ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

Posted By:

ನಿಮ್ಮ ಮಕ್ಕಳು ಶಾಲೆಗೆ ಹೋಗುವ ಮುನ್ನವೇ ಅವರಿಗೆ ಶಿಕ್ಷಣದ ಬಗ್ಗೆ ಅರಿವನ್ನು ನೀಡಲು ನೀವು ಬಯಸುತ್ತೀರಾ? ಹಾಗಿದ್ದರೆ ನಿಮ್ಮ ಈ ಆಸೆ ಕೈಗೂಡುವ ಸಮಯ ಬಂದೊದಗಿದೆ ಎನಿಸಿಕೊಳ್ಳಿ. ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನಿಮ್ಮ ಮಕ್ಕಳಿಗೆ ಸಹಕಾರಿಯಾಗುವ ಟಾಪ್ 10 ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳೊಂದಿಗೆ ನಾವು ಬಂದಿದ್ದೇವೆ. ಈ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಲಭ್ಯವಾಗಲಿವೆ.

ಇದನ್ನೂ ಓದಿ: ಬಜೆಟ್‌ಗೆ ಸರಿಹೊಂದುವ ಸೂಪರ್ ಬ್ಯಾಟರಿಯುಳ್ಳ ಫೋನ್‌ಗಳು

ಇಂದಿನ ಮುಂದುವರಿಯುತ್ತಿರುವ ತಂತ್ರಜ್ಞಾನದೊಂದಿಗೆ ಈ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು ಹೆಚ್ಚು ಸಹಕಾರಿಯಾಗಿದ್ದು ನಿಮ್ಮ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸುವುದು ಖಂಡಿತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಕ್ಕಳಿಗಾಗಿ ವಿದ್ಯಾಭ್ಯಾಸ ಗೇಮ್ಸ್

ಮಕ್ಕಳಿಗಾಗಿ ವಿದ್ಯಾಭ್ಯಾಸ ಗೇಮ್ಸ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ನಿಮ್ಮ ಮಗುವಿಗಾಗಿ ವಿದ್ಯಾಭ್ಯಾಸ ಆಟಗಳು
ನಿಮ್ಮ ಮಗು ಅಕ್ಷರಗಳು, ಸಂಖ್ಯೆಗಳು, ಬಣ್ಣಗಳು, ಆಕಾರಗಳು, ವಾರದ ದಿನಗಳು, ವರ್ಷದ ತಿಂಗಳುಗಳು ಮೊದಲಾದವುಗಳನ್ನು ತಿಳಿದುಕೊಳ್ಳುತ್ತದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಲರ್ನಿಂಗ್ ಲೆಟರ್ಸ್ ಪಪ್ಪಿ

ಲರ್ನಿಂಗ್ ಲೆಟರ್ಸ್ ಪಪ್ಪಿ

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಮೋಜು ಭರಿತ ಅಪ್ಲಿಕೇಶನ್ ಇದಾಗಿದ್ದು ಮಕ್ಕಳಿಗೆ ಮೋಜಿನೊಂದಿಗೆ ಪಾಠವನ್ನು ಹೇಳಿಕೊಡುತ್ತದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ವಿದ್ಯಾಭ್ಯಾಸ ಕಿಟ್

ವಿದ್ಯಾಭ್ಯಾಸ ಕಿಟ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಎಜ್ಯುಕೇಶನಲ್ ಕಿಟ್ ಒಂದು ವಿದ್ಯಾಭ್ಯಾಸ ಗೇಮ್ ಆಗಿದ್ದು ನಿಮ್ಮ ಮಕ್ಕಳು ಆಟದ ಮೋಜಿನೊಂದಿಗೆ ಪಾಠವನ್ನು ಕಲಿಯಬಹುದಾಗಿದೆ. ಆಟವನ್ನು ಆಡಿಸುತ್ತಾ ನಿಮ್ಮ ಮಕ್ಕಳಿಗೆ ಇಂಗ್ಲೀಷ್ ಅನ್ನು ಬೊಧಿಸಬಹುದಾಗಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಕಂಪ್ಲೀಟ್ ಕಿಡ್ಡೋಸ್ ಲರ್ನಿಂಗ್ ಕಿಟ್

