ದುಬಾರಿ ಆಪಲ್ ವಾಚ್‌ಗಿಂತ ಆಂಡ್ರಾಯ್ಡ್ ಬೆಸ್ಟ್ ಹೇಗೆ?

Written By:

ತನ್ನ ಪ್ರತೀ ಉತ್ಪನ್ನದಲ್ಲಿಯೂ ಯಶಸ್ಸನ್ನೇ ಬಾಚಿಕೊಳ್ಳುತ್ತಿರುವ ಕ್ಯುಪರ್ಟಿನೊ ದೈತ್ಯ ಇದೀಗ ಬಿಡುಗಡೆ ಮಾಡಿರುವ ಆಪಲ್ ವಾಚ್‌ನಿಂದ ಎಲ್ಲಾ ಕ್ಷೇತ್ರದಲ್ಲೂ ಟಾಪ್ ಹೆಗ್ಗಳಿಕೆಯನ್ನು ಪಡೆಯುವ ನಿಟ್ಟಿನಲ್ಲಿದೆ. ಇತ್ತೀಚಿನ ಮಾರುಕಟ್ಟೆ ವರದಿಯ ಪ್ರಕಾರ ಗೂಗಲ್ ವೇರಿಯೇಬಲ್ ವರ್ಷದಲ್ಲಿ ಸಾಧಿಸದ ದಾಖಲೆಯನ್ನು ಆಪಲ್ ವಾಚ್ ಒಂದು ದಿನದಲ್ಲೇ ಮಾಡಿದೆ ಎಂದಾಗಿದೆ.

ಓದಿರಿ: ವಾಟ್ಸಾಪ್ ಸ್ಥಾಪಕ ಜಾನ್ ಕೋಮ್ ಕುರಿತು ನಿಮಗೆಷ್ಟು ಗೊತ್ತು?

ಅದಾಗ್ಯೂ ಆಪಲ್ ವಾಚ್‌ನಲ್ಲಿಲ್ಲದ ಕೆಲವು ವಿಶೇಷತೆ ವಿಶಿಷ್ಟತೆಗಳನ್ನು ಆಂಡ್ರಾಯ್ಡ್ ವೇರಿಯೇಬಲ್ ಕೂಡ ಹೊಂದಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಆಪಲ್ ವಾಚ್‌ಗಿಂತಲೂ ಆಂಡ್ರಾಯ್ಡ್ ವಾಚ್ ಏಕೆ ಬೆಸ್ಟ್ ಎಂಬುದು ಕೆಳಗಿನ ಸ್ಲೈಡರ್‌ಗಳಿಂದ ನಿಮಗೆ ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಪವರ್

ಆಂಡ್ರಾಯ್ಡ್ ಪವರ್

ವೈವಿಧ್ಯತೆ

ಆಂಡ್ರಾಯ್ಡ್ ಪವರ್ ಆಧಾರಿತ ವಾಚ್‌ಗಳಲ್ಲಿ ನೀವು ವೈವಿಧ್ಯತೆಯನ್ನು ಕಾಣಬಹುದಾಗಿದ್ದು ಆಪಲ್ ವಾಚ್‌ಗಳಲ್ಲಿ ಈ ವಿಶೇಷತೆಗಳನ್ನು ನಿಮಗೆ ಕಾಣಲಾಗುವುದಿಲ್ಲ. ಮೋಟೋರೋಲಾ, ಎಲ್‌ಜಿ, ಹುವಾಯಿ, ಸ್ಯಾಮ್‌ಸಂಗ್ ಮತ್ತು ಸೋನಿ ಹೀಗೆ ಬೇರೆ ಬೇರೆ ಕಂಪೆನಿಗಳು ವಾಚ್‌ಗಳನ್ನು ಲಾಂಚ್ ಮಾಡಿವೆ.

ವೃತ್ತಾಕಾರದ ವಿನ್ಯಾಸ

ವೃತ್ತಾಕಾರದ ವಿನ್ಯಾಸ

ವೃತ್ತಾಕಾರದ ವಿನ್ಯಾಸ

ಆಪಲ್ ವಾಚ್ ಚೌಕಾಕಾರದ ಡಿಸ್‌ಪ್ಲೇಯನ್ನು ಹೊಂದಿದ್ದು ಆಂಡ್ರಾಯ್ಡ್ ವಾಚ್‌ಗಳಲ್ಲಿ ವೃತ್ತಾಕಾರದ ಡಿಸ್‌ಪ್ಲೇ ಕಾಣಸಿಗುತ್ತವೆ. ಇಂತಹ ವಿನ್ಯಾಸಗಳು ಮೋಟೋ 360 ಅಥವಾ ಎಲ್‌ಜಿ ಜಿ ವಾಚ್ ಆರ್‌ನಲ್ಲಿದೆ.

ಆಂಡ್ರಾಯ್ಡ್‌ನಲ್ಲಿ 22 ಬ್ರ್ಯಾಂಡ್‌ಗಳು

ಆಂಡ್ರಾಯ್ಡ್‌ನಲ್ಲಿ 22 ಬ್ರ್ಯಾಂಡ್‌ಗಳು

ಆಂಡ್ರಾಯ್ಡ್‌ನಲ್ಲಿ 22 ಬ್ರ್ಯಾಂಡ್‌ಗಳು

ಆಂಡ್ರಾಯ್ಡ್ ವೇರಿಯೇಬಲ್ ನೀವು ಖರೀದಿಸುತ್ತೀರಿ ಎಂದಾದಲ್ಲಿ ನಿಮಗೆ ಬೇರೆ ಬೇರೆ ಬ್ರ್ಯಾಂಡ್‌ಗಳು ದೊರೆಯುತ್ತವೆ ಆದರೆ ಆಪಲ್ ವಾಚ್‌ನಲ್ಲಿ ಆಪಲ್ ಬ್ರ್ಯಾಂಡ್ ಅನ್ನೇ ನೀವು ಮೆಚ್ಚಿಕೊಳ್ಳಬೇಕಾಗುತ್ತದೆ.

