Subscribe to Gizbot

ಬಿಡುಗಡೆಗೆ ಮುನ್ನ ಆನ್‌ಲೈನಿನಲ್ಲಿ ಲೀಕ್ ಆದ ಬಾಲಿವುಡ್ ಸಿನಿಮಾ..!!

Written By:

ದಿನೇ ದಿನೇ ಸಿನಿಮಾಗಳು ಬಿಡುಗಡೆಯಾಗುವ ಮುನ್ನವೇ ಆನ್‌ಲೈನಿನಲ್ಲಿ ಲೀಕ್ ಆಗುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ನಿನಿಮಾ ನಂಬಿ ಕೋಟಿ ಕೋಟಿ ಹಣಹೂಡಿಕೆ ಮಾಡಿದವರು ಭಾರೀ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಇದೇ ಮಾದರಿಯಲ್ಲಿ ಮತ್ತೊಂದು ಬಾಲಿವುಡ್ ಸಿನಿಮಾ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ.

ಬಿಡುಗಡೆಗೆ ಮುನ್ನ ಆನ್‌ಲೈನಿನಲ್ಲಿ ಲೀಕ್ ಆದ ಬಾಲಿವುಡ್ ಸಿನಿಮಾ..!!

ಓದಿರಿ: ಜಿಯೋ ಫೋನ್ ಬುಕ್ ಮಾಡುವುದು ಹೇಗೆ..? ಗೊಂದಲ ಬೇಡ ಇಲ್ಲಿದೆ ಸರಳ ಉಪಾಯ..!!!

ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸದ್ಯ ಆನ್‌ಲೈನಲ್ಲಿ ಹರದಾಡುತ್ತಿದ್ದು, ಸಿನಿಮಾ ಇನ್ನು ಬಿಡುಗಡೆಯಾಗುವ ಹಂತದಲ್ಲಿದೆ. ಈ ಹಿಂದೆಯೇ ಅನೇಕ ಚಿತ್ರಗಳು ಬಿಡುಗಡೆಗೆ ಮುನ್ನವೇ ಲೀಕ್ ಆಗಿದ್ದವು, ಕೆಲವು ಬಿಡುಗಡೆಯಾದ ನಂತರದಲ್ಲಿ ಲೀಕ್ ಆಗಿದ್ದವು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೆನ್‌ಡ್ರೈವ್ ಮೂಲಕ ಲೀಕ್:

ಪೆನ್‌ಡ್ರೈವ್ ಮೂಲಕ ಲೀಕ್:

ಕೊರಿಯೊಗ್ರಫರ್ ಮತ್ತು ಚಿತ್ರ ನಿರ್ದೇಶಕ ರೆಮೊ ಡಿಸೋಜ ವೆಬ್ ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರವನ್ನು ಹೊಂದಿರುವ ಪೆನ್ ಡ್ರೈವ್ ಸಿಕ್ಕಿತು. ಈ ಮೂಲಕ ಸಿನಿಮಾವನ್ನು ಲೀಕ್ ಮಾಡಲಾಗಿದೆ ಎನ್ನಲಾಗಿದೆ.

ಪೈರಸಿ ವಿರುದ್ಧ ಹೋರಾಟ:

ಪೈರಸಿ ವಿರುದ್ಧ ಹೋರಾಟ:

ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಅವರು ಬಂದು ಪೆನ್ ಡ್ರೈವ್ ತೆಗೆದುಕೊಂಡು ಹೋದರು. ಪೈರೆಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡುವುದಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ತಿಳಿಸಿದ್ದಾರೆ ಎನ್ನಲಾಗಿದೆ.

ಬಾಹುಬಲಿ ಲೀಕ್ ಆಗಿತ್ತು.

ಬಾಹುಬಲಿ ಲೀಕ್ ಆಗಿತ್ತು.

ಇದೇ ಮಾದರಿಯಲ್ಲಿ ಬಾಹುಬಲಿ ಸಿನಿಮಾ ಭಾರತದಲ್ಲಿ ಬಿಡುಗಡೆಯಾಗುವ ಮುನ್ನೇ ವಿದೇಶದಲ್ಲಿ ತೆರೆಕಂಡಿತು ಈ ಸಂದರ್ಭದಲ್ಲಿ ಅಲ್ಲಿ ಸಿನಿಮಾ ನೋಡಲು ಹೋಗಿದ್ದ ಕೆಲವರು ಇಡೀ ಸಿನಿಮಾವನ್ನು ಫೇಸ್‌ಬುಕ್ ಲೈವ್ ಮಾಡಿದ್ದರು.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಕಬಾಲಿ ಸಹ ಲೀಕ್ ಆಗಿತ್ತು.

ಕಬಾಲಿ ಸಹ ಲೀಕ್ ಆಗಿತ್ತು.

ಈ ಹಿಂದೆ ಸುಪರ್ ಸ್ಟಾರ್ ರಜಿನಿಕಾಂತ್ ಅಭಿಯನದ ಕಬಾಲಿ ಸಿನಿಮಾ ಸಹ ಬಿಡುಗಡೆಗೂ ಮುನ್ನವೇ ಆನ್‌ಲೈನಿನಲ್ಲಿ ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಹರಡಿತ್ತು. ಬಿಡುಗೆಯ ಹಿಂದಿನ ದಿನ ಆನ್‌ಲೈನಿನಲ್ಲಿ ಡೌನ್‌ಲೋಡ್ ಮಾಡಿ ಹಲವರು ನೋಡಿದ್ದರು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Akshay Kumar, Bhumi Pednekar’s upcoming film Toilet: Ek Prem Katha landed itself in trouble when copy of the film got leaked, fortunately it was no accessible to public yet. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot