ದಂಗುಬಡಿಸುವ ಅದ್ಭುತ ವರ್ಣಚಿತ್ರಗಳು
ಛಾಯಾಗ್ರಹಣದಲ್ಲಿ ವರ್ಣಚಿತ್ರ ಹೆಚ್ಚು ಶ್ರೀಮಂತವಾದ ಕ್ಷೇತ್ರವಾಗಿದೆ. ಆದರೆ ಮುಖಭಾವವನ್ನು ತಿಳಿದುಕೊಳ್ಳದೆ ಫೋಟೋ ತೆಗೆಯುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಆದರೆ ಮುರಾದ್ ಓಸ್ಮಾನ್ ಎಂಬ ಫೋಟೋಗ್ರಾಫರ್ ಇಂತಹ ಛಾಯಾಗ್ರಹಣದಲ್ಲಿ ಸಾಧನೆಯನ್ನು ಮಾಡಿದ್ದಾರೆ. "ಫಾಲೋ ಮಿ" ಎಂಬ ಸಿರೀಸ್‌ನ ಛಾಯಾಗ್ರಹಗಳು ಮುರಾದ್ ಮತ್ತು ಆತನ ಗೆಳತಿ ವಿಶ್ವವನ್ನು ಸುತ್ತಿ ತೆಗೆದ ಫೋಟೋಗಳನ್ನು ಒಳಗೊಂಡಿದೆ.
ಓದಿರಿ: ಡೀಲ್‌ಗಳ ಬೇಟೆಗಾಗಿ ಅಮೆಜಾನ್ ಹಬ್ಬ
ವಿಶ್ವದ ಅದ್ಭುತಗಳನ್ನು ಹೊಂದಿರುವ ಈ ಛಾಯಾಚಿತ್ರಗಳು ನಿಜಕ್ಕೂ ಅತ್ಯದ್ಭುತವಾಗಿದ್ದು ಇದೀಗ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆಯಾಯ ಸ್ಥಳಗಳಿಗೆ ಅನುಕೂಲಕರವಾಗಿರುವಂತೆ ಇಲ್ಲಿ ಫೋಟೋಗ್ರಾಫರ್‌ನ ಗೆಳತಿ ವಸ್ತ್ರಗಳನ್ನು ಧರಿಸಿದ್ದು ಹೈಲೈಟ್ ಆಗಿದೆ. ಬನ್ನಿ ಈ ಸುಂದರ ಛಾಯಾಚಿತ್ರಗಳನ್ನು ಆಸ್ವಾದಿಸೋಣ.

ತಾಜ್ ಮಹಲ್
ತಾಜ್ ಮಜಲ್‌ನಲ್ಲಿ ತೆಗೆದ ಛಾಯಾಚಿತ್ರ ಇದಾಗಿದೆ.

ನವದೆಹಲಿ
ಜಾಮಾ ಮಸೀದಿಯ ಸುಂದರತೆಗೆ ಪೂರಕವಾಗಿರುವಂತೆ ಉಡುಪು ಮತ್ತು ಛಾಯಾಚಿತ್ರದ ಸೊಗಸುಗಾರಿಕೆಯನ್ನು ನಿಮಗೆ ಕಾಣಬಹುದಾಗಿದೆ.

ಜೈಪುರ
ಹವಾ ಮಹಲ್‌ನಲ್ಲಿ ತೆಗೆದ ಸುಂದರ ಚಿತ್ರ

ರಾಜಾಸ್ತಾನ
ರಾಜಾಸ್ತಾನದ ಸ್ಟೇಪ್‌ವೆಲ್ ಫೋಟೋಗ್ರಫಿ

ದೆಹಲಿ
ಕೆಂಪು ಕೋಟೆಯ ಸುಂದರ ಚಿತ್ರಗಾರಿಕೆ

ದೆಹಲಿಯ ಪಹಾರ್ ಗಂಜ್
ದೆಹಲಿಯ ಪಹಾರ್ ಗಂಜ್‌ನಲ್ಲಿ ತೆಗೆದ ಚಿತ್ರಗಾರಿಕೆಯ ಸೊಗಸು

ದೆಹಲಿಯ ಅಗ್ರಸೇನಾ ಬವೋಲಿ
ಇಲ್ಲಿ ಮಾತುಗಳ ಅವಶ್ಯಕತೆ ಇಲ್ಲದೆಯೇ ಚಿತ್ರವೇ ಪ್ರತಿಯೊಂದನ್ನು ತಿಳಿಸುತ್ತಿದೆ.

ಜೈಪುರ
ಜೈಪುರದ ಬಿರ್ಲಾ ಮಂದಿರ ಭವ್ಯ ನೋಟ

ವಾರಣಾಸಿ
ಸರಳವಾಗಿ ತೆಗೆದಿರುವ ವಾರಣಾಸಿಯ ಅದ್ಭುತ ಸುಂದರ ನೋಟ

ಜೈಪುರ
ಅಮೇರ್ ಕೋಟೆಯ ಭವ್ಯ ಚಿತ್ರಣವನ್ನು ಇಲ್ಲಿ ನಿಮಗೆ ಕಾಣಬಹುದಾಗಿದೆ.


Click it and Unblock the Notifications




