Just In
- 23 min ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- 43 min ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- 58 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 2 hrs ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
Don't Miss
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Movies
'ಕಿರಿಕ್ ಪಾರ್ಟಿ 2'ನಲ್ಲಿ ರಕ್ಷಿತ್ ಶೆಟ್ಟಿ ಇರ್ತಾರಾ ಇಲ್ವಾ? ಸಿಂಪಲ್ ಸ್ಟಾರ್ ಬಿಚ್ಚಿಟ್ಟ ಗುಟ್ಟೇನು?
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿಕ್‌ಟಾಕ್ ಬ್ಯಾನ್: ಟಿಕ್‌ಟಾಕ್ ಕ್ರಿಯೆಟರ್‌ಗಳು ಏನಂತಾರೆ?
ದೇಶದ ಸಾರ್ವಭೌಮತ್ವ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಚೀನಾ ಮೂಲದ 59 ಆಪ್‌ಗಳನ್ನ ಬ್ಯಾನ್ ಮಾಡಿದೆ. ಬ್ಯಾನ್ ಮಾಡಲಾದ 59 ಆಪ್ಸ್‌ಗಳ ಪೈಕಿ ಟಿಕ್‌ಟಾಕ್, ವಿ ಚಾಟ್, ಶೇರ್ ಇಟ್, ಕ್ಯಾಮ್ ಸ್ಕ್ಯಾನರ್ ಆಪ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದವು. ಅದರಲ್ಲೂ ಟಿಕ್‌ಟಾಕ್ ಆಪ್‌ನಿಂದ ಅನೇಕ ಪ್ರತಿಭೆಗಳು ತಮ್ಮನ್ನು ಗುರುತಿಸಿಕೊಂಡಿದ್ದರು. ಈಗ ಟಿಕ್‌ಟಾಕ್ ಬ್ಯಾನ್ ಆಗಿರುವುದಕ್ಕೆ ಅವರು ಹೇಳುವುದು ಏನು ಗೊತ್ತಾ?

ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಲಾಗಿದ್ದು, ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಆಪಲ್‌ನ ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್ನು ಮುಂದೆ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ, ಆದರೆ ಇದೀಗ ತಮ್ಮ ಫೋನ್‌ಗಳಲ್ಲಿರುವ ಜನರಿಗೆ ಅಪ್ಲಿಕೇಶನ್ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಟಿಕ್‌ಟಾಕ್‌ನಲ್ಲಿ ಅತೀ ಹೆಚ್ಚಿನ ಫಾಲೋವರ್ಸ್ ಹೊಂದಿ ಜನಪ್ರಿಯತೆ ಪಡೆದಿರುವ ಕೆಲವು ಕ್ರಿಯೆಟರ್ಸ್‌ಗಳು ಇನ್ನು ತಮ್ಮನ್ನು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಬೆಂಬಲಿಸುವಂತೆ/ಫಾಲೋ ಮಾಡುವಂತೆ ಕೇಳಲಾರಂಭಿಸಿದ್ದಾರೆ.

ಇನ್ನು ಟಿಕ್‌ಟಾಕ್‌ನ ಪ್ಲಾಟ್‌ಫಾರ್ಮ್ ಅನ್ನು ಬಿಟ್ಟು ಬಿಡಲು ಸಿದ್ಧರಾಗಿರುವುದರಿಂದ ಕ್ರಿಯೆಟರ್ಸ್‌ಗಳು ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ವಿಡಿಯೋಗಳನ್ನು ಮಾಡಿದ್ದಾರೆ. ಅಂತೆಯೇ, ಅನೇಕ ಟಿಕ್‌ಟಾಕ್ ಬಳಕೆದಾರರು ನೇರ ವಿಡಿಯೊ ಮಾಡಿ ತಮ್ಮನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಲು ವಿನಂತಿಸಿಕೊಂಡಿದ್ದಾರೆ. ಹಾಗೆಯೇ ಯೂಟ್ಯೂಬ್‌ನಲ್ಲಿ ತಮ್ಮ ವಿಡಿಯೊ ವೀಕ್ಷಿಸಲು ಕೇಳುತ್ತಿದ್ದಾರೆ. ಇನ್ನು ಟಿಕ್‌ಟಾಕ್ ಆಪ್‌ಗೆ ಪರ್ಯಾಯವಾಗಿ ಲಭ್ಯ ಇರುವ ಕೆಲವು ಆಪ್‌ಗಳು ಬಗ್ಗೆ ತಿಳಿಯಲು ಮುಂದೆ ಓದಿರಿ.

ಚಿಂಗಾರಿ ಆಪ್
ಚಿಂಗಾರಿ ಶಾರ್ಟ್ ವೀಡಿಯೊ ಕ್ರಿಯೆಟಿಂಗ್ ಅಪ್ಲಿಕೇಶನ್ ಆಗಿದೆ. ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವ ಈ ಆಪ್‌ನಲ್ಲಿ ಬಳಕೆದಾರರು ವಿಡಿಯೊ ಕ್ರಿಯೆಟ್ ಮಾಡಿ ಆ ವಿಡಿಯೊವನ್ನು ಅಪ್‌ಲೋಡ್ ಮಾಡಬಹುದಾಗಿದೆ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಸಹ ಮಾಡಬಹುದಾಗಿದೆ. ಆಕರ್ಷಕ ಎಡಿಟಿಂಗ್ ಆಯ್ಕೆಗಳು ಈ ಆಪ್‌ನಲ್ಲಿದ್ದು, ವಿಡಿಯೊವನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಸ್ನೇಹಿತರೊಂದಿಗೆ ಚಾಟಿಂಗ್ ಸಹ ಮಾಡಬಹುದಾಗಿದೆ.

YoPlay
ಯೋಪ್ಲೇ ಅಪ್ಲಿಕೇಶನ್ ಟಿಕ್‌ಟಾಕ್ ಆಪ್‌ಗೆ ಬದಲಿ ಆಗಿ ಲಬ್ಯವಾಗುವ ಉತ್ತಮ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್‌ನಲ್ಲಿ 15 ಸೆಕೆಂಡುಗಳ ವೀಡಿಯೊಗಳನ್ನು ಹೋಸ್ಟ್ ಮಾಡಬಹುದಾಗಿದೆ. ಇನ್ನು ಈ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಒಟ್ಟು 10,000ಕ್ಕೂ ಅಧಿಕ ಡೌನ್‌ಲೋಡ್ ಅನ್ನು ಹೊಂದಿದೆ ಮತ್ತು 4.3 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಈ ಅಪ್ಲಿಕೇಶನ್ ಸುಮಾರು 83ಎಂಬಿ ಗಾತ್ರವನ್ನ ಹೊಂದಿದ್ದು, ಆಂಡ್ರಾಯ್ಡ್ 4.4 ಅಥವಾ ಇತ್ತೀಚಿನ ಓಎಸ್ ಬೆಂಬಲಿತ ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಇದರಲ್ಲಿಯೂ ಸಹ ಟಿಕ್‌ಟಾಕ್‌ನಂತಯೇ ನಿಮ್ಮ ವೀಡಿಯೋಗಳನ್ನ ನೀವು ಕ್ರಿಯೆಟ್ ಮಾಡಬಹುದಾಗಿದೆ.

Vskit
ವಿಎಸ್‌ಕಿಟ್ ಒಂದು ಶಾರ್ಟ್ ವಿಡಿಯೋ ಅಪ್ಲಿಕೇಶನ್ ಆಗಿದ್ದು, ಟಿಕ್‌ಟಾಕ್‌ಗೆ ಬದಲಿಯಾಗಿ ಬಳಸಬಹುದಾದ ಮತ್ತೊಂದು ಆಪ್ ಆಗಿದೆ. ಇನ್ನು ಈ ಆಪ್ ಕೂಡ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ 4.3 ರೇಟಿಂಗ್ ಅನ್ನು ಹೊಂದಿದ್ದು, ಒಂದು ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470