಮಾಡುವ ಮೂಲಕ ವಾಚ್‌ನಲ್ಲಿ ಮೊಬೈಲ್‌ನಲ್ಲಿ ನೀವು ನಿರ್ವಹಿಸುವ ಕೆಲಸಗಳೆಲ್ಲವನ್ನೂ ಮಾಡಬಹುದು. ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಕುರಿತು ಇನ್ನಷ್ಟು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪತ್ತೆಹಚ್ಚಬಹುದಾಗಿದೆ

ಪತ್ತೆಹಚ್ಚಬಹುದಾಗಿದೆ

ನನ್ನ ಫೋನ್, ಕೀ ಮತ್ತು ಕಾರು ಹುಡುಕಿ

ನಿಮ್ಮ ಫೋನ್ ಅಂತೆಯೇ ಕಾರನ್ನು ಎಲ್ಲಿ ಪಾರ್ಕ್ ಮಾಡಿದೆ ಎಂಬುದನ್ನು ಪತ್ತೆಹಚ್ಚಬಹುದಾಗಿದೆ.

ದಿಕ್ಕನ್ನು ತೋರಿಸುವ ಡಿವೈಸ್

ದಿಕ್ಕನ್ನು ತೋರಿಸುವ ಡಿವೈಸ್

ಸ್ಮಾರ್ಟ್ ಕಂಪಾಸ್

ನಿಮ್ಮ ಬಳಿ ಇರುವ ಸ್ಮಾರ್ಟ್‌ವಾಚ್ ದಿಕ್ಕನ್ನು ತೋರಿಸುವ ಡಿವೈಸ್ ಆಗಿ ಪರಿಣಮಿಸಲಿದೆ.

ನೀರಿನ ಒಳಗಿದ್ದರೂ ಹಾಡನ್ನು ಆಲಿಸಬಹುದಾಗಿದೆ

ನೀರಿನ ಒಳಗಿದ್ದರೂ ಹಾಡನ್ನು ಆಲಿಸಬಹುದಾಗಿದೆ

ಮ್ಯೂಸಿಕ್ ಪ್ಲೇ ಮಾಡುವುದು

ನೀವು ನೀರಿನ ಒಳಗಿದ್ದರೂ ಇದೀಗ ಹಾಡನ್ನು ಆಲಿಸಬಹುದಾಗಿದೆ.

ನಿಯಂತ್ರಿಸಬಹುದಾಗಿದೆ

ನಿಯಂತ್ರಿಸಬಹುದಾಗಿದೆ

ಸನ್ನೆ ನಿಯಂತ್ರಣ

ನಿಮ್ಮ ಸ್ಮಾರ್ಟ್‌ವಾಚ್ ಬಳಸಿಕೊಂಡು ಮನೆಯನ್ನೂ ನಿಯಂತ್ರಿಸಬಹುದಾಗಿದೆ. ನಿಮ್ಮ ಮನೆಯ ಲೈಟ್ಸ್, ಫ್ಯಾನ್ ಹೀಗೆ ಪ್ರತಿಯೊಂದನ್ನೂ ನಿಯಂತ್ರಿಸಬಹುದಾಗಿದೆ.

ಧ್ವನಿ ಆದೇಶ

ಧ್ವನಿ ಆದೇಶ

ಧ್ವನಿ ಕಮಾಂಡ್‌ಗಳು

ನಿಮ್ಮ ಸ್ಮಾರ್ಟ್‌ವಾಚ್ ಬಳಸಿಕೊಂಡು ಧ್ವನಿ ಆದೇಶಗಳನ್ನು ನಿಮಗೆ ನಿರ್ವಹಿಸಬಹುದಾಗಿದ್ದು, ಕ್ಯಾಲೆಂಡರ್‌ಗೆ ಸ್ವಯಂಚಾಲಿತವಾಗಿ ಸೇರಿಸಬಹುದಾದ ಅಪಾಯಿಂಟ್‌ಮೆಂಟ್‌ಗಳನ್ನು ಇದರಲ್ಲಿ ನಿರ್ವಹಿಸಬಹುದಾಗಿದೆ.

ಮಕ್ಕಳ ಸ್ಥಾನ

ಮಕ್ಕಳ ಸ್ಥಾನ

ಮಕ್ಕಳ ಸ್ಥಾನವನ್ನು ಹುಡುಕಲು

ನಿಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ನಿಮ್ಮ ಸ್ಮಾರ್ಟ್‌ವಾಚ್ ನಿಮಗೆ ತಿಳಿಸಲಿದೆ.

ದೊಡ್ಡಚರ ಬಾಡಿಗಾರ್ಡ್

ದೊಡ್ಡಚರ ಬಾಡಿಗಾರ್ಡ್

ದೊಡ್ಡವರ ಹಿತರಕ್ಷಕ

ನಿಮ್ಮ ಸ್ಮಾರ್ಟ್‌ವಾಚ್ ದೊಡ್ಡಚರ ಬಾಡಿಗಾರ್ಡ್ ಆಗಿ ಕೂಡ ಕೆಲಸ ಮಾಡಲಿದೆ. ನೀವು ಎಲ್ಲಿಯಾದರೂ ಒಂದು ಸ್ಥಳದಲ್ಲಿ ಸಿಕ್ಕಿಹಾಕಿಕೊಂಡರೆ ಆ ಸ್ಥಾನದಿಂದ ಹೊರಬರಲು ಸೂಚನೆಗಳನ್ನು ಸ್ಮಾರ್ಟ್‌ವಾಚ್ ಬಳಸಿ ಪಡೆದುಕೊಳ್ಳಬಹುದು.

ಜೊತೆಗಾರ

ಜೊತೆಗಾರ

ಪ್ರಯಾಣದ ಜೊತೆಗಾರ

ಇನ್ನು ನೀವು ಪ್ರಯಾಣಿಸುತ್ತಿರುವಾಗ ನೀವು ಯಾವ ಸ್ಟೇಶನ್‌ನಲ್ಲಿದ್ದೀರಿ, ಮುಂದಿನ ಸ್ಟೇಶನ್ ಯಾವುದು ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
So there is a treasure trove of Apple Watch reviews making the rounds right about now. While reading them, you can’t get away from the idea that quite a few are still unconvinced that the smartwatch is worth investing in.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot