Home
ಸುದ್ದಿಜಾಲ

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಪ್ರಸ್ತುತ ಆನ್‌ಲೈನ್‌ನಲ್ಲಿ ಯಾವುದೇ ಕೆಲಸ ಇರಲಿ ಇಂಟರ್ನೆಟ್‌ ಅವಶ್ಯವಾಗಿದೆ. ಹೀಗಾಗಿ ಗ್ರಾಹಕರು ತಡೆ ರಹಿತ ಇಂಟರ್ನೆಟ್‌ ಸೌಲಭ್ಯ ಸಲುವಾಗಿ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸುತ್ತಾರೆ. ಇದರೊಂದಿಗೆ ಓಟಿಟಿ ಪ್ರಯೋಜನ ಬಯಸುತ್ತಾರೆ. ಮುಖ್ಯವಾಗಿ ಬಜೆಟ್‌ ಬೆಲೆಯಲ್ಲಿನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡುತ್ತಾರೆ.

ಹೌದು, ಗ್ರಾಹಕರೇ, ಹೆಚ್ಚು ಖರ್ಚು ಮಾಡದೇ ತಡೆ ರಹಿತ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಲು ಬಯಸಿದರೆ, ಟಾಟಾ ಪ್ಲೇ ಸಂಸ್ಥೆಯ ಆರಂಭಿಕ 50 Mbps ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಯು ಆಕರ್ಷಕ ಎನ್ನಬಹುದು. ಈ ಯೋಜನೆಯು ಡೇಟಾ ಸೌಲಭ್ಯದ ಜೊತೆಗೆ ಜನಪ್ರಿಯ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೇ ಈ ಯೋಜನೆ ಒಟ್ಟಾರೇ ಪ್ರಯೋಜನಗಳು ಏನು? ಇತರೆ ಅಗ್ಗದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಟಾಟಾ ಪ್ಲೇ 50 Mbps ಯೋಜನೆ ಪ್ರಯೋಜನ : 50 Mbps ಯೋಜನೆಯು ಟಾಟಾ ಪ್ಲೇ ಸಂಸ್ಥೆಯ ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. ಈ ಯೋಜನೆಯು ಅನಿಯಮಿತ ಡೇಟಾ (3.3 TB) ಪ್ರಯೋಜನ ಪಡೆದಿದೆ. ಅನಿಯಮಿತ ವಾಯಿಸ್‌ ಕಾಲ್‌ ಸಪೋರ್ಟ್‌ ಪಡೆದಿದೆ. ಅಂದಹಾಗೆ ಈ ಯೋಜನೆಯ ಆರು ತಿಂಗಳ ಶುಲ್ಕ 5100 ರೂ. ಆಗಿದ್ದು, 12 ತಿಂಗಳ ಶುಲ್ಕ 9600 ರೂ. ಆಗಿದೆ.

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಇನ್ನು ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಸೋನಿಲೈವ್‌, ಜೀ5, ವೂಟ್‌ ಸೆಲೆಕ್ಟ್‌, Lionsgate Play, ಹಂಗಾಮಾ ಪ್ಲೇ, MX ಪ್ಲೇಯರ್‌, ಎರೋಸ್‌ ನವ್‌, ವೂಟ್‌ ಕಿಡ್ಸ್‌, Shemaroo Me, ಎಪಿಕ್‌ ಆನ್‌, Hoichoi, Chaupal, ಪ್ಲಾನೆಟ್‌ ಮರಾಠಿ, ಕ್ಯೂರಿಯಾಸಿಟಿ ಸ್ಟ್ರೀಮ್‌, ಡಾಕ್ಯೂಬೇ, ಸನ್‌ನೆಕ್ಸ್ಟ್‌, ನಮ್ಮಫ್ಲಿಕ್ಸ್, Koode, ಮತ್ತು ಇನ್ನಷ್ಟು.ಈ ಪ್ಲಾನ್‌ನೊಂದಿಗೆ ಲಭ್ಯವಾಗಲಿರುವ ಓಟಿಟಿ ಪ್ರಯೋಜನ ಆಗಿವೆ.

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ : ಬಿಎಸ್‌ಎನ್‌ಎಲ್‌ 449 ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB (3,300 GB) ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಏರ್‌ಟೆಲ್‌ 799ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ : ಏರ್‌ಟೆಲ್‌ ಟೆಲಿಕಾಂನ 799 ರೂ. ಬ್ರಾಡ್‌ಬ್ಯಾಂಡ್‌ 100 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಅನಿಯಮಿತ ಡೇಟಾ ಪ್ರಯೋಜನ ಸಿಗಲಿದೆ. ಏರ್‌ಟೆಲ್‌ನ ಈ ಯೋಜನೆಯಲ್ಲಿ ವೈ-ಫೈ ರೂಟರ್‌ ಸಹ ಲಭ್ಯವಾಗಲಿದೆ.

ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ, ತಡೆ ರಹಿತ ಇಂಟರ್ನೆಟ್‌ ಪಕ್ಕಾ!

ಜಿಯೋಫೈಬರ್‌ನ 399ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ : ಜಿಯೋದ ಈ ಪ್ಲಾನ್‌ನಲ್ಲಿ ನೀವು 30 mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ. ಆದರೆ ಈ ಪ್ಲಾನ್‌ ಯಾವುದೇ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ಜಿಯೋಫೈಬರ್‌ನ 699ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ : ಜಿಯೋದ ಈ ಪ್ಲಾನ್‌ನಲ್ಲಿ ಗ್ರಾಹಕರು ತಡರಹಿತ ಇಂಟರ್‌ನೆಟ್‌ ಪ್ರಯೋಜನ ಪಡೆಯಬಹುದು. ಇದು ನಿಮಗೆ 100 Mbps ವೇಗವನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ಅನಿಯಮಿತ ಕರೆ ಮತ್ತು ಯಾವುದೇ OTT ಚಂದಾದಾರಿಕೆ ಪ್ರಯೋಜನ ನೀಡುವುದಿಲ್ಲ.

Best Mobiles in India

English summary
The base plan that Tata Play Fiber offers comes with 50 Mbps of speed. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+