ವಿಶ್ವದ ಪ್ರಥಮ ರಿಸ್ಟ್‌ಬ್ಯಾಂಡ್‌

By Suneel
|

ಮಾರುಕಟ್ಟೆಗೆ ಬಂದ ಹೊಸ ಹೊಸ ನವೀನ ಟೆಕ್ನಾಲಜಿಗಳನ್ನು ಜನರು ಸ್ವೀಕರಿಸಿದಂತೆಲ್ಲಾ ಅತ್ಯುತ್ತಮವಾದ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಅದಕ್ಕೆ ಸಾಕ್ಷಿಯಾಗಿ ಜನರು ಇಂದು ತಮ್ಮ ದಿನ ನಿತ್ಯ ಸಂಸ್ಕೃತಿಯನ್ನು ಹೊಸ ಹೊಸ ವಸ್ತುಗಳನ್ನು ಬಳಸುವುದರೊಂದಿಗೆ ತಂತ್ರಜ್ಞಾನ ಉದ್ಯಮವನ್ನು ಬೆಳೆಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಟೆಕ್‌ನ ಅಭಿವೃದ್ಧಿಯಲ್ಲಿ ರೂಪುಗೊಂಡಿರುವ ನಮಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ OLED ಪರದೆಯ ಒಂದು ರಿಸ್ಟ್‌ಬ್ಯಾಂಡ್‌ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಓದಿರಿ: ಮನೆ ಕಟ್ಟಿಕೊಡುವ 3D ಪ್ರಿಂಟರ್

ತೆಳುವಾದ ಟಚ್‌ಸ್ಕ್ರೀನ್ ರಿಸ್ಟ್‌ಬ್ಯಾಂಡ್‌

ತೆಳುವಾದ ಟಚ್‌ಸ್ಕ್ರೀನ್ ರಿಸ್ಟ್‌ಬ್ಯಾಂಡ್‌

ಇದು ಪ್ರಪಂಚದ ಮೊದಲ ತೆಳುವಾದ ಟಚ್‌ಸ್ಕ್ರೀನ್ ರಿಸ್ಟ್‌ಬ್ಯಾಂಡ್‌ ಆಗಿದೆ. ಇದನ್ನು ಚಿಕಾಗೋದ ಡಿಜಿಟಲ್‌ ಫ್ಯಾಬ್ರಿಕ್‌ ಸ್ವಾಮ್ಯದ ಪೊಲೇರಿಯಾ ಎಂಬ ಕಂಪನಿ ತಯಾರಿಸಿದೆ.

ಫಿಲ್ಮ್‌ ಪರದೆಯ ಇ ಇಂಕ್‌

ಫಿಲ್ಮ್‌ ಪರದೆಯ ಇ ಇಂಕ್‌

ಇದನ್ನು ಫಿಲ್ಮ್‌ ಪರದೆಯ ಇ ಇಂಕ್‌ ನಿಂದ ಬಳಸಿಕೊಂಡು ತಯಾರಿಸಲಾಗಿದೆ.

ಸಮತಲ ಹಾಗೂ ಬಾಗಿದ‌ ವಿನ್ಯಾಸ

ಸಮತಲ ಹಾಗೂ ಬಾಗಿದ‌ ವಿನ್ಯಾಸ

ಸಮತಲ ಹಾಗೂ ಬಾಗಿದ‌ ವಿನ್ಯಾಸದಲ್ಲಿದ್ದು ಹೇಗೆ ಬೇಕಾದರು ಉಪಯೋಗಿಸಬಹುದಾಗಿದೆ.

ಇ ಇಂಕ್‌ ಆಧಾರದ ಮೇಲೆ ಸ್ಥಿರ ಚಿತ್ರ ಪ್ರದರ್ಶನ

ಇ ಇಂಕ್‌ ಆಧಾರದ ಮೇಲೆ ಸ್ಥಿರ ಚಿತ್ರ ಪ್ರದರ್ಶನ

ಇ ಇಂಕ್‌ ತಂತ್ರಜ್ಞಾನವನ್ನು ಜಗತ್ತಿನ ಮಿಲಿಯನ್ಸ್‌ ಗಟ್ಟಲೆ ಡಿಸ್‌ಪ್ಲೇಗಳು ಬಳಸಿಕೊಂಡಿದ್ದು, ಇ ಇಂಕ್‌ ಆಧಾರದ ಮೇಲೆ ಸ್ಥಿರ ಚಿತ್ರ ಪ್ರದರ್ಶನವಾಗುತ್ತದೆ.

ಮೃದು ಲಾಜಿಕ್ ಹಾಗೂ ಹಲವು ಸೆನ್ಸಾರ್‌ಗಳು

ಮೃದು ಲಾಜಿಕ್ ಹಾಗೂ ಹಲವು ಸೆನ್ಸಾರ್‌ಗಳು

ಪೊಲೇರಿಯಾ ಈ ತಂತ್ರಜ್ಞಾನವನ್ನು 2016 ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ತರಲಿದ್ದು, ಇದಕ್ಕೆ ಹಲವು ಹೆಚ್ಚಿನ ಕಾರ್ಯಗಳನ್ನು ರೂಪಿಸುತ್ತಿದೆಯಂತೆ. ಇದರಲ್ಲಿ ಹಲವು ಸೆನ್ಸಾರ್‌ಗಳು, ಮೃದು ಲಾಜಿಕ್‌ ಸರ್‌ಕ್ಯೂಟ್ಸ್‌ಮತ್ತು OLED ಪ್ರದರ್ಶನಗಳು ಜರುಗುವಂತೆ ಈ ರಿಸ್ಟ್‌ಬ್ಯಾಂಡನ್ನು ಅಭಿವೃದ್ಧಿಗೊಳಿಸಲಾಗುತ್ತಿದೆಯಂತೆ

Best Mobiles in India

English summary
Wearable technology is the next obvious thing in the market and we are witnessing a number of companies having a go at it. This has resulted in a plethora of wearable gadgets coming our way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X