ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಕಾಗಿಯೇ ಇಲ್ಲ!!!

Posted By:

ಗ್ಯಾಜೆಟ್‌ ಬಳಕೆದಾರರಿಗೆ ನವನವೀನ ಟೆಕ್ನಾಲಜಿಗಳ ಉಪಯೋಗ ಈಗ ದಿನದಿಂದ ದಿನಕ್ಕೆ ಹೆಚ್ಚು ಅನುಭವ ನೀಡುತ್ತಲೇ ಇದೆ. ಕೆಲವೊಮ್ಮೆ ಗ್ಯಾಜೆಟ್‌ಗಳ ಬ್ಯಾಟರಿ ಮುಗಿದಾಗ ಮಾತ್ರ ನಮಗೆ ಕಿರಿಕಿರಿ ಉಂಟಾಗಬಹುದು. ಆದರೆ ಈಗ ಆ ಗ್ಯಾಜೆಟ್‌ಗಳ ಬ್ಯಾಟರಿ ಪವರ್‌ಗಾಗಿ ನಾವು ವಿದ್ಯುತ್‌ ಅನ್ನೇ ಅವಲಂಭಿಸಬೇಕು ಎಂಬ ಮಾತು ದೂರವಾಗುತ್ತಿದೆ. ಗ್ಯಾಜೆಟ್‌ ಬಳಕೆದಾರರಿಗೆ ಅವುಗಳನ್ನು ಚಾರ್ಜ್‌ಮಾಡಿಕೊಳ್ಳಲು ಪರಿಸರ ಸ್ನೇಹಿಯಾದ E-Kaia ಎಂಬ ಗ್ಯಾಜೆಟ್‌ ತಯಾರಾಗಿದೆ. ಅದರ ವಿಶೇಷತೆಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಓದಿರಿ: ಚಾರ್ಜರ್ ಬಳಸದೆಯೇ ಫೋನ್ ಚಾರ್ಜ್ ಮಾಡಲು ಟಾಪ್ ವಿಧಾನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
E-Kaia

E-Kaia

E-Kaia

ಈ ಸಾಧನವನ್ನು ದಕ್ಷಿಣ ಅಮೇರಿಕದ ಚಿಲಿ ಎಂಬ ದೇಶದ ಮೂರು ಯುವಕರು ತಯಾರಿಸಿದ್ದಾರೆ

ಗ್ಯಾಜೆಟ್‌ ಸಸ್ಯವನ್ನು ಅವಲಭಿಸಿದೆ

ಗ್ಯಾಜೆಟ್‌ ಸಸ್ಯವನ್ನು ಅವಲಭಿಸಿದೆ

ಗ್ಯಾಜೆಟ್‌ ಸಸ್ಯವನ್ನು ಅವಲಭಿಸಿದೆ

ಗ್ಯಾಜೆಟ್‌ಗಳನ್ನು ಚಾರ್ಜ್‌ಮಾಡುವ ಈ ಸಾಧನವು ತನ್ನ ಶಕ್ತಿಯನ್ನು ಪಡೆಯಲು ಸಸ್ಯಗಳನ್ನು ಅವಲಂಬಿಸಿದೆ. ಮೊಬೈಲ್ ಮತ್ತು ಟಾಬ್ಲೆಟ್‌ಗಳನ್ನು ಚಾರ್ಜ್‌ ಮಾಡುವ ಸಮರ್ಥನೀಯ ಪರ್ಯಾಯ ಸಾಧನವಾಗಿದೆ.

 E-Kaia ಸಾಧನವನ್ನು ಹೂಕುಂಡದೊಳಗೆ ಇಡಬೇಕು

E-Kaia ಸಾಧನವನ್ನು ಹೂಕುಂಡದೊಳಗೆ ಇಡಬೇಕು

E-Kaia ಸಾಧನವನ್ನು ಹೂಕುಂಡದೊಳಗೆ ಇಡಬೇಕು

ಈ ಸಾಧನವು ಸಸ್ಯಗಳಿಂದ ಪವರ್‌ ಪಡೆದುಕೊಳ್ಳಲು ಒಂದು ಸಸ್ಯದ ಪಾಟ್‌ಒಳಗೆ ಇದನ್ನು ಇಡಬೇಕಾಗಿದೆ.

ಪೇಟೆಂಟ್‌ ದಾಖಲು ವ್ಯವಸ್ಥೆ ಚಾಲ್ತಿಯಲ್ಲಿದೆ.

ಪೇಟೆಂಟ್‌ ದಾಖಲು ವ್ಯವಸ್ಥೆ ಚಾಲ್ತಿಯಲ್ಲಿದೆ.

ಪೇಟೆಂಟ್‌ ದಾಖಲು ವ್ಯವಸ್ಥೆ ಚಾಲ್ತಿಯಲ್ಲಿದೆ.

E-Kaia ಗ್ಯಾಜೆಟ್‌ ತಯಾರಿಸಿರುವ ಬಗ್ಗೆ ಇನ್ನು ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಗೊಳಿಸಿಲ್ಲ.

ಅದ್ಭುತ ಆವಿಷ್ಕಾರ

ಅದ್ಭುತ ಆವಿಷ್ಕಾರ

ಅದ್ಭುತ ಆವಿಷ್ಕಾರ

ಕೈಗಾರಿಕಾ ಇಂಜಿನಿಯರ್ ಕರೊಲಿನಾ ಗೆರೆರೋ, ಕಂಪ್ಯೂಟಿಂಗ್‌ ಇಂಜಿನಿಯರ್‌ ಕಮಿಲಾ ರುಪಿಶ್ ಮತ್ತು ಇಲೆಕ್ಟ್ರಾನಿಕ್‌ ಇಂಜಿನಿಯರ್‌ ಎವೆಲಿನ್‌ ಅರವೆನಾ ಈ ಗ್ಯಾಜೆಟ್‌ನ ದಕ್ಷತೆಯನ್ನು ಸಾಭಿತು ಪಡಿಸಿದ್ದಾರೆ.

 5 ವೋಲ್ಟ್‌ ಸಾಮರ್ಥ್ಯ

5 ವೋಲ್ಟ್‌ ಸಾಮರ್ಥ್ಯ

5 ವೋಲ್ಟ್‌ ಸಾಮರ್ಥ್ಯ

ಇದರ ಯಾಂತ್ರಿಕ ಕೆಲಸ ಸರ್ಕ್ಯೂಟ್ ಹೋಲುವಂತಿದ್ದು, 5 ವೋಲ್ಟ್‌ ಸಾಮರ್ಥ್ಯವನ್ನು ಉತ್ಪತ್ತಿ ಮಾಡುತ್ತದೆ. ಯುಎಸ್‌ಬಿ ಕೇಬಲ್‌ ಮುಖಾಂತರ ಇತರ ಗ್ಯಾಜೆಟ್‌ಗಳಿಗೆ ಸಂಪರ್ಕ ಪಡೆದು ಚಾರ್ಜ್‌ ಮಾಡಬೇಕಾಗಿದೆ.

 ದ್ಯುತಿಸಂಶ್ಲೇಷಣೆ ವೇಳೆ ಶಕ್ತಿ ಉತ್ಪಾದನೆ

ದ್ಯುತಿಸಂಶ್ಲೇಷಣೆ ವೇಳೆ ಶಕ್ತಿ ಉತ್ಪಾದನೆ

ದ್ಯುತಿಸಂಶ್ಲೇಷಣೆ ವೇಳೆ ಶಕ್ತಿ ಉತ್ಪಾದನೆ

ದ್ಯುತಿಸಂಶ್ಲೇಷಣೆ ನಡೆಯುತ್ತಿರುವ ಸಮಯದಲ್ಲಿ ಜೈವಿಕ ವಸ್ತುಗಳು ಬೆಳಕಿನ ಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಸಸ್ಯದ ಬೇರುಗಳು ಈ ಪ್ರಕ್ರಿಯೆ ನಡೆಸುವಾಗ ಇಲೆಕ್ಟ್ರಾನ್‌ಗಳನ್ನು ಗ್ಯಾಜೆಟ್‌ ಕ್ಯಾಪ್ಚರ್‌ ಮಾಡುವ ಮುಖಾಂತರ ಇಲೆಕ್ಟ್ರಿಸಿಟಿಯನ್ನು ಉತ್ಪತ್ತಿಮಾಡಿ ಗ್ಯಾಜೆಟ್ಸ್‌ಗಳನ್ನು ಚಾರ್ಜ್‌ ಮಾಡಲು ಸಹಾಯವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
What if we told you that soon enough you’d be able to charge your smartphone and/or tablet using a potted plant? No, this isn’t just an idea; say hello to ‘E-Kaia’. It is a device that has been created by three young engineers that hail from Chile.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot