ಉಚಿತವಾಗಿರುವ ಟಾಪ್-10 ರೇಸಿಂಗ್ ಆಪ್‌ಗಳು
ಸ್ಮಾರ್ಟ್‌ಫೋನ್ ಬಂದ ಮೇಲೆ ಕಂಪ್ಯೂಟರ್ ಸೆಂಟರ್‌ಗೆ ಹೋಗಿ ಗೇಮ್ಸ್ ಆಡುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಏನಿದ್ದರೂ ಗೇಮ್ಸ್ ಆಪ್ ಡೌನ್‌ಲೋಡ್ ಮಾಡಿ ಗೇಮ್ಸ್ ಆಡುವವರದ್ದೇ ಜಮಾನ. ಆಪ್ ಲೋಕದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಗೇಮ್ಸ್ ಆಪ್‌ಗಳಿವೆ. ಹೀಗಾಗಿ ಗಿಝ್‌ಬಾಟ್ ಇಂದು ರೇಸಿಂಗ್ ಇಷ್ಟಪಡುವ ಗೇಮಿಂಗ್ ಪ್ರಿಯರಿಗಾಗಿ ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಟಾಪ್-10 ಆಂಡ್ರಾಯ್ಡ್ ಆಪ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಇಷ್ಟವಾದಲ್ಲಿ ಈ ಆಪ್ ಡೌನ್‌ಲೋಡ್ ಮಾಡಿ ಗೇಮ್ಸ್ ಆಡಿ.
ಇದನ್ನೂ ಓದಿ: ವಿಡಿಯೋ ಗೇಮ್ಸ್ ಆಡಲು ಟಾಪ್- ಕ್ವಾಡ್ ಕೋರ್ ಪ್ರೊಸೆಸರ್ ಸ್ಮಾರ್ಟ್‌ಫೋನ್
ಇದನ್ನೂ ಓದಿ: ಮಹಿಳೆಯರೇ ಚಿಂತೆಬಿಡಿ.ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್ ಬಳಸಿ

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು

ಟಾಪ್-10 ರೇಸಿಂಗ್ ಆಪ್‌ಗಳು



Click it and Unblock the Notifications








