ಆರೋಗ್ಯಕ್ಕಾಗಿ ನೀರು ಕುಡಿಯಲು ನೆನಪಿಸುವ ಆಪ್‌

Written By:

ಮನುಷ್ಯನಿಗೆ ಮೂಲಭೂತ ಅವಶ್ಯತೆಗಳಲ್ಲಿ ಗಾಳಿ ಮತ್ತು ನೀರು ಮೊದಲ ಸ್ಥಾನವನ್ನು ಅಲಂಕರಿಸುತ್ತವೆ. ಇಂದು ರೋಗಗಳು ಮನುಷ್ಯನಿಗೆ ಆಗಾಗ ಬರಲು ಕಾರಣವು ಒಂದು ರೀತಿಯಲ್ಲಿ ನೀವು ಕುಡಿಯದಿರುವುದೇ ಕಾರಣ. ಅಥವಾ ಇನ್ನೊಂದು ರೀತಿಯಲ್ಲಿ ಶುದ್ಧ ನೀರು ಕುಡಿಯದಿರುವುದು ಕಾರಣ. ಇಂದು ಮನುಷ್ಯ ತನ್ನ ಜೀವನದ ಕೆಲಸ ಮತ್ತು ಕರ್ತವ್ಯಗಳ ಒತ್ತಡದಲ್ಲಿ ನೀರು ಕುಡಿಯುವುದನ್ನೇ ಮರೆತಿದ್ದಾನೆ. ಆದ್ದರಿಂದ ವಿಜ್ಞಾನಿಗಳು ಇಂದು ಮನುಷ್ಯನಿಗೆ ದಿನ ಒಂದಕ್ಕೆ ಆರೋಗ್ಯಕರ ದೇಹಕ್ಕೆ ಬೇಕಾದ ನೀರಿನ ಅವಶ್ಯಕತೆಯನ್ನು ನೆನಪಿಸುವ ಆಪ್ಲಿಕೇಶನ್‌ ಒಂದನ್ನು ಅಭಿವೃದ್ದಿಪಡಿಸಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.


ಓದಿರಿ:ಫೇಸ್‌ಬುಕ್‌'ಗೆ ಎದುರಾಳಿಯಾಗಿ ಬರಲಿದೆ ಗೂಗಲ್‌ ಮೆಸೇಜಿಂಗ್ ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀರು ಕುಡಿಯದಿರಲು ಪ್ರಮುಖ ಕಾರಣ

ನೀರು ಕುಡಿಯದಿರಲು ಪ್ರಮುಖ ಕಾರಣ

ನೀರು ಕುಡಿಯದಿರಲು ಪ್ರಮುಖ ಕಾರಣ ನಮ್ಮ ಮರೆವು

ನಾವು ನೀರು ಕುಡಿಯದಿರಲು ಪ್ರಮುಖ ಕಾರಣ ನಮ್ಮ ಮರೆವು. ಆರೋಗ್ಯವಾಗಿರಲು ಹೆಚ್ಚು ಹೆಚ್ಚು ನೀರು ಕುಡಿಯಬೇಕೆಂಬುದು ತಿಳಿದಿದ್ದರೂ ಕೂಡ ದಿನನಿತ್ಯ ಓಡಾಡದಲ್ಲಿ ಒಂದು ಕಡೆ ಇಂದ ಮತ್ತೊಂದು ಕಡೆಗೆ ಹೋಗುವ ತವಕದಲ್ಲಿ ನೀರು ಕುಡಿಯುತ್ತಿಲ್ಲ. ಎನಾದರೂ ಕುಡಿದಲ್ಲಿ ಬಹುಶಃ ಅದು ಹೆಚ್ಚು ಬಾಯಾರಿಕೆ ಆದಲ್ಲಿ ಮಾತ್ರ. ಡಾಕ್ಟರ್ ಬಳಿಗೆ ಹೋದಾಗ ನಿಮ್ಮನ್ನು ಮೊದಲು ಕೇಳುವ ಪ್ರಶ್ನೆ ಎಂದರೆ ನಿಮಗೆ ಬಾಯಾರಿಕೆ ಆಗುತ್ತಿದೆಯೇ ಎಂದು ಕೇಳಿ, ಹೌದು ಎಂದರೆ ನಿಮಗೆ ಡಿಹೈಡ್ರಾಯ್ಡ್‌ಪ್ರಾರಂಭವಾಗಿದೆ ಎಂದು ಹೇಳುತ್ತಾರೆ.

ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು

ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು

ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು ಸಿದ್ದಗೊಂಡಿವೆ

ಈಗ ಕಾಲಬದಲಾಗಿದೆ. ಮನುಷ್ಯ ನೀರು ಕುಡಿಯಲು ತಾನೇ ಆವಿಷ್ಕಾರ ಮಾಡಿದ ಅಪ್ಲಿಕೇಶನ್‌ಗಳಿಂದ ಸಲಹೆ ಕೇಳುವ ಕಾಲ ಬಂದಿದೆ. ಹೌದು, ನಿಮಗೆ ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು ಸಿದ್ದಗೊಂಡಿವೆ. ಇವು ಇತರೆ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಉತ್ತಮವಾದವು. ನಮ್ಮ ಫೋನ್‌ಗಳು ನಮ್ಮಲ್ಲಿ ಸದಾಕಾಲ ಇರುವಾಗ ಮತ್ತೊಂದು ಮಾಹಿತಿ ವಸ್ತುಗಳನ್ನು ನಾವು ಪಡೆಯಲು ಇಚ್ಛಿಸುವುದಿಲ್ಲ. ಹಾಗೆ ಕೆಲಸ ನಿರತರಾಗಿದ್ದಾಗ ಸಂದೇಶಗಳನ್ನು ಕೂಡ ತಿರಸ್ಕರಿಸುತ್ತೇವೆ.

ಹೈಡ್ರೇಟ್‌ ಮಿ ಅಪ್ಲಿಕೇಶನ್

ಹೈಡ್ರೇಟ್‌ ಮಿ ಅಪ್ಲಿಕೇಶನ್

ಹೈಡ್ರೇಟ್‌ ಮಿ

ಹೈಡ್ರೇಟ್‌ ಒಂದು ವ್ಯವಸ್ಥೆಯಾಗಿದ್ದು, ಸ್ಟೈಲಿಸ್‌ವಾಟರ್‌‌ಬಾಟಲ್‌ನಲ್ಲಿ ಅಳವಡಿಸಲಾದ ಅಪ್ಲಿಕೇಶನ್‌ನಿಂದ ಹೆಚ್ಚು ನೀರುಕುಡಿಯುವಂತೆ ನೆನಪು ಮಾಡುತ್ತದೆ. ಈ ಅಪ್ಲಿಕೇಶನ್‌ ಎಷ್ಟು ಪ್ರಮಾಣದಲ್ಲಿ ದಿನನಿತ್ಯ ನೀರು ಕುಡಿಯುತ್ತಿದ್ದೀರಿ ಎಂಬುದನ್ನು ವಯಕ್ತಿಕವಾಗಿ ಪರಿಶೀಲಿಸಿ ಟ್ರ್ಯಾಕ್‌ ಮಾಡುತ್ತದೆ. ಇನ್ನು ಕೆಲವು ಅಪ್ಲಿಕೇಶನ್‌ಗಳ ನೀರಿನಲ್ಲಿನ ವಿಶಿಷ್ಟ ಪರಿಮಾಣವನ್ನು ನೆನಪಿಸುತ್ತವೆ. ಹೈಡ್ರೇಟ್‌ಮಿ ವ್ಯವಸ್ಥೆಯು ನಿಮಗೆ ತಾಪಮಾನ ಮತ್ತು ವಾತಾವರಣಕ್ಕೆ ಅನುಗುಣವಾಗಿ ನೀರು ಕುಡಿಯಲು ಹೇಳುತ್ತದೆ.

 ಕಿಕ್‌ ಸ್ಟಾಟರ್‌

ಕಿಕ್‌ ಸ್ಟಾಟರ್‌

ಕಿಕ್‌ ಸ್ಟಾಟರ್‌

ಇದು ಬಾಟಲ್‌ಗೆ ಸಂಪರ್ಕದಲ್ಲಿದ್ದು, ನೀವು ದೀರ್ಘಕಾಲದಿಂದಲೂ ನೀರು ಕುಡಿಯದಿದ್ದಲ್ಲಿ ನೀರು ಕುಡಿಯಲು ಹೇಳುತ್ತದೆ ಹಾಗೂ ಬಾಟಲ್‌ನಲ್ಲಿ ಬೆಳಕು ಪ್ರಾರಂಭವಾಗುತ್ತದೆ.

 ಹೈಡ್ರೇಟ್‌ಮಿ

ಹೈಡ್ರೇಟ್‌ಮಿ

ಹೈಡ್ರೇಟ್‌ಮಿ

ನಿಮ್ಮನ್ನು ನೀವು ನೀರು ಕುಡಿಯಲು ನೆನಪಿಸಿಕೊಳ್ಳಲು ಇದು ಸರಳ ವಿಧಾನವಾಗಿದೆ. ತರಗತಿ ಸಮಯ, ಜಿಮ್‌, ಮೀಟಿಂಗ್ ಹೀಗೆ ಹಲವಾರು ಸಂದರ್ಭಗಳಲ್ಲಿ ಇದು ನಿಮಗೆ ತೊಂದರೆ ಕೊಡದೆ ಸೂಕ್ಷ್ಮವಾಗಿ ನೀರು ಕುಡಿಯಲು ಎಚ್ಚರಿಸುತ್ತದೆ.

ಕಿಕ್‌ಸ್ಟಾಟರ್

ಕಿಕ್‌ಸ್ಟಾಟರ್

ಕಿಕ್‌ಸ್ಟಾಟರ್

ಕಿಕ್‌ಸ್ಟಾಟರ್‌ನಲ್ಲಿರುವ ಬಾಟಲ್‌ ಈಗಾಗಲೇ ಮಾರಾಟವಾಗಲು ಸಿದ್ದವಾಗಿದ್ದು, ಸುಮಾರು 3600 ಜನರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಹಾಗು $ 278,545 ಬೆಲೆಯನ್ನು ಪಡೆದುಕೊಂಡಿದೆ.

ಬಾಟಲ್‌ 5 ಬಣ್ಣಗಳಲ್ಲಿ ಲಭ್ಯ

ಬಾಟಲ್‌ 5 ಬಣ್ಣಗಳಲ್ಲಿ ಲಭ್ಯ

ಬಾಟಲ್‌ 5 ಬಣ್ಣಗಳಲ್ಲಿ ಲಭ್ಯ

ಈ ಬಾಟಲ್‌ 5 ಬಣ್ಣಗಳಲ್ಲಿ ಲಭ್ಯವಿದ್ದು, ಸ್ಟೈಲಿಸ್‌ಆಗಿದೆ. ಹಾಗೂ ಇದನ್ನು ಎಲ್ಲಾಕಡೆ ಕೊಂಡೊಯ್ಯಬಹುದಾಗಿದೆ.

ಗ್ಲೋವಿಂಗ್‌ ಬಾಟಲ್‌

ಗ್ಲೋವಿಂಗ್‌ ಬಾಟಲ್‌

ಗ್ಲೋವಿಂಗ್‌ ಬಾಟಲ್‌

ಈ ಗ್ಲೋವಿಂಗ್‌ ಬಾಟಲ್‌ ಮತ್ತು ಅಪ್ಲಿಕೇಶನ್‌ ನೀರು ಕುಡಿಯಲು ನೆನಪಿಸಲು ಇರುವ ತಂತ್ರಜ್ಞಾನಾಧಾರಿತ ಚಟುವಟಿಕೆಯಾಗಿದ್ದು, ಸರಳವಾಗಿ ನಿರ್ವಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Wearable technology is becoming the norm for people now. With easy-to-wear devices and connected apps at our fingertips, we know more about our bodies now than ever before. One thing that is becoming more and more apparent is the benefit of simply getting enough water every day.
Please Wait while comments are loading...
Opinion Poll

Social Counting