Home
ಸುದ್ದಿಜಾಲ

ಜಿಯೋದ ಈ ಪ್ಲ್ಯಾನ್‌ ಬೆಸ್ಟ್‌!...ಪ್ರತಿದಿನ 2GB ಡೇಟಾ..ಬಿಗ್ ವ್ಯಾಲಿಡಿಟಿ ಲಭ್ಯ!

ಜಿಯೋ ( Jio Telecom ) ಕಂಪನಿಯು ಹಲವು ಆಕರ್ಷಕ ಪ್ರಿಪೇಯ್ಡ್ ಯೋಜನೆಗಳನ್ನು ಗ್ರಾಹಕರಿಗೆ ಈಗಾಗಲೇ ನೀಡಿದೆ. ಅವುಗಳಲ್ಲಿ ಕಡಿಮೆ ವ್ಯಾಲಿಡಿಟಿಯ ಹಾಗೂ ಅಧಿಕ ವ್ಯಾಲಿಡಿಟಿಯ ಯೋಜನೆಗಳ ಆಯ್ಕೆ ಸಹ ಸೇರಿವೆ. ಅಲ್ಲದೇ ಅಧಿಕ ವ್ಯಾಲಿಡಿಟಿ ಜೊತೆಗೆ ದೈನಂದಿನ ಡೇಟಾ ಸೌಲಭ್ಯ ಪಡೆದಿರುವ ರೀಚಾರ್ಜ್‌ ಯೋಜನೆಗಳು ಇವೆ. ಅವುಗಳ ಪೈಕಿ ಜಿಯೋ ಸಂಸ್ಥೆಯ ಈ ಒಂದು ರೀಚಾರ್ಜ್‌ ಪ್ಲ್ಯಾನ್‌ ಬರೋಬ್ಬರಿ 168GB ಡೇಟಾ ಸೌಲಭ್ಯ ಪಡೆದಿದೆ.

ಹೌದು, ಜಿಯೋ ಕಂಪನಿಯ ಭಿನ್ನ ರೀಚಾರ್ಜ್‌ ಯೋಜನೆಗಳ ಪೈಕಿ 859ರೂ. ರೀಚಾರ್ಜ್‌ ಪ್ಲ್ಯಾನ್‌ ಜನಪ್ರಿಯ (POPULAR Plan) ಎನಿಸಿದೆ. ಈ ರೀಚಾರ್ಜ್‌ ಯೋಜನೆಯು ದೈನಂದಿನ ಡೇಟಾ ಪ್ರಯೋಜನದ ಜೊತೆಗೆ ದೀರ್ಘ ವ್ಯಾಲಿಡಿಟಿ ಒಳಗೊಂಡಿದೆ. ಒಂದು ಬಾರಿ ರೀಚಾರ್ಜ್‌ ಮಾಡಿದ್ರೆ, 84 ದಿನಗಳು ಕಾಲ ಮತ್ತೇ ರೀಚಾರ್ಜ್‌ ಅಗತ್ಯ ಇಲ್ಲ. ಹಾಗಾದರೇ ಜಿಯೋ ಟೆಲಿಕಾಂನ 859ರೂ. ರೀಚಾರ್ಜ್‌ ಪ್ಲ್ಯಾನಿನ ಹಾಗೂ ಇತರೆ ದೈನಂದಿನ ಡೇಟಾ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ಜಿಯೋದ ಈ ಪ್ಲ್ಯಾನ್‌ ಬೆಸ್ಟ್‌!...ಪ್ರತಿದಿನ 2GB ಡೇಟಾ..ಬಿಗ್ ವ್ಯಾಲಿಡಿಟಿ ಲಭ್ಯ!

ಜಿಯೋ 859ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯ 859ರೂ. ಪ್ರೀಪೇಯ್ಡ್ ಯೋಜನೆಯು ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಕೂಡಾ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯುತ್ತದೆ.

ಹಾಗೆಯೇ ಈ ಪ್ರೀಪೇಯ್ಡ್ ಪ್ಲ್ಯಾನ್‌ ಬಳಕೆದಾರರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಇದರ ಜೊತೆಗೆ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಪ್ರಯೋಜನಗಳು ದೊರೆಯಲಿವೆ.

ಜಿಯೋ 899ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯ 899ರೂ. ರೀಚಾರ್ಜ್‌ ಪ್ಲ್ಯಾನ್‌ ದೀರ್ಘ ಅವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಒಳಗೊಂಡಿದೆ. ಈ ವೇಳೆ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಗ್ರಾಹಕರಿಗೆ ಒಟ್ಟಾರೇಯಾಗಿ 200GB ಡೇಟಾ ಸಿಗಲಿದೆ. ಹಾಗೆಯೇ ಹೆಚ್ಚುವರಿಯಾಗಿ 20GB ಡೇಟಾ ಪ್ರಯೋಜನ ಸಹ ಲಭ್ಯ.

ಜಿಯೋ 1028ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯ 1028ರೂ. ಪ್ರೀಪೇಯ್ಡ್ ಪ್ಲ್ಯಾನ್‌ ದೀರ್ಘ ಅವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಒಳಗೊಂಡಿದೆ. ಈ ವೇಳೆ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಇದರಲ್ಲಿ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಹೆಚ್ಚುವರಿಯಾಗಿ ಸ್ವಿಗ್ಗಿ ಸೇವೆಯ ಚಂದಾದಾರಿಕೆ ಲಭ್ಯ.

ಜಿಯೋ 1029ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯ 1029ರೂ. ಪ್ರೀಪೇಯ್ಡ್ ಪ್ಲ್ಯಾನ್‌ ದೀರ್ಘ ಅವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಒಳಗೊಂಡಿದೆ. ಈ ವೇಳೆ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಅಲ್ಲದೇ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಇದರಲ್ಲಿ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಸೌಲಭ್ಯ ಲಭ್ಯ.

Best Mobiles in India

English summary
Jio Rs 859 Prepaid Plan offer attractive validity with daily data: Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+