ಟಚ್ ಸ್ಕ್ರೀನ್ ಬಳಸಿ ಫೋನ್ ಚಾರ್ಜ್ ಮಾಡಿ

Written By:

ಫೋನ್ ಚಾರ್ಜಿಂಗ್ ಎಂಬುದು ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಚಾರ್ಜಿಂಗ್ ಸಮಸ್ಯೆಯನ್ನು ನಿವಾರಿಸಲೆಂದೇ ಹಲವಾರು ಸಂಶೋಧಕರು ಅವಿರತ ಶ್ರಮ ಪಡುತ್ತಿದ್ದು ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ಅಧ್ಯಯನಗಳನ್ನು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಸಂಶೋಧನೆಯ ಫಲವೆಂಬಂತೆ ಇಂದಿನ ನಮ್ಮ ಲೇಖನದಲ್ಲಿ ಫೋನ್ ಚಾರ್ಜಿಂಗ್ ವಿಧಾನವನ್ನೇ ಬದಲಾಯಿಸುವ ಹೊಸ ಮಾರ್ಗವೊಂದನ್ನು ವಿಜ್ಞಾನಿಗಳು ಕಂಡುಹುಡುಕಿದ್ದಾರೆ ಅದೇನು ಎಂಬುದನ್ನೇ ನೀವು ನೋಡಲಿರುವಿರಿ.

ಓದಿರಿ:ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ?

ಇದೊಂದು ಹೊಸ ಬಗೆಯ ಟಚ್ ಸ್ಕ್ರೀನ್ ಸಾಮಾಗ್ರಿಯಾಗಿದ್ದು ಇದಕ್ಕೆ ಕಡಿಮೆ ಶಕ್ತಿ ಸಾಕು. ನೇರವಾಗಿ ಸೂರ್ಯನ ಬೆಳಕಿನಲ್ಲೇ ಇದು ತನ್ನ ಪರಿಣಾಮವನ್ನು ಬೀರಲಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ. ಆಕ್ಸ್‌ಫರ್ಡ್ ಸ್ಪಿನ್ ಆಫ್ ಕಂಪೆನಿ ಈ ಅನ್ವೇಷಣೆಯನ್ನು ನಡೆಸಿದ್ದು ಇದರ ಮೂಲಕ ಬಳಕೆದಾರರು ಫೋನ್ ಚಾರ್ಜ್ ಮಾಡುವ ತಲೆನೋವನ್ನು ನಿವಾರಿಸಿಕೊಳ್ಳಲಿದ್ದಾರೆ. ಇವರು ಹೊಂದಿರುವ ಅಲ್ಟ್ರಾ ಥಿನ್ ಡಿಸ್‌ಪ್ಲೇ ಮೆಟೀರಿಯಲ್ ಬೇರೆ ಬೇರೆ ಬಣ್ಣಗಳನ್ನು ಪ್ರದರ್ಶಿಸುತ್ತಿದ್ದು ಹೆಚ್ಚು ರೆಸಲ್ಯೂಶನ್‌ನಲ್ಲೂ ಗಾಢ ಬಣ್ಣದಲ್ಲೂ ಸೂರ್ಯನ ಬೆಳಕಿನಲ್ಲೂ ಇದು ಕಾರ್ಯನಿರ್ವಹಿಸಲಿದೆ. ಸ್ಮಾರ್ಟ್ ಗ್ಲಾಸ್‌ಗಳು, ಮಡಚಬಹುದಾದ ಸ್ಕ್ರೀನ್‌ಗಳು, ವಿಂಡ್ಸ್ ಶೀಲ್ಡ್ ಡಿಸ್‌ಪ್ಲೇ, ಸಿಂಥಟಿಕ್ ರೆಟೀನಾಗಳಿಗೆ ಇದು ಉಪಯೋಗಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಿಯಾದ ಚಾರ್ಜರ್ ಬಳಸಿ

ಸರಿಯಾದ ಚಾರ್ಜರ್ ಬಳಸಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ನೀವು ಫೋನ್ ಚಾರ್ಜ್‌ಗೆ ಬಳಸುತ್ತಿರುವ ಚಾರ್ಜರ್ ಯಾವುದೇ ದೋಷವನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಗೋಡೆ ಚಾರ್ಜರ್

ಗೋಡೆ ಚಾರ್ಜರ್

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ವೇಗದ ಚಾರ್ಜ್‌ಗಾಗಿ, ವಾಲ್ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡಿ.

ಯುಎಸ್‌ಬಿ 3.0 ಆಯ್ಕೆಮಾಡಿ

ಯುಎಸ್‌ಬಿ 3.0 ಆಯ್ಕೆಮಾಡಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಲು 3.0 ಪೋರ್ಟ್ ಉತ್ತಮವಾಗಿದೆ.

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ಯುಎಸ್‌ಬಿ ಹಬ್ ಬಳಸಿ ಫೋನ್ ಚಾರ್ಜ್ ಮಾಡುವುದು 50 ಶೇಕಡದಷ್ಟು ಚಾರ್ಜಿಂಗ್ ಪ್ರಮಾಣವನ್ನು ಕುಗ್ಗಿಸುತ್ತದೆ.

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ಲ್ಯಾಪ್‌ಟಾಪ್‌ಗಳಿಗಿಂತಲೂ ಡೆಸ್ಕ್‌ಟಾಪ್ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಆದ್ದರಿಂದ ಡೆಸ್ಕ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಫೋನ್ ಚಾರ್ಜ್ ಮಾಡಿ.

ಡಾಕಿಂಗ್ ಸ್ಟೇಶನ್ ಬಳಸಿ

ಡಾಕಿಂಗ್ ಸ್ಟೇಶನ್ ಬಳಸಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ವಾಲ್ ಚಾರ್ಜರ್‌ಗಿಂತಲೂ ಡಾಕಿಂಗ್ ಸ್ಟೇಶನ್ ವೇಗವಾಗಿ ಫೋನ್ ಚಾರ್ಜ್ ಮಾಡುತ್ತದೆ.

ಕಾರು ಚಾರ್ಜರ್

ಕಾರು ಚಾರ್ಜರ್

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ಕಾರು ಚಾಲನೆಯಲ್ಲಿರುವಾಗ ನಿಮ್ಮ ಫೋನ್ ಅನ್ನು ದುಪ್ಪಟ್ಟು ವೇಗದಲ್ಲಿ ಇದು ಚಾರ್ಜ್ ಮಾಡುತ್ತದೆ.

ಬೇಡದೇ ಇರುವ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ

ಬೇಡದೇ ಇರುವ ಸೆಟ್ಟಿಂಗ್‌ಗಳನ್ನು ಆಫ್ ಮಾಡಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ವೇಗದ ಚಾರ್ಜಿಂಗ್‌ಗಾಗಿ, ವೈಫೈ, ಬ್ಲ್ಯೂಟೂತ್ ಜಿಪಿಎಸ್ ಮತ್ತು ಸಿಂಕ್ ಆಫ್ ಮಾಡಿ.

ಫೋನ್ ಬಳಸದಿರಿ

ಫೋನ್ ಬಳಸದಿರಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ಫೋನ್ ಚಾರ್ಜ್ ಆಗುತ್ತಿರುವಾಗ ಫೋನ್ ಅನ್ನು ಬಳಸದಿರಿ. ಇದರಿಂದ ಚಾರ್ಜರ್ ವೇಗ ತಗ್ಗುತ್ತದೆ.

ಚಾರ್ಜ್ ಮಾಡುತ್ತಿರುವಾಗ ಫೋನ್ ಸ್ವಿಚ್ ಆಫ್ ಮಾಡಿ

ಚಾರ್ಜ್ ಮಾಡುತ್ತಿರುವಾಗ ಫೋನ್ ಸ್ವಿಚ್ ಆಫ್ ಮಾಡಿ

ಶರವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟ್ರಿಕ್ಸ್

ನಿಮ್ಮ ಡಿವೈಸ್ ಅನ್ನು ಸ್ವಿಚ್ ಆಫ್ ಮಾಡಿ ಫೋನ್ ಚಾರ್ಜಿಂಗ್ ಅನ್ನು ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
British scientists have invented a new type of touchscreen material that requires very little power to illuminate, with vivid colours and high visibility in direct sunlight...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot