ಇನ್ನು ಮನೆಯ ಬೀಗ ತೆಗೆಯಲು ಫೋನ್ ಸಾಕು

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್ ಬಳಸಿಕೊಂಡು ಈ ಲಾಕ್ ಅನ್ನು ನಿಮಗೆ ತೆರೆಯಬಹುದಾಗಿದೆ.

'ಆಗಸ್ಟ್' ಎಂಬ ಕಂಪೆನಿ ಈ ಲಾಕ್ ಅನ್ನು ತಯಾರಿಸಿದ್ದು ನಿಮಗೆ ಇಲ್ಲವೇ ಬೇರೆಯಾರಿಗಾದರೂ ನೋಂದಾಯಿಸಿದವರಿಗೆ ಈ ಅಪ್ಲಿಕೇಶನ್‌ನೊಂದಿಗೆ ಬಾಗಿಲನ್ನು ತೆರೆಯಬಹುದಾಗಿದೆ.

ಇನ್ನು ಮನೆಯ ಬೀಗ ತೆಗೆಯಲು ಫೋನ್ ಸಾಕು

ಆಗಸ್ಟ್ ಲಾಕ್ ದರ $250 ಮತ್ತು ಅದನ್ನು ಇನ್‌ಸ್ಟಾಲ್ ಮಾಡಲು $250 ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಮೊಬೈಲ್ ಫೋನ್‌ನಲ್ಲೇ ಪಾವತಿ ಹೇಗೆ ಗೊತ್ತೇ?

ಇನ್ನು ಭದ್ರತಾ ತಜ್ಞರು ಈ ಅಪ್ಲಿಕೇಶನ್ ಕುರಿತು ಅಷ್ಟೇನೂ ಕುತೂಹಲವನ್ನು ವ್ಯಕ್ತಪಡಿಸುತ್ತಿಲ್ಲ ಏಕೆಂದರೆ ಮೊಬೈಲ್ ಫೋನ್‌ಗಳು ಹ್ಯಾಕ್ ಆಗುವ ಸಂಭವ ಹೆಚ್ಚು, ಈ ಸಮಯದಲ್ಲಿ ನಿಮ್ಮ ಮನೆಯ ಪ್ರವೇಶವನ್ನು ನೀವು ಕಳೆದುಕೊಳ್ಳಬಹುದು.

English summary
You can open this lock with an app installed in your smartphone. The lock made by a company called 'August' essentially allows you and anyone you register to open your door with an app.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot