ಮಳೆನೀರನ್ನು ಸಂಗ್ರಹಿಸಿ ಹವಾಮಾನ ಅರಿತುಕೊಳ್ಳಿ
oi
-Shwetha
By Shwetha
ನೈಜ ಜಗತ್ತು ಮತ್ತು ಡಿಜಿಟಲ್ ಜಗತ್ತುಗಳ ನಡುವಿನ ಸೇತುವೆಯನ್ನು ಮುರಿಯುವ ಹೊಸದಾದ ಅನ್ವೇಷಣೆಯನ್ನು ಕೇನ್ ಕವಾಮೋಟೋ ಅನ್ವೇಷಿಸಿದ್ದಾರೆ. ಟೆಂಪೋಸ್ಕೋಪ್ ಎನ್ನುವ ಸಾಧನ ಇದಾಗಿದೆ.
ಓದಿರಿ: ಶತಮಾನ ಕಂಡ ಬಲಿಷ್ಠ ಫೋನ್ - ನೋಕಿಯಾ 1100

ಈ ಸಣ್ಣ ಪೆಟ್ಟಿಗೆ ನೈಜವಾದ ಮಳೆಹನಿಗಳನ್ನು ಮತ್ತು ಮೋಡವನ್ನು ರಚಿಸಬಹುದು ಅಂತೆಯೇ ಮಿಂಚು ಮತ್ತು ಸೂರ್ಯನ ಬೆಳಕನ್ನು ಇದರಲ್ಲಿ ಉಂಟುಮಾಡಿ ನೈಜ ಜಗತ್ತಿನ ಹವಾಮಾನ ಮಾಹಿತಿಯನ್ನು ನೀಡುತ್ತದೆ.
ಓದಿರಿ: ವಾಟ್ಸಾಪ್: ಜನಪ್ರಿಯತೆ ಪಡೆದುಕೊಂಡಿರುವುದು ಹೇಗೆ?

ನಾಳೆ ಯಾವ ರೀತಿಯ ಹವಾಮಾನ ಇರುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಇನ್ನು ನಿಮ್ಮ ಆತ್ಮೀಯರು ಮತ್ತು ಪ್ರೀತಿಪಾತ್ರರು ಇರುವ ಸ್ಥಳದ ಮಾಹಿತಿಯನ್ನು ಕವಾಮೋಟೋ ತನ್ನ ಡಿವೈಸ್‌ಗಾಗಿ ಕೋಡ್‌ಗಳನ್ನು ರಚಿಸಿದ್ದು ಇದರಿಂದ ನಿಮ್ಮಷ್ಟಕ್ಕೇ ಈ ಡಿವೈಸ್ ಅನ್ನು ತಯಾರಿಸಬಹುದಾಗಿದೆ. ಇಂಟರ್ನೆಟ್ ಮುನ್ಸೂಚನೆಗಳೊಂದಿಗೆ ಸಂಪರ್ಕ ಸಾಧನಗಳನ್ನು ಬಳಸಿ ಡಿವೈಸ್ ಕಾರ್ಯನಿರ್ವಹಿಸುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
English summary
This Box Shows Tomorrow’s Weather On Your Table With REAL Rain And Clouds.
Story first
published: Tuesday, June 9, 2015, 15:25 [IST]
Other articles published on Jun 9, 2015


Click it and Unblock the Notifications