ಖರೀದಿಸುವ ಮನೆಯ ಮರಣ ರಹಸ್ಯ ತಿಳಿಸುವ ವೆಬ್‌ಸೈಟ್

Written By:

ನಿಮ್ಮ ಮನೆಯಲ್ಲಿ ಸತ್ತಿರುವ ವ್ಯಕ್ತಿಗಳ ಬಗ್ಗೆ ಸುದ್ದಿ ಕೊಡುವ ಕೆಲಸವನ್ನು ಟೆಕ್ನಾಲಜಿ ಮಾಡಿದರೆ ಅದನ್ನು ಅರಗಿಸಿಕೊಳ್ಳುವ ತಾಕತ್ತು ನಿಮ್ಮಲ್ಲಿದೆಯೇ? ಹೌದು DiedInHouse.com ಹೆಸರಿನ ವೆಬ್‌ಸೈಟ್ ಈ ಕೆಲಸವನ್ನು ಮಾಡುತ್ತದೆ. 2013 ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ರಾಯ್ ಕಾಂಡ್ರೆ ಈ ಸೈಟ್ ಅನ್ನು ಸ್ಥಾಪಿಸಿದನಂತೆ. ಇದಕ್ಕೆ ಹಾಂಟೆಡ್ ಎಂಬ ಹೆಸರನ್ನೂ ನೀಡಲಾಯಿತು.

ಓದಿರಿ: ಭಾರತದಲ್ಲೇಕೆ ನಡೆದಿತ್ತು ವೆಬ್‌ಸೈಟ್‌ ಬ್ಲಾಕ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
DiedInHouse.com

DiedInHouse.com

DiedInHouse.com ಮರಣ ಪ್ರಮಾಣ ಪತ್ರಗಳಿಂದ ಡೇಟಾ ಹುಡುಕಾಡುವುದರ ಮೂಲಕ ಕಾರ್ಯನಿರ್ವಹಿಸುತ್ತದೆ. ಸುದ್ದಿವರದಿಗಾರರು ಮತ್ತು 130 ಮಿಲಿಯನ್ ಪೋಲೀಸ್ ರೆಕಾರ್ಡ್‌ಗಳನ್ನು ಇದು ತಡಕಾಡಿ ಮನೆಯಲ್ಲಿ ಈ ಹಿಂದೆ ಮರಣ ಉಂಟಾಗಿದೆಯೇ ಎಂಬುದನ್ನು ತಿಳಿಸುತ್ತದೆ.

ವೆಬ್ ಆಧಾರಿತ ಸೇವೆ

ವೆಬ್ ಆಧಾರಿತ ಸೇವೆ

ಇದೊಂದು ವೆಬ್ ಆಧಾರಿತ ಸೇವೆಯಾಗಿದ್ದು ನೀವು ಖರೀದಿಸುತ್ತಿರುವ ಮನೆಯಲ್ಲಿ ಯಾವುದಾದರೂ ಮರಣ ಸಂಭವಿಸಿದ್ದು ಅದು ನಿಮಗೆ ಮುಂದೆ ತೊಂದರೆ ಉಂಟು ಮಾಡಬಹುದು ಎಂಬ ಮುನ್ಸೂಚನೆಯಿಂದ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

ಸಮಯ ಮತ್ತು ಹಣ

ಸಮಯ ಮತ್ತು ಹಣ

ನಿಮ್ಮ ಸಮಯ ಮತ್ತು ಹಣ ಎರಡನ್ನೂ ಈ ವೆಬ್‌ಸೈಟ್ ಉಳಿಸುತ್ತದೆ. ಮನೆಯನ್ನು ಖರೀದಿಸಬೇಕೇ ಎಂಬ ನಿಮ್ಮ ಗೊಂದಲಕ್ಕೆ ಈ ವೆಬ್‌ಸೈಟ್ ಪರಿಹಾರವನ್ನು ನೀಡಲಿದೆ.

ವೆಬ್‌ಸೈಟ್

ವೆಬ್‌ಸೈಟ್

ಮನೆಯಲ್ಲಿ ನಡೆದ ಮರಣ ಯಾವ ರೀತಿಯದ್ದು? ಯಾರು ಮರಣ ಹೊಂದಿದ್ದಾರೆ? ಯಾವಾಗ ಮರಣ ಸಂಭವಿಸಿದೆ? ಮರಣಕ್ಕೆ ಕಾರಣ ಏನು ಮೊದಲಾದ ಮಾಹಿತಿಯನ್ನು ವೆಬ್‌ಸೈಟ್ ಹುಡುಕಾಡುತ್ತದೆ.

ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಕಂಪೆನಿ

ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಕಂಪೆನಿ

DiedInHouse.com ವೆಬ್‌ಸೈಟ್‌ ಅನ್ನು 2013 ರಲ್ಲಿ ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಕಂಪೆನಿ ಚಾಪಿನ್ ಸ್ಥಾಪಿಸಿದೆ. ನಿರ್ದಿಷ್ಟ ವಿಳಾಸಕ್ಕೆ ಸಂಬಂಧಿಸಿದ ಮರಣ ದಾಖಲೆಗಳನ್ನು ಇದು ಒದಗಿಸುತ್ತದೆ.

118 ಮಿಲಿಯನ್ ದಾಖಲೆ

118 ಮಿಲಿಯನ್ ದಾಖಲೆ

118 ಮಿಲಿಯನ್ ದಾಖಲೆಗಳನ್ನು ಈ ವೆಬ್‌ಸೈಟ್ ಹುಡುಕಾಡುತ್ತದೆ ಮತ್ತು ಇದರ ಸಂಖ್ಯೆ ನಿತ್ಯವೂ ಏರುತ್ತಲೇ ಇದೆ.

ಮನೆಯ ಇತಿಹಾಸ

ಮನೆಯ ಇತಿಹಾಸ

ಮನೆಯ ಇತಿಹಾಸವನ್ನು ತಿಳಿದುಕೊಳ್ಳಲು DiedInHouse.com ಅನ್ನು ಬಳಸಿ

ಯುಎಸ್ ವಿಳಾಸ

ಯುಎಸ್ ವಿಳಾಸ

ಯಾವುದೇ ಯುಎಸ್ ವಿಳಾಸವನ್ನು ನಮೂದಿಸುವುದರ ಮೂಲಕ ಆರಂಭಿಸಿ ತದನಂತರ ಇದೀಗ ಹುಡುಕಾಡಿ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
DiedInHouse.com is the first of its kind, web-based service that helps you find out if anyone has died at any valid US address.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot