ಗುಂಡಿನ ದಾಳಿಗೆ ಎದೆಯೊಡ್ಡಿದ ಐಫೋನ್ ಸಾಹಸ

By Shwetha
|

ಆಪಲ್ ಐಫೋನ್ 5ಸಿಯ ಪ್ಲಾಸ್ಟಿಕ್ ಕೇಸ್ ಒಬ್ಬ ವ್ಯಕ್ತಿಯ ಪ್ರಾಣ ರಕ್ಷಿಸುವ ಕೆಲಸವನ್ನು ಮಾಡಿದೆ ಎಂದರೆ ನೀವು ನಂಬುತ್ತೀರಾ? 25 ವರ್ಷದ ಡೇನಿಯಲ್ ಕೆನೆಡಿಯನ್ನು ಆತನ ಹಸಿರು ಬಣ್ಣದ ಐಫೋನ್ ಶಾಟ್‌ಗನ್ ಸಿಡಿಯುವುದರಿಂದ ರಕ್ಷಿಸಿದೆ. ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಕೆನೆಡಿ ಮತ್ತು ಆತನ ಸ್ನೇಹಿತನ ನಡುವೆ ಉಂಟಾದ ಮನಸ್ತಾಪ ತಾರಕಕ್ಕೇರಿತು.

ಗುಂಡಿನ ದಾಳಿಗೆ ಎದೆಯೊಡ್ಡಿದ ಐಫೋನ್ ಸಾಹಸ

ಈ ಸಮಯದಲ್ಲಿ ಸ್ನೇಹಿತ ಕೆನಡಿಯ ಮೇಲೆ ಶಾಟ್‌ಗನ್ ದಾಳಿಯನ್ನು ನಡೆಸಿದ್ದಾನೆ. ವ್ಯಕ್ತಿ ಕೆನೆಡಿಯ ಎದೆಗೆ ನೇರವಾಗಿ ಲಕ್ಷ್ಯವನ್ನು ಇರಿಸಿದ್ದು ಅದೃಷ್ಟವಶಾತ್ ಇದು ಐಫೋನ್‌ಗೆ ತಾಗಿ ಕೆನೆಡಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದೆ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಅದೃಷ್ಟವಶಾತ್ ಕೆನೆಡಿಯ ಐಫೋನ್‌ಗೆ ಸ್ನೇಹಿತ ಹೊಡೆದ ಗುಂಡು ತಾಗಿದ್ದರಿಂದಾಗಿ ನಮಗೆ ಕೆನೆಡಿಯನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಿಯಾದರೂ ಐಫೋನ್ ಅನ್ನು ಆತ ಪಾಕೆಟ್‌ನಲ್ಲಿ ಇರಿಸಿಕೊಂಡಿದ್ದರೆ ಆತನ ಸಾವು ನಿಶ್ಚಿತವಾಗುತ್ತಿತ್ತು. ಅಂತೂ ಇಂತೂ ಐಫೋನ್ ಎಷ್ಟು ಪ್ರಬಲ ಎಂಬುದು ಇದರಿಂದ ತಿಳಿಯುತ್ತದೆ.

Best Mobiles in India

English summary
Daniel Kennedy, a 25-year-old British man, escaped wihout major injury when his green iPhone protected him from an onslaught of pellets fired toward him during a scuffle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X