ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

By Ashwath
|

ಸ್ಮಾರ್ಟ್‌ಫೋನ್‌ ಬಂದ ಮೇಲೆ ಮಹಿಳೆಯರ ರಕ್ಷಣೆಗಾಗಿ ಬೇರೆ ಬೇರೆ ಕಂಪೆನಿಗಳು ವಿವಿಧ ರೀತಿಯ ಅಪ್ಲಿಕೇಶನ್‌ ತಯಾರಿಸಿ ಬಿಡುಗಡೆ ಮಾಡಿವೆ. ಈ ಅಪ್ಲಿಕೇಶನ್‌ಗಳಲ್ಲಿ ಯಾವುದು ಉತ್ತಮ ಎನ್ನುವ ಗೊಂದಲ ಬಹಳ ಜನರಲ್ಲಿ ಇಲ್ಲಿಯವರೆಗೆ ಇತ್ತು. ಆದರೆ ಈಗ ಈ ಗೊಂದಲ ನಿವಾರಣೆಗೆ ನಾಸ್ಕಾಮ್(National Association of Software and Services Companies) ಮಹಿಳೆಯರ ಸುರಕ್ಷತೆಗಾಗಿ ಅಪ್ಲಿಕೇಶನ್‌ಗಳು ಎನ್ನುವ ಒಂದು ಸ್ಪರ್ಧೆ‌ಯನ್ನು ಕಳೆದ ಜನವರಿಯಲ್ಲಿ ಆಯೋಜಿತ್ತು. ಕಂಪೆನಿಗಳು ತಮ್ಮ ಅಪ್ಲಿಕೇಶನ್‌ಗಳನ್ನು ಮಾರ್ಚ್‌ 25ರ ಒಳಗೆ ಕಳುಹಿಸಬೇಕು ಎಂದು ನಾಸ್ಕಾಮ್ ತಿಳಿಸಿತ್ತು. ಈ ಸಂಬಂಧ ಸುಮಾರು 75 ವಿವಿಧ ಕಂಪೆನಿಗಳು ಮಹಿಳೆಯರ ಸುರಕ್ಷತೆಗಾಗಿ ತಾವು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳನ್ನು ನಾಸ್ಕಾಮ್‌ಗೆ ಕಳುಹಿಸಿದ್ದರು.

ನಾಸ್ಕಾಮ್‌ ಈಗ ಈ ಅಪ್ಲಿಕೇಶನ್‌ ಸ್ಪರ್ಧೆ‌ಯ ಫಲಿತಾಂಶವನ್ನು ಪ್ರಕಟಿಸಿದ್ದು 75 ಅಪ್ಲಿಕೇಶನ್‌‌ಗಳಲ್ಲಿ 10 ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ ಅವುಗಳಿಗೆ ಪ್ರಶಸ್ತಿ ನೀಡಿದೆ.ಇಲ್ಲಿರುವ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ್ದಲ್ಲಿ ಜಿಪಿಎಸ್‌ ಮೂಲಕ ಅಪಾಯದಲ್ಲಿರುವ ವ್ಯಕ್ತಿ ಯಾವ ಪ್ರದೇಶದಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ರವಾನಿಸುತ್ತದೆ. ಲಾಗಿನ್‌ ವೇಳೆ ನಿಮ್ಮ ಆಪ್ತರ ನಂ ಮತ್ತು ಇಮೇಲ್‌ ಐಡಿ ದಾಖಲಿಸಿದ್ರೆ ತೊಂದರೆಯಲ್ಲಿರುವ ವ್ಯಕ್ತಿ ಈ ಆಪ್‌ಗಳನ್ನು ಬಳಸಿದ್ದಲ್ಲಿ ಕೂಡಲೇ ನಿಮಗೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಇಲ್ಲಿ ನಾಸ್ಕಾಮ್ ಆಯ್ಕೆ ಮಾಡಿದ ಟಾಪ್‌ 10 ಮಹಿಳೆಯರ ಸುರಕ್ಷತೆಯ ಅಪ್ಲಿಕೇಶನ್‌, ಅವು ತಯಾರಿಸಿದ ಕಂಪೆನಿಗಳ ಹೆಸರಿದೆ. ಈ ಅಪ್ಲಿಕೇಶನ್‌ಗಳಲ್ಲಿ ಐಓಎಸ್‌,ಬ್ಲ್ಯಾಕ್‌ಬೆರಿ,ವಿಂಡೋಸ್‌ ಓಎಸ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳು ಲಭ್ಯವಿದ್ದರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 9 ಅಪ್ಲಿಕೇಶನ್‌ಗಳು ಲಭ್ಯವಿದೆ. ಹೀಗಾಗಿ ಇಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಲಿಂಕ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ : ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

 ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :Hughes Systique India Private Limited

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

 ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ : MindHelix Technosol Pvt Ltd

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

 ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :SmartCloud Infotech Pvt Ltd

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

 ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :Telerik India

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

 ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :Tech Mahindra

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :One Touch SOS

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :Rain Concert Technologies Pvt. Ltd.

ಡೌನ್‌ಲೋಡ್‌ inE networks

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :Aucupa Innovative Solutions

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :KritiLabs

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ಮಹಿಳೆಯರೇ ಚಿಂತೆಬಿಡಿ. ನಿಮ್ಮ ರಕ್ಷಣೆಗೆ ಈ ಅಪ್ಲಿಕೇಶನ್‌ ಬಳಸಿ

ತಯಾರಕ ಕಂಪೆನಿ :PanicGuard

ಡೌನ್‌ಲೋಡ್‌ ಗೂಗಲ್ ಪ್ಲೇ ಸ್ಟೋರ್‍

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X