ಕಂಪ್ಲೀಟ್ ಕಿಡ್ಡೋಸ್ ಲರ್ನಿಂಗ್ ಕಿಟ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಕಂಪ್ಲೀಟ್ ಕಿಡ್ಡೋಸ್ ಲರ್ನಿಂಗ್ ಕಿಟ್ ವಿದ್ಯಾಭ್ಯಾಸಕ್ಕೆ ಮಾತ್ರವಿದ್ದು ಉಚಿತವಾಗಿದೆ. ಇದು ನಿಮ್ಮ ಮಕ್ಕಳಿಗೆ ಅಗತ್ಯವಾಗಿರುವ ಎಲ್ಲಾ ಪಾಠಗಳನ್ನು ತಿಳಿಸಿಕೊಡಲು ನೆರವಾಗುತ್ತದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಕ್ಯೂಕ್ಯಾಟ್ - ಎನಿಮಲ್ ಪಾರ್ಕ್

ಕ್ಯೂಕ್ಯಾಟ್ - ಎನಿಮಲ್ ಪಾರ್ಕ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಕ್ಯೂಕ್ಯಾಟ್ ತೊದ್‌ಲರ್ಸ್ ಪಾರ್ಕ್ ಒಂದು ಮೋಜಿನ ಸುಂದರವಾದ ಅಪ್ಲಿಕೇಶನ್ ಆಗಿದ್ದು ಸಣ್ಣ ಮಕ್ಕಳಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪ್ರಿ ಸ್ಕೂಲ್

ಪ್ರಿ ಸ್ಕೂಲ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಶಾಲೆಗೆ ಹೋಗುವ ಮೊದಲು ಮಕ್ಕಳು ಕಲಿಯಬೇಕಾಗಿರುವ ಗೇಮ್‌ಗಳನ್ನು ಈ ಅಪ್ಲಿಕೇಶನ್ ಕಲಿಸಿಕೊಡಲಿದ್ದು ಮಕ್ಕಳಿಗೆ ಅತ್ಯುತ್ತಮವಾಗಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪಜಲ್

ಪಜಲ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

1-6 ವಯಸ್ಸಿನ ಮಕ್ಕಳಿಗೆ ಈ ಅಪ್ಲಿಕೇಶನ್ ಹೆಚ್ಚು ಉಪಯೋಗಕಾರಿಯಾಗಿದ್ದು ಅತ್ಯುತ್ತಮ ವಿದ್ಯಾಭ್ಯಾಸ ಗೇಮ್ ಇದಾಗಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 ಪ್ರಿಸ್ಕೂಲ್ ಡಾಕ್ಟರ್ ವೆಟ್ ಎಜ್ಯುಕೇಶನ್

ಪ್ರಿಸ್ಕೂಲ್ ಡಾಕ್ಟರ್ ವೆಟ್ ಎಜ್ಯುಕೇಶನ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಸಣ್ಣ ಮಕ್ಕಳಿಗೆ ವಿದ್ಯಾಭ್ಯಾಸ ಗೇಮ್ ಇದಾಗಿದ್ದು ಕಿಂಟರ್‌ಗಾರ್ಡನ್‌ಗೆ ಹೋಗುವ ಮಕ್ಕಳೂ ಇದನ್ನು ಕಲಿಯಬಹುದಾಗಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 ಎಬಿಸಿ

ಎಬಿಸಿ

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ವೃತ್ತಿಪರವಾಗಿ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್ ಇದಾಗಿದ್ದು ಶಿಕ್ಷಕರಿಗೆ, ಹೆತ್ತವರಿಗೆ ಅದೇ ರೀತಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಮಿಕ್ಸ್ ಏಂಡ್ ಮ್ಯಾಚ್

ಮಿಕ್ಸ್ ಏಂಡ್ ಮ್ಯಾಚ್

ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಸಣ್ಣ ಮಕ್ಕಳಿಗಾಗಿ ಅಭಿವೃದ್ಧಿಡಪಡಿಸಲಾಗಿದ್ದು ಹಲವಾರು ಆಟಗಳನ್ನು ಮಕ್ಕಳಿಗೆ ಇದು ಪ್ರಾಯೋಜಿಸುತ್ತಿದೆ. ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These Android apps will take your baby through a wonderful and magical journey while learning all the basics of english maths and science.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot