ಮನೆಯಲ್ಲಿ ಈ ಡಿವೈಸ್ ಇದ್ರೆ, ಮನೆ ತುಂಬಾ ತಂಪಾದ ಗಾಳಿ!..ಬೆಲೆ 695ರೂ!
ಪ್ರಸ್ತುತ ಬಿಸಿಲು ಹೆಚ್ಚಿದ್ದು, ಬಿಸಿಲಿನ ಝಳಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಬೇಸಿಗೆಯ ತಾಪ ಕಡಿಮೆ ಮಾಡಿಕೊಳ್ಳಲು ಫ್ಯಾನ್, ಎಸಿ, ಏರ್ ಕೂಲರ್‌ಗಳ ಮೋರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಫ್ಯಾನ್, ಏರ್ ಕೂಲರ್‌ಗಳಿಗೆ ಡಿಮ್ಯಾಂಡ್ ಸಹ ಹೆಚ್ಚಾಗಿದೆ. ಅದರಲ್ಲಿಯೂ ಆನ್‌ಲೈನ್ ತಾಣದಲ್ಲಿ ಭಿನ್ನ ಮಾದರಿಯ ಏರ್ ಕೂಲರ್ ಲಭ್ಯ ಇದ್ದು, ಆ ಪೈಕಿ ಅತೀ ಅಗ್ಗದ ಏರ್ ಕೂಲರ್ ಗ್ರಾಹಕರ ಗಮನ ಸೆಳೆದಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ತರಹೇವಾರಿ ಏರ್ ಕೂಲರ್‌ಗಳ ಆಯ್ಕೆ ಇದೆ. ಆದರೆ ಜಸ್ಟ್ 695ರೂ. ಗಳಿಗೆ ಲಭ್ಯ ಇರುವ ಈ ಒಂದು ಮಿನಿ ಏರ್ ಕೂಲರ್ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಅದುವೇ CUPEX ಪೋರ್ಟಬಲ್ ಏರ್ ಕಂಡಿಷನರ್ ಡಿವೈಸ್ ಆಗಿದೆ. ರೂಮ್, ಟೆಂಟ್ ಹಾಗೂ ಆಫೀಸ್ ಟೇಬಲ್ ನಲ್ಲಿ ಉಪಯೋಗಿಸಲು ಇದು ಸೂಕ್ತವಾಗಿದೆ.

ಈ ಬೇಸಿಗೆಯ ಸಮಯದಲ್ಲಿ ತಂಪಾದ ಗಾಳಿ ಪಡೆಯಲು ಅಗ್ಗದ ದರದಲ್ಲಿ CUPEX ಪೋರ್ಟಬಲ್ ಮಿನಿ ಏರ್ ಕೂಲರ್ ಅನುಕೂಲಕರ ಸಾಧನವಾಗಿದೆ. ಇದು ಕಂಪ್ಯಾಕ್ಟ್ ಹಾಗೂ ಪೋರ್ಟೆಬಲ್ ರಚನೆಯನ್ನು ಪಡೆದಿದೆ. ಅಲ್ಲದೇ ಇದು 3 ಕೂಲಿಂಗ್ ಮೋಡ್‌ಗಳ ಆಯ್ಕೆ ಪಡೆದಿದೆ. ಹಾಗಾದರೆ ಈ ಮಿನಿ ಏರ್ ಕೂಲರ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
CUPEX ಪೋರ್ಟಬಲ್ ಮಿನಿ ಏರ್ ಕೂಲರ್ : CUPEX ಪೋರ್ಟಬಲ್ ಮಿನಿ ಏರ್ ಕೂಲರ್ ನವೀಕರಿಸಿದ ಮಲ್ಟಿಫಂಕ್ಷನ್ 4 ಇನ್ 1 ಕೂಲಿಂಗ್ ಫ್ಯಾನ್ ಜೊತೆಗೆ 3 ಸ್ಪೀಡ್ ಆಯ್ಕೆ ಪಡೆದಿದೆ. ಇದು ರೂಮ್ ಟೆಂಟ್ ಆಫೀಸ್ ಬೆಡ್‌ರೂಮ್‌ಗಾಗಿ ಸೂಕ್ತ ಎನಿಸುತ್ತದೆ. USB ಆಯ್ಕೆ ಇದೆ. ಇನ್ನು ಈ ಮಿನಿ ಏರ್ ಕೂಲರ್ ಬ್ಲ್ಯಾಕ್ ಬಣ್ಣದ ಆಯ್ಕೆ ಪಡೆದಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಡಿವೈಸ್ ಬೆಲೆ 695ರೂ. ಆಗಿದೆ.

KEVETO ಮಿನಿ ಕೂಲರ್ : ಈ ಮಿನಿ ಕೂಲರ್ ರೂಮ್ ಕೂಲಿಂಗ್, ಹೋಮ್ ಆಫೀಸ್ ಗಾಗಿ ಸೂಕ್ತ ಪೋರ್ಟಬಲ್ ಏರ್ ಕೂಲರ್ ಆಗಿದೆ. ಇದು 3 ಇನ್ 1 ಕಂಡೀಷನರ್ ಹ್ಯೂಮಿಡಿಫೈಯರ್ ಪ್ಯೂರಿಫೈಯರ್ ಆಗಿದೆ. ಇನ್ನು ಈ ಡಿವೈಸ್ ಬ್ಲೂ ಕಲರ್ ಆಯ್ಕೆ ಪಡೆದಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಡಿವೈಸ್ ಬೆಲೆ 775ರೂ. ಆಗಿದೆ.
ಮಿನಿ ಕೂಲರ್ (Mini CoOlEr) : ಈ ಮಿನಿ ಕೂಲರ್ ಹೋಮ್, ಆಫೀಸ್ ಗಾಗಿ ಸೂಕ್ತ ಎನಿಸಿದೆ. ಇದು ಕೂಲ್ಇರ್ 3 ಇನ್ 1 ಕಂಡೀಷನರ್ ಹ್ಯೂಮಿಡಿಫೈಯರ್ ಪ್ಯೂರಿಫೈಯರ್ ಆಗಿದೆ. ಇದು ಮೂರು ಸ್ಪೀಡ್ ಮೋಡ್‌ಗಳ ಆಯ್ಕೆ ಪಡೆದಿದ್ದು, ಕಂಪ್ಯಾಕ್ಟ್ ಡಿವೈಸ್ ಪಡೆದಿದೆ. ಇನ್ನು ಈ ಡಿವೈಸ್ ಬ್ಲೂ ಕಲರ್ ಆಯ್ಕೆ ಪಡೆದಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಡಿವೈಸ್ ಬೆಲೆ 775ರೂ. ಆಗಿದೆ.

ಅಲರ್ಟ್ ಮಿನಿ ಪೋರ್ಟಬಲ್ ಏರ್ ಕೂಲರ್ (Alert Mini Portable Air Cooler) : ಇದು ಪರ್ಸನಲ್ ಸ್ಪೇಸ್ ಕೂಲರ್ ಆಗಿದ್ದು, ನೀರು ತುಂಬಲು ಸುಲಭವಾಗಿದೆ. ಮೂಡ್ ಎಲ್‌ಇಡಿ ಲೈಟ್ ಸೌಲಭ್ಯ ಒಳಗೊಂಡಿದೆ. ಈ ಪೋರ್ಟಬಲ್ ಏರ್ ಕಂಡಿಷನರ್ ಡಿವೈಸ್ ಬಿಳಿ ಕಲರ್ ಪಡೆದಿದೆ. ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಈ ಡಿವೈಸ್ ಬೆಲೆಯು 1,499 ರೂ. ಆಗಿದೆ.


Click it and Unblock the Notifications