ಆಪಲ್‌ಗಿಂತ ಗೂಗಲ್‌ನಲ್ಲಿ ಮಾಹಿತಿ ಲಭ್ಯ

ಆಪಲ್‌ಗಿಂತ ಗೂಗಲ್‌ನಲ್ಲಿ ಮಾಹಿತಿ ಲಭ್ಯ

ಆಪಲ್‌ಗಿಂತ ಗೂಗಲ್‌ನಲ್ಲಿ ಮಾಹಿತಿ ಲಭ್ಯ

ಗೂಗಲ್ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ಮಾಹಿತಿಯನ್ನು ತ್ವರಿತವಾಗಿ ನೀಡುತ್ತದೆ. ಹವಾಮಾನ, ನಿಮ್ಮ ಫ್ಲೈಟ್ ವರದಿ ಹೀಗೆ ಕ್ಷಣ ಕ್ಷಣದ ಮಾಹಿತಿ ನಿಮಗೆ ದೊರೆಯುತ್ತಿರುತ್ತದೆ.

ಸಿರಿಗಿಂತ ಗೂಗಲ್ ನೌ ಅತ್ಯುತ್ತಮ

ಸಿರಿಗಿಂತ ಗೂಗಲ್ ನೌ ಅತ್ಯುತ್ತಮ

ಸಿರಿಗಿಂತ ಗೂಗಲ್ ನೌ ಅತ್ಯುತ್ತಮ

ಸಿರಿಗಿಂತ ಗೂಗಲ್ ನೌ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ದುಡ್ಡು ಉಳಿತಾಯ

ದುಡ್ಡು ಉಳಿತಾಯ

ದುಡ್ಡು ಉಳಿತಾಯ

ಆಂಡ್ರಾಯ್ಡ್ ವೇರ್‌ಗಳು ನಿಮ್ಮ ಹಣವನ್ನು ಉಳಿಸುತ್ತವೆ.

ಆಪಲ್ ವಾಚ್‌ಗೆ ಬಹು ಸಮಯ ಕಾಯಬೇಕು

ಆಪಲ್ ವಾಚ್‌ಗೆ ಬಹು ಸಮಯ ಕಾಯಬೇಕು

ಆಪಲ್ ವಾಚ್‌ಗೆ ಬಹು ಸಮಯ ಕಾಯಬೇಕು

ಆಪಲ್ ವಾಚ್‌ ಅನ್ನು ಬುಕ್ ಮಾಡಿದವರಿಗೆ ಇದು ಕೂಡಲೇ ದೊರೆಯಬೇಕೆಂದೇನಿಲ್ಲ. ಆದರೆ ಆಂಡ್ರಾಯ್ಡ್ ಅನ್ನು ನೀವು ಯಾವಾಗ ಬೇಕಾದರೂ ಖರೀದಿ ಮಾಡಬಹುದು.

ಆಂಡ್ರಾಯ್ಡ್ ವೇರ್ ಫೋನ್‌ಗೆ ಬದ್ಧನಾಗಿರುತ್ತದೆ

ಆಂಡ್ರಾಯ್ಡ್ ವೇರ್ ಫೋನ್‌ಗೆ ಬದ್ಧನಾಗಿರುತ್ತದೆ

ಆಂಡ್ರಾಯ್ಡ್ ವೇರ್ ಫೋನ್‌ಗೆ ಬದ್ಧನಾಗಿರುತ್ತದೆ

ಗೂಗಲ್ ತನ್ನ ವೇರಿಯೇಬಲ್‌ಗಳನ್ನು ಸ್ಮಾರ್ಟ್‌ಫೋನ್‌ಗೆ ಬದ್ಧನಾಗಿರುವಂತೆ ವಿನ್ಯಾಸಪಡಿಸುತ್ತದೆ. ಐಫೋನ್‌ನಿಂದ ಆಂಡ್ರಾಯ್ಡ್ ವೇರ್‌ಗೆ ಬೆಂಬಲವನ್ನು ಒದಗಿಸುವ ರೀತಿಯಲ್ಲಿ ವೇರಿಯೇಬಲ್ ಅನ್ನು ತಯಾರುಪಡಿಸುತ್ತಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಆಪಲ್ ವಾಚ್ ಬ್ಯಾಟರಿ ಸಾಮರ್ಥ್ಯ ಕೇವಲ 18 ಗಂಟೆಗಳಾಗಿವೆ, ಮೋಟೋ 360 ಮತ್ತು ಸೋನಿ ವಾಚ್‌ಗಳು ದಿನಪೂರ್ತಿ ಕಾರ್ಯನಿರ್ವಹಿಸುತ್ತವೆ. ವೈರ್‌ಲೆಸ್ ಚಾರ್ಜಿಂಗ್ ಅನ್ನು ಆಂಡ್ರಾಯ್ಡ್ ವಾಚ್‌ಗಳು ಹೊಂದಿವೆ. ಆದರೆ ಆಪಲ್ ವಾಚ್‌ನಲ್ಲಿ ಈ ಸಾಮರ್ಥ್ಯ ಇಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With new market research showing that Apple managed to sell more watches in a single day than Android Wear did in a year, it's easy to dismiss Google's smartwatch software as a bust. But there are still some big reasons why an Android Wear watch is a better pick. Here you can find why google watch is better...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot