Subscribe to Gizbot

ಭಾರತದಲ್ಲೇಕೆ ನಡೆದಿತ್ತು ವೆಬ್‌ಸೈಟ್‌ ಬ್ಲಾಕ್‌

Posted By:

ಸೆನ್ಸಾರ್‌ಶಿಪ್‌ ಎಂಬುದು ಒಂದು ರೀತಿಯಲ್ಲಿ ಕೆಡಕು ಉಂಟುಮಾಡಿದರೆ, ಇನ್ನೊಂದು ರೀತಿಯಲ್ಲಿ ಅದು ಯಾವುದಾದರು ಘಟನೆಯನ್ನು ಅಥವಾ ಚಟುವಟಿಕೆಯನ್ನು ಹತೋಟಿಗೆ ತರಲು ಕೈಗೊಳ್ಳುವ ಕ್ರಮವಾಗಿದೆ. ಅಲ್ಲದೇ ಒಂದು ರೀತಿಯಲ್ಲಿ ಇಂಟರ್‌ನೆಟ್‌ ಬಳಕೆಯಲ್ಲಿ ಸಾರ್ವಜನಿಕರ ಸ್ವತಂತ್ರಕ್ಕೆ ಹರಣ ಮಾಡಿದಂತೆಯೂ ಹೌದು. ಈ ವಿಷಯ ತಿಳಿದಿದ್ದರೂ ಭಾರತ ಒಮ್ಮೆ 32 ವೆಬ್‌ಸೈಟ್‌ಗನ್ನು ಸೆನ್ಸಾರ್‌ಶಿಪ್‌ ಹೇರಿ ಇಂಟರ್‌ನೆಟ್‌ ಆಕ್ಸೆಸ್‌ ಅನ್ನು ಬ್ಲಾಕ್‌ ಮಾಡಿಸಿತ್ತು.

ಓದಿರಿ: ಈ ನಿಷ್ಪ್ರಯೋಜಕವಾದ ಆಪ್‌ಗಳಿಂದ ದೂರವಿರಿ !!!

ಸೆನ್ಸಾರ್‌ಶಿಪ್‌ ಓಟ ದಿನದಿಂದ ದಿನಕ್ಕೆ ತೀವ್ರ ರೀತಿಯಲ್ಲಿ ವೇಗವಾಗುತ್ತಿದೆ. ಈ ವಿಷಯದಲ್ಲಿ ಚೀನಾ ಜಾಗತಿಕವಾಗಿ ಇಂಟರ್‌ನೆಟ್‌ ಸೆನ್ಸಾರ್‌ಶಿಪ್‌ನ ಕೇಂದ್ರವಾಗಿದೆ. ಆದರೆ ಭಾರತ ಚೀನಾವನ್ನು ಹಿಂದಿಕ್ಕುವ ಸರವೇಗದಲ್ಲಿ ಹೋಗುತ್ತಿದೆ. ಇದರ ಪ್ರಮುಖ ಅಂಶಗಳು ಏನು ಎಂಬುದನ್ನು ದೇಶದ ಅಭಿಮಾನದಿಂದ ಪ್ರತಿಯೊಬ್ಬರೂ ತಿಳಿಯಲೇ ಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆನ್ಸಾರ್‌ಶಿಪ್‌

ಸೆನ್ಸಾರ್‌ಶಿಪ್‌

ಭಾರತ ಇಂಟರ್‌ನೆಟ್‌ ಸೇವೆ ಒದಗಿಸುವವರಿಗೆ ಮತ್ತು ಮೊಬೈಲ್‌ ಆಪರೇಟರ್‌ಗಳಿಗೆ ಇದರ ಹೆಸರಲ್ಲಿ ಸೆನ್ಸಾರ್‌ಶಿಪ್‌ನಲ್ಲಿರುವ 32 ಸೈಟ್‌ಗಳನ್ನು ಬ್ಲಾಕ್‌ ಮಾಡಲು ಹೇಳಿತು.

ಬ್ಲಾಕ್‌ ಮಾಡಲಾದ ಪಟ್ಟಿಯಲ್ಲಿ

ಬ್ಲಾಕ್‌ ಮಾಡಲಾದ ಪಟ್ಟಿಯಲ್ಲಿ

ಇದರಲ್ಲಿ GitHub, Archive.org, Imgur, Vimeo, Daily Motion ಮತ್ತು Pastebin ಮುಂತಾದವುಗಳು ಬ್ಲಾಕ್‌ ಮಾಡಲಾದ ಪಟ್ಟಿಯಲ್ಲಿ ಸೇರಿದ್ದವು.

ಪ್ರಾಣೇಶ್ ಪ್ರಕಾಶ್

ಪ್ರಾಣೇಶ್ ಪ್ರಕಾಶ್

ಇವುಗಳು ಸಾರ್ವಜನಿಕರಿಂದ ಒತ್ತಾಯಿಸಲ್ಪಟ್ಟು, ಬೆಂಗಳೂರಿನ ಇಂಟರ್‌ನೆಟ್‌ ಅಂಡ್‌ ಸೋಸೈಟಿ ಕೇಂದ್ರದ ನಿರ್ಧೇಶಕ ಪ್ರಾಣೇಶ್ ಪ್ರಕಾಶ್ ರಿಂದ ಹೀಗೆ ಮಾಡಲಾಗಿತ್ತು.

ಭಾರತ ವಿರೋಧಿ ವಿಷಯ

ಭಾರತ ವಿರೋಧಿ ವಿಷಯ

ಬ್ಲಾಕ್‌ ಮಾಡಲಾದ ವೆಬ್‌ಸೈಟ್‌ಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪುಗಳು ಭಾರತ ವಿರೋಧಿ ವಿಷಯಗಳನ್ನು ಫೋಸ್ಟ್‌ ಮಾಡುತ್ತಿದ್ದವು.

ಭಾರತ ಸರ್ಕಾರ

ಭಾರತ ಸರ್ಕಾರ

ಇದೊಂದು ರೀತಿಯ ಗಲಿಬಿಲಿ ವಿಷಯವಾಗಿತ್ತು. ಕಾರಣ ಒಂದು ಕಡೆ ಭಾರತ ಸರ್ಕಾರ ಇಂಟರ್‌ನೆಟ್‌ ಸ್ವತಂತ್ರದ ಬಗ್ಗೆ ಅದೇ ಸಮಯದಲ್ಲಿ ಮಾತನಾಡುತ್ತಿತ್ತು.

ಸುಮಾರು 8 ಮಿಲಿಯನ್‌

ಸುಮಾರು 8 ಮಿಲಿಯನ್‌

ಇನ್ನೊಂದು ಕಡೆ, ಸುಮಾರು 8 ಮಿಲಿಯನ್‌ ಬಳಕೆದಾರರನ್ನು ಪ್ರಪಂಚದಾದ್ಯಂತ ಹೊಂದಿದ್ದ Github ವೆಬ್‌ಸೈಟ್‌ ಅನ್ನು ಇಂಟರ್‌ನೆಟ್‌ ಅಕ್ಸೆಸ್‌ನಿಂದ ಬ್ಲಾಕ್‌ ಮಾಡಿತ್ತು.

ಇಂಟರ್‌ನೆಟ್‌ ಸೇವಾ ಸಂಸ್ಥೆಗಳು

ಇಂಟರ್‌ನೆಟ್‌ ಸೇವಾ ಸಂಸ್ಥೆಗಳು

ಇಂಟರ್‌ನೆಟ್‌ ಸೇವಾ ಸಂಸ್ಥೆಗಳು ಭಾರತದ ದೃಷ್ಟಿಯಿಂದ ಇಲ್ಲಿನ ಕಾನೂನುಗಳನ್ನು ಪಾಲಿಸಿದ್ದವು. ಹಾಗೂ ಹಲವು ವೆಬ್‌ಸೈಟ್‌ಗಳ ಆಕ್ಸೆಸ್‌ಅನ್ನು ಸ್ಥಗಿತಗೊಳಿಸಿದ್ದವು.

