Home
ಸುದ್ದಿಜಾಲ

ಪ್ರಾಣಿಗಳೊಂದಿಗೆ ವಿಶೇಷ ಸೆಲ್ಫಿ

By Shwetha

ಸ್ಮಾರ್ಟ್‌ಫೋನ್ ಯುಗದಲ್ಲಿ ಸೆಲ್ಫಿ ಹುಚ್ಚು ಇಂದು ನಿನ್ನೆಯದಲ್ಲ. ಹೊಸ ಹೊಸ ಫೋನ್‌ಗಳು ಅಪ್‌ಡೇಟ್ ಆಗುತ್ತಿದ್ದಂತೆ ಅವುಗಳ ಸೆಲ್ಫಿ ತೆಗೆಯುವಿಕೆಯಲ್ಲೂ ನಮಗೆ ಬಹಳಷ್ಟು ಅಪ್‌ಡೇಟ್‌ಗಳನ್ನು ಕಾಣಬಹುದಾಗಿದೆ. ಇಂದಿನ ಯುವಜನತೆ ಸೆಲ್ಫಿ ಟ್ರೆಂಡಿಂಗ್ ಹೆಚ್ಚು ಮಾರುಹೋಗಿರುವುದರಿಂದ ಸೆಲ್ಫಿ ಈಗ ಫ್ಯಾಶನ್ ಆಗಿ ಮಾರ್ಪಟ್ಟಿದೆ.

ಓದಿರಿ: 2015ರ ಟಾಪ್‌ ಅಪಾಯಕಾರಿ ಸೆಲ್ಫಿಗಳು

ಇಂದಿನ ಲೇಖನದಲ್ಲಿ ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿರುವ ಹೊಸ ಟ್ರೆಂಡ್ ಕುರಿತು ನಿಮ್ಮಲ್ಲಿ ನಾವು ಆಸಕ್ತಿಯನ್ನು ಉಂಟುಮಾಡುತ್ತಿದ್ದು ಅದು ಹೇಗಿದೆ ಎಂಬುದನ್ನು ನೋಡಿ. ಪ್ರಾಣಿ ಪ್ರಿಯರು ಹೇಗೆ ತಮ್ಮ ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬಹುದು ಎಂಬುದನ್ನು ಸ್ಲೈಡರ್‌ನಿಂದ ತಿಳಿದುಕೊಳ್ಳಿ.

ಸೆಲ್ಫಿ ಪ್ರಿಯತೆ

ಸೆಲ್ಫಿ ಪ್ರಿಯತೆ

ಅಲಾನ್ ಡಿಕ್ಸನ್ ಪ್ರಾಣಿಗಳೊಂದಿಗೆ ಮಾತನಾಡುವ ವಿಶೇಷ ಕಲೆಯನ್ನು ಹೊಂದಿರುವವರು. ಪ್ರಾಣಿಗಳ ನಿಜಸ್ನೇಹಿ ಇವರಾಗಿದ್ದಾರೆ.

ಪ್ರಾಣಿಗಳೊಂದಿಗೆ ಸೆಲ್ಫಿ

ಪ್ರಾಣಿಗಳೊಂದಿಗೆ ಸೆಲ್ಫಿ

ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಮುನ್ನ ಅವುಗಳಿಗೆ ನಮ್ಮ ಮೇಲೆ ನಂಬಿಕೆ ಬರಬೇಕು.

ಸ್ನೇಹಪರತೆ

ಸ್ನೇಹಪರತೆ

ಪ್ರಾಣಿಗಳು ಸ್ವತಂತ್ರವಾಗಿ ನಮ್ಮೊಂದಿಗೆ ಬೆರೆತು ಸೆಲ್ಫಿ ತೆಗೆಸಿಕೊಳ್ಳಲು ಸಿದ್ಧರಾಗಿರಬೇಕು.

ಸೆಲ್ಫಿ ತೆಗೆಯುವಾಗ ಜಾಗರೂಕತೆ

ಸೆಲ್ಫಿ ತೆಗೆಯುವಾಗ ಜಾಗರೂಕತೆ

ಪ್ರಾಣಿಗಳೊಂದಿಗೆ ನೀವು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಪ್ರಾಣಿಗಳ ಪ್ರೀತಿ

ಪ್ರಾಣಿಗಳ ಪ್ರೀತಿ

ಅವುಗಳ ಪ್ರೀತಿಯನ್ನು ಗಳಿಸಿಕೊಂಡು ಅವುಗಳೊಂದಿಗೆ ವಿಶ್ವಾಸಪೂರ್ವಕವಾಗಿ ಸೆಲ್ಫಿ ತೆಗೆಸಿಕೊಳ್ಳಬೇಕು.

ಅಲಾನ್ ಡಿಕ್ಸನ್

ಅಲಾನ್ ಡಿಕ್ಸನ್

ಅಲಾನ್ ಪ್ರಾಣಿಗಳ ಸ್ನೇಹವನ್ನು ಸಂಪಾದಿಸುವುದರ ಮೂಲಕ ಸೆಲ್ಫಿ ತೆಗೆಸಿಕೊಂಡಿರುವ ಫೋಟೋಗಳು

ಮಗುವಿನ ಮುಗ್ಧತೆ

ಮಗುವಿನ ಮುಗ್ಧತೆ

ಅಲಾನ್ ಹೇಳುವ ಪ್ರಕಾರ ಪ್ರಾಣಿಗಳು ಮಗುವಿನ ಮುಗ್ಧತೆಯನ್ನು ಹೊಂದಿರುತ್ತವೆ

ಪ್ರಾಣಿಗಳಿಗೆ ತೊಂದರೆ

ಪ್ರಾಣಿಗಳಿಗೆ ತೊಂದರೆ

ನಾವು ತೆಗೆಯುವ ಸೆಲ್ಫಿ ಅವುಗಳಿಗೆ ಸ್ನೇಹದ ಬೆಚ್ಚನೆಯ ಅನುಭವವನ್ನು ನೀಡುವಂತಿರಬೇಕು

ಉದ್ರೇಕಿಸಬಾರದು

ಉದ್ರೇಕಿಸಬಾರದು

ನಾವು ಪ್ರಾಣಿಗಳೊಂದಿಗೆ ತೆಗೆಸಿಕೊಳ್ಳುವ ಸೆಲ್ಫಿ ಅವುಗಳಿಗೆ ಮಾರಕವಾಗಿರಬಾರದು

ಪ್ರಾಣಿಗಳೊಂದಿಗೆ ಸೆಲ್ಫಿ ಹೇಗಿರಬೇಕು

ಪ್ರಾಣಿಗಳೊಂದಿಗೆ ಸೆಲ್ಫಿ ಹೇಗಿರಬೇಕು

ಅಲಾನ್ ಅವರು ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

Best Mobiles in India

English summary
Allan Dixon from Ireland, 29, has earned himself the title of a ‘real-life Dr. Dolittle’ because of his ability to ‘talk’ animals into posing for a selfie with him. The results are amazing. He seems to befriend any animal he meets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+