ಏರ್‌ಟೆಲ್‌ ಸೇವೆಯಿಂದ ಆಕ್ಸೆಸ್‌ಪಡೆಯಲು ಅವಕಾಶ

ಏರ್‌ಟೆಲ್‌ ಸೇವೆಯಿಂದ ಆಕ್ಸೆಸ್‌ಪಡೆಯಲು ಅವಕಾಶ

DailyMotion ಅಥವಾ Github ವೊಡಾಫೋನ್ 3G ಸೇವೆಯನ್ನು ಆಕ್ಸೆಸ್‌ ಪಡೆಯಲು ಅವಕಾಶವಿರಲಿಲ್ಲ, ಆದರೆ ಎದುರಾಳಿ ಏರ್‌ಟೆಲ್‌ ಸೇವೆಯಿಂದ ಆಕ್ಸೆಸ್‌ಪಡೆಯಲು ಅವಕಾಶ ಇತ್ತು ಎಂದು ವರದಿಯಾಗಿತ್ತು.

ಚೀನಾ ಭಾರತಕ್ಕಿಂತ ಹಿಂದೆಯೇ Github ಅನ್ನು ಬ್ಲಾಕ್‌ ಮಾಡಿತ್ತು

ಚೀನಾ ಭಾರತಕ್ಕಿಂತ ಹಿಂದೆಯೇ Github ಅನ್ನು ಬ್ಲಾಕ್‌ ಮಾಡಿತ್ತು

ಚೀನಾ ಭಾರತಕ್ಕಿಂತ ಹಿಂದೆಯೇ Github ಅನ್ನು ಬ್ಲಾಕ್‌ ಮಾಡಿತ್ತು. ಆದರೆ ಆ ದೇಶದ ಕೆಲವು ಹಿತಾಶಕ್ತಿಗಳು ಆಕ್ಸೆಸ್‌ಅನ್ನು ನೀಡುವಂತೆ ಮಾಡಿದ್ದವು, ಕಾರಣ ಇದು ಟೆಕ್‌ ಕಂಪನಿಗಳಿಗೆ ಮುಖ್ಯವಾಗಿತ್ತು.

ಹೊಸ ವರ್ಷದ ಉಡುಗೊರೆ

ಹೊಸ ವರ್ಷದ ಉಡುಗೊರೆ

ಇಂಟರ್‌ನೆಟ್‌ ಬಳಕೆ ಮೇಲೆ ಹೇರಿದ ಸೆನ್ಸಾರ್‌ಶಿಪ್‌ ಒಂದು ರೀತಿಯಲ್ಲಿ ಹೊಸ ವರ್ಷದ ಉಡುಗೊರೆ ಆಗಿತ್ತು.

ಅಭಿವೃದ್ದಿ ರಾಷ್ಟ್ರದ ಹಿನ್ನಡೆಯ ಲಕ್ಷಣ

ಅಭಿವೃದ್ದಿ ರಾಷ್ಟ್ರದ ಹಿನ್ನಡೆಯ ಲಕ್ಷಣ

ಭಾರತ ಜನತೆಗೆ ಇಂಟರ್‌ನೆಟ್‌ ಬಳಸದಂತೆ ಸ್ಥಗಿತಗೊಳಿಸಿದ್ದು, ಅಭಿವೃದ್ದಿ ರಾಷ್ಟ್ರದ ಹಿನ್ನಡೆಯ ಲಕ್ಷಣವಾಗಿತ್ತು. ಆದರೆ ಪ್ರಮುಖ ಕಾರಣ ಐಎಸ್‌ಐಎಸ್‌ ಗುಂಪನ್ನು ತಣ್ಣಗಾಗಿಸುವುದು ಭಾರತದ ಉದ್ದೇಶವಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The race of censorship is getting fierce every day. China may be the ‘home’ of global internet censorship, but India seems to be doing its best to beat China in the race.